Kaanuva Devaru Ivaru Lyrics

ಕಾಣುವ ದೇವರು ಇವರು Lyrics

in Jnana Jyothi Sri Siddaganga

in ಜ್ಞಾನ ಜ್ಯೋತಿ ಶ್ರೀ ಸಿದ್ದಗಂಗಾ

LYRIC

Song Details Page after Lyrice

-
ಕಾಣುವ ದೇವರು ಇವರು ಸಿದ್ಧಗಂಗೆಯ ಪೂಜ್ಯರು
ಕಾಣುವ ದೇವರು ಇವರು ಸಿದ್ಧಗಂಗೆಯ ಪೂಜ್ಯರು
ನಡೆದಾಡುವ ಪರಮೇಶ್ವರರು ಶ್ರೀ ಶಿವಕುಮಾರ ಮಹಾಸ್ವಾಮಿಗಳು
ನಡೆದಾಡುವ ಪರಮೇಶ್ವರರು ಶ್ರೀ ಶಿವಕುಮಾರ ಮಹಾಸ್ವಾಮಿಗಳು
ಕಾಣುವ ದೇವರು ಇವರು ಸಿದ್ಧಗಂಗೆಯ ಪೂಜ್ಯರು
ಕಾಣುವ ದೇವರು ಇವರು ಸಿದ್ಧಗಂಗೆಯ ಪೂಜ್ಯರು
 
ಮಕ್ಕಳ ಪ್ರೀತಿಯ ತಂದೆ ಇವರು ಮಮತೆಲಿ ಅಮ್ಮನ ಮರೆಸುವರು
ವಿದ್ಯೆಯನು ಮಹಾಜ್ಞಾನವನು ದಾಸೋಹವನು ದಿನ ನೀಡಿಹರು
ಮಕ್ಕಳ ಪ್ರೀತಿಯ ತಂದೆ ಇವರು ಮಮತೆಗೆ ಅಮ್ಮನ ಮರೆಸುವರು
ಜಾತಿ ಮತಗಳ ಬೇಲಿಯ ದಾಟಿ ಸಹಬಾಳ್ವೆಯನು ತೋರಿಹರು
ಕರುಣೆಯ ಕಡಲು ನಮ್ಮಯ ಗುರುವು ಸರ್ವರಿಗಾಶ್ರಯ ನೀಡಿಹರು
ಜ್ಞಾನದ ಜ್ಯೋತಿಯ ನಮ್ಮಲಿ ಬೆಳಗಿ ಚೇತನ ತುಂಬಿಹರು
ಅನುದಿನ ಹರಸಿಹರು ನಮ್ಮ ಸಿದ್ಧಗಂಗೆ ಗುರುವು
ನಮ್ಮಯ ಉಸಿರಿವರು ಶ್ರೀ ಶಿವಕುಮಾರ ಸ್ವಾಮಿ
 
||ಕಾಣುವ ದೇವರು ಇವರು ಸಿದ್ಧಗಂಗೆಯ ಪೂಜ್ಯರು||
||ಕಾಣುವ ದೇವರು ಇವರು ಸಿದ್ಧಗಂಗೆಯ ಪೂಜ್ಯರು||
 
ಕಾಯಕವೆ ಕೈಲಾಸ ಎಂದು ಬಸವನ ತತ್ವದಿ ಸಾಗಿಹರು
ನಡೆಯಲ್ಲಿ ತಮ್ಮ ನುಡಿಯಲ್ಲಿ ದಿನ ಮನದಲ್ಲಿ ಮಹಾಕಾಯದಲ್ಲಿ
ಕಾಯಕವೆ ಕೈಲಾಸ ಎಂದು ಬಸವನ ತತ್ವದಿ ಸಾಗಿಹರು
ಚಂದನ ಚೆಕ್ಕೆಯ ಸೋನೆಯ ಸೇವೆ ಬೆಳಕನು ನೀಡುವ ರವಿಯಂತೆ
ಭೂಕೈಲಾಸವ ಪೂಜ್ಯರ ತಾಣವು ನೋಡಲು ಜನುಮವು ಪಾವನವು
ಖಾವಿಯ ತೊಟ್ಟ ಕಾಯಕ ಪುರುಷ ಕಳೆದರು ಶತವರುಷ
ಯುಗದ ಪುರುಷರಿವರು ತ್ಯಾಗಕ್ಕೆ ಹೆಸರಿವರು
ಸೇವೆಗೆ ಮುಡಿಪಿವರು ವಿಶ್ವಪ್ರೇಮಿ ಇವರು
 
||ಕಾಣುವ ದೇವರು ಇವರು ಸಿದ್ಧಗಂಗೆಯ ಪೂಜ್ಯರು
ಕಾಣುವ ದೇವರು ಇವರು ಸಿದ್ಧಗಂಗೆಯ ಪೂಜ್ಯರು
ನಡೆದಾಡುವ ಪರಮೇಶ್ವರರು ಶ್ರೀ ಶಿವಕುಮಾರ ಮಹಾಸ್ವಾಮಿಗಳು
ನಡೆದಾಡುವ ಪರಮೇಶ್ವರರು ಶ್ರೀ ಶಿವಕುಮಾರ ಮಹಾಸ್ವಾಮಿಗಳು ||

Kaanuva Devaru Ivaru song lyrics from Kannada Movie Jnana Jyothi Sri Siddaganga starring Srinivasamurthy, Sridhar, Shivadhwaj, Lyrics penned by Omkara B A Sung by B R Chaya, Music Composed by K Yuvaraj, film is Directed by Omkar B A and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ