-
ಕಿರಣ ಬಂತಮ್ಮ ಹೊಂಗಿರಣ ಬಂತಮ್ಮ
ಕೈಲಾಸದಿಂದ ಜ್ಞಾನಜ್ಯೋತಿ ಧರೆಗಿಳಿದು ಬಂತಮ್ಮ
ಧರೆಯ ಬೆಳಗಲು ಶಿವನ ಅಂಶ ಶಿಶುವಾಗಿ ಬಂತಮ್ಮ
ವೀರಾಪುರದ ಪುಣ್ಯದ ತಾಣದಿ ಹೊನ್ನೇಗೌಡರ ಮನೆಯಲಿ
ಸಾಧ್ವಿಶಿರೋಮಣಿ ದಾಸೋಹದ ಗಣಿ ಗಂಗಮ್ಮನವರ ಗರ್ಭದಲಿ
ಜನಿಸಿತು ಮಗುವು ಸುಂದರ ಮೊಗವು ಸೂರ್ಯಚಂದ್ರರ ಕಾಂತಿಯಂತೆ
ಕಿರಣ ಬಂತಮ್ಮ ಹೊಂಗಿರಣ ಬಂತಮ್ಮ
ಕೈಲಾಸದಿಂದ ಜ್ಞಾನಜ್ಯೋತಿ ಧರೆಗಿಳಿದು ಬಂತಮ್ಮ
ಧರೆಯ ಬೆಳಗಲು ಶಿವನ ಅಂಶ ಶಿಶುವಾಗಿ ಬಂತಮ್ಮ
ಹಾಲದುಟಿಯ ಕಂದನ ನೋಡಿ ಸಂಭ್ರಮದಿ ಜೋಗುಳ ಹಾಡಿ
ಶಿವಣ್ಣ ಎಂದು ಕರೆದರು ಈ ಕಂದನಿಗೆ
ತೊಟ್ಟಿಲಲ್ಲಿ ತೂಗಿ ನಲಿದರು
ಬಾ ನನ್ನ ಚುಕ್ಕಿ ತಿಂಡಿಯ ಮುಕ್ಕಿ ಸೂರ್ಯಚಂದ್ರರ ಕಣ್ಣನು ಕುಕ್ಕಿ
ಬಾ ನನ್ನ ಚಿನ್ನ ಜೋ ಜೋ
ಬಾ ನನ್ನ ರನ್ನ ಜೋ ಜೋ
ಬಾ ನನ್ನ ಚಿನ್ನ ಜೋ ಜೋ
ಬಾ ನನ್ನ ರನ್ನ ಜೋ ಜೋ
ಹುಣ್ಣಿಮೆಯ ಚಂದ್ರನಂತೆ ಶಿಶು ಬೆಳೆದು ಬಾಲಕನಾಗಿ
ತಾಯ ಪ್ರೀತಿಯಲ್ಲಿ ಬೆಳೆದನು ಭಕ್ತಿಯ ಸಾದ
ಅಮೃತದ ಸಿಹಿಯ ಸವಿದನು
ಭಕ್ತಿಯ ಮೊಳಕೆ ಚಿಗುರಿತ್ತು ವಿನಯಶೀಲತೆ ತುಂಬಿತ್ತು
ಕೂಲಿ ಮಠದಲ್ಲಿ ವಿದ್ಯೆಯನು ಕಲಿಯುತ ಬೆಳೆದನು ಬಾಲಕನು
ತುಂಟಾಟ ಬೆಳೆದು ನಿಂತನು ಅಮ್ಮನ ಸಾತ್ವಿಕ ಭಾವನೆಗಳನು
ತನ್ನಲ್ಲು ಮೈಗೂಡಿಸಿಕೊಂಡು
||ಕಿರಣ ಬಂತಮ್ಮ ಹೊಂಗಿರಣ ಬಂತಮ್ಮ
ಶಿವಕುಮಾರರ ರೂಪದಿ ಶಿವನ ಅಂಶವು ಬಂತಮ್ಮ
ಶಿವಕುಮಾರರ ರೂಪದಿ ಶಿವನ ಅಂಶವು ಬಂತಮ್ಮ||
ಶಿವನಾಮ ಕೀರ್ತನೆಯೊಂದೆ ತನ್ನೊಡಲ ಉಸಿರು ಎಂದು
ಸನ್ಮಾರ್ಗದಲ್ಲಿ ನಡೆಯುತ ಶಿವಪೂಜೆ ಸೇರಿ
ದಿನನಿತ್ಯ ಬಿಡದೆ ಮಾಡುತ
ವಿದ್ಯೆಯಲಿ ಜ್ಞಾನಿ ಎನಿಸಿ ಕಾಯಕದಿ ಶ್ರದ್ದೆಯನ್ನಿರಿಸಿ
ಎಲ್ಲರ ಸ್ನೇಹ ಗಳಿಸುತ ಪರಸೇವೆಗೈದು ಸದ್ಗುಣದ ಭಾವ ತೋರುತ
ಮಾತೃವಿಯೋಗದಿ ದುಃಖಿಸುತ ಸೋದರಿ ಆಶ್ರಯ ಪಡೆಯುತ್ತ
ನಾಗವಲ್ಲಿಯ ಗ್ರಾಮದಲಿ ಮುಂದಿನ ಶಿಕ್ಷಣ ಪಡೆಯುತ್ತ
ಚೈತನ್ಯ ಮೂರ್ತಿಯಾಗಿ ನಿಂತನು
ಸೆಳೆಯಿತು ಸಿದ್ದಗಂಗಾ ಕ್ಷೇತ್ರ ಆಯಿತು ಇವಳ ಬಾಳು ಪವಿತ್ರ

Kirana Banthamma song lyrics from Kannada Movie Jnana Jyothi Sri Siddaganga starring Srinivasamurthy, Sridhar, Shivadhwaj, Lyrics penned by Omkara B A Sung by S P Balasubrahmanyam, Music Composed by K Yuvaraj, film is Directed by Omkar B A and film is released on 2008