Gaali Gandhavanappidanthe Lyrics

ಗಾಳಿ ಗಂಧವನಪ್ಪಿದಂತೆ Lyrics

in Jnana Jyothi Sri Siddaganga

in ಜ್ಞಾನ ಜ್ಯೋತಿ ಶ್ರೀ ಸಿದ್ದಗಂಗಾ

LYRIC

Song Details Page after Lyrice

ಗಾಳಿ ಗಂಧವನಪ್ಪಿದಂತೆ ಬಯಲು ಬಯಲನಪ್ಪಿದಂತೆ
ಗಾಳಿ ಗಂಧವನಪ್ಪಿದಂತೆ ಬಯಲು ಬಯಲನಪ್ಪಿದಂತೆ
ಬೆಳಗು ಬೆಳಗನಪ್ಪಿ ಮಹಾಲಿಂಗವೇ
ಬೆಳಗು ಬೆಳಗನಪ್ಪಿ ಮಹಾಲಿಂಗವೇ
ತಾನು ತಾನಾಗಿ ನಿರ್ಬಯಲಾದನು ನೋಡ
ತಾನು ತಾನಾಗಿ ನಿರ್ಬಯಲಾದನು ನೋಡ
ಮಹಾಲಿಂಗ ಗುರು ಶಿವ ಸಿದ್ದೇಶ ಪ್ರಭುವೆ
ಮಹಾಲಿಂಗ ಗುರು ಶಿವ ಸಿದ್ದೇಶ ಪ್ರಭುವೆ
ಗಾಳಿ ಗಂಧವನಪ್ಪಿದಂತೆ ಬಯಲು ಬಯಲನಪ್ಪಿದಂತೆ

ಗಾಳಿ ಗಂಧವನಪ್ಪಿದಂತೆ ಬಯಲು ಬಯಲನಪ್ಪಿದಂತೆ
ಗಾಳಿ ಗಂಧವನಪ್ಪಿದಂತೆ ಬಯಲು ಬಯಲನಪ್ಪಿದಂತೆ
ಬೆಳಗು ಬೆಳಗನಪ್ಪಿ ಮಹಾಲಿಂಗವೇ
ಬೆಳಗು ಬೆಳಗನಪ್ಪಿ ಮಹಾಲಿಂಗವೇ
ತಾನು ತಾನಾಗಿ ನಿರ್ಬಯಲಾದನು ನೋಡ
ತಾನು ತಾನಾಗಿ ನಿರ್ಬಯಲಾದನು ನೋಡ
ಮಹಾಲಿಂಗ ಗುರು ಶಿವ ಸಿದ್ದೇಶ ಪ್ರಭುವೆ
ಮಹಾಲಿಂಗ ಗುರು ಶಿವ ಸಿದ್ದೇಶ ಪ್ರಭುವೆ
ಗಾಳಿ ಗಂಧವನಪ್ಪಿದಂತೆ ಬಯಲು ಬಯಲನಪ್ಪಿದಂತೆ

Gaali Gandhavanappidanthe song lyrics from Kannada Movie Jnana Jyothi Sri Siddaganga starring Srinivasamurthy, Sridhar, Shivadhwaj, Lyrics penned by Sri Siddalingeshwara Vachana Sung by Ajay Warrier, Music Composed by K Yuvaraj, film is Directed by Omkar B A and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ