LYRIC

Song Details Page after Lyrice

-
ಜೀವಕ್ಕೆ ಜೀವ ಕೊಟ್ಟೋರ್ಯಾರಯ್ಯ ಈ ಭೂಮಿ ಮ್ಯಾಲೆ
ಆಹ ಈ ಭೂಮಿ ಮ್ಯಾಲೆ
ಬದುಕೋಕೆ ಉಸಿರು ಇಟ್ಟೋರ್ಯಾರಯ್ಯ ಈ ದೇಹದಾಗೆ
ಆಹ ಈ ದೇಹದಾಗೆ
ನೋಡಲು ಕಣ್ಣಿಗೆ ಕಾಣೋದೆ ಇಲ್ಲ
ಹಿಡಿಯಲು ಕೈಗೆ ಸಿಗುವುದೆ ಇಲ್ಲ
ಆಹ ನೋಡಲು ಕಣ್ಣಿಗೆ ಕಾಣೋದೆ ಇಲ್ಲ
ಹಿಡಿಯಲು ಕೈಗೆ ಸಿಗುವುದೆ ಇಲ್ಲ
ಈ ಮಾಯಗಾರ ಯಾರು ಹೇಳಣ್ಣ
(ಯಾರು ಅಂತ ಹೇಳಣ್ಣ)
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ
 
||ಜೀವಕ್ಕೆ ಜೀವ ಕೊಟ್ಟೋರ್ಯಾರಯ್ಯ ಈ ಭೂಮಿ ಮ್ಯಾಲೆ
ಆಹ ಈ ಭೂಮಿ ಮ್ಯಾಲೆ
ಬದುಕೋಕೆ ಉಸಿರು ಇಟ್ಟೋರ್ಯಾರಯ್ಯ ಈ ದೇಹದಾಗೆ
ಆಹ ಈ ದೇಹದಾಗೆ||
 
ಜೇನಿನಲ್ಲಿ ಸಿಹಿಯನಿಟ್ಟ ಜಾಣನ್ಯಾರಯ್ಯ
ಬೇವಿನಲ್ಲಿ ಕಹಿಯನಿಟ್ಟ ಭೂಪನ್ಯಾರಯ್ಯ
ಶಶಿಯಲಿ ತಂಪನ್ಯಾಕೆ ತುಂಬಿದ
ರವಿಯಲಿ ಬಿಸಿಯನ್ಯಾಕೆ ಸುರುವಿದ
ಶಶಿಯಲಿ ತಂಪನ್ಯಾಕೆ ತುಂಬಿದ
ರವಿಯಲಿ ಬಿಸಿಯನ್ಯಾಕೆ ಸುರುವಿದ
ಹೂವಲ್ಲಿಕಂಪನು ಕೋಗಿಲೆಗಿಂಪನು
ನುಡಿಯಲಿ ಮಾತು ಕೊಟ್ಟ ಮಹಿಮನು
ಈ ಮೋಡಿಗಾರ ಯಾರು ಹೇಳಣ್ಣ
(ಯಾರು ಅಂತ ಹೇಳ್ಲ ಅಣ್ಣ)
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ
 
||ಜೀವಕ್ಕೆ ಜೀವ ಕೊಟ್ಟೋರ್ಯಾರಯ್ಯ ಈ ಭೂಮಿ ಮ್ಯಾಲೆ
ಆಹ ಈ ಭೂಮಿ ಮ್ಯಾಲೆ
ಬದುಕೋಕೆ ಉಸಿರು ಇಟ್ಟೋರ್ಯಾರಯ್ಯ ಈ ದೇಹದಾಗೆ
ಆಹ ಈ ದೇಹದಾಗೆ||
 
ನಂದಿಯ ಬೆನ್ನೇರಿ ಭಕ್ತರ ಕಾಣಲು ಸುತ್ತುವ ಇವನಂತೆ
ಢಮರುಗ ನುಡಿಸುತ್ತ ತಾಂಡವ ಆಡುತ್ತ ಕುಣಿಸೋನು ಅವನಂತೆ
ಹಣೆಯಲಿ ಭಸ್ಮವನ್ನು ಧರಿಸಿದ ಮಸಣದಿ ಭೂತನಾಥನೆನೆಸಿದೆ
ಹಣೆಯಲಿ ಭಸ್ಮವನ್ನು ಧರಿಸಿದ ಮಸಣದಿ ಭೂತನಾಥನೆನೆಸಿದೆ
ಕಾಮವ ದಹಿಸಿದ ದುಷ್ಟರ ಜಯಿಸಿದ ಭಕ್ತರ ಹೃದಯದಲ್ಲಿ ನೆಲೆಸಿದೆ
ಈ ಅಂದಗಾರ ಯಾರು ಹೇಳಣ್ಣ
(ಯಾರು ಅಂತ ಕೇಳಣ್ಣ)
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ

-
ಜೀವಕ್ಕೆ ಜೀವ ಕೊಟ್ಟೋರ್ಯಾರಯ್ಯ ಈ ಭೂಮಿ ಮ್ಯಾಲೆ
ಆಹ ಈ ಭೂಮಿ ಮ್ಯಾಲೆ
ಬದುಕೋಕೆ ಉಸಿರು ಇಟ್ಟೋರ್ಯಾರಯ್ಯ ಈ ದೇಹದಾಗೆ
ಆಹ ಈ ದೇಹದಾಗೆ
ನೋಡಲು ಕಣ್ಣಿಗೆ ಕಾಣೋದೆ ಇಲ್ಲ
ಹಿಡಿಯಲು ಕೈಗೆ ಸಿಗುವುದೆ ಇಲ್ಲ
ಆಹ ನೋಡಲು ಕಣ್ಣಿಗೆ ಕಾಣೋದೆ ಇಲ್ಲ
ಹಿಡಿಯಲು ಕೈಗೆ ಸಿಗುವುದೆ ಇಲ್ಲ
ಈ ಮಾಯಗಾರ ಯಾರು ಹೇಳಣ್ಣ
(ಯಾರು ಅಂತ ಹೇಳಣ್ಣ)
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ
 
||ಜೀವಕ್ಕೆ ಜೀವ ಕೊಟ್ಟೋರ್ಯಾರಯ್ಯ ಈ ಭೂಮಿ ಮ್ಯಾಲೆ
ಆಹ ಈ ಭೂಮಿ ಮ್ಯಾಲೆ
ಬದುಕೋಕೆ ಉಸಿರು ಇಟ್ಟೋರ್ಯಾರಯ್ಯ ಈ ದೇಹದಾಗೆ
ಆಹ ಈ ದೇಹದಾಗೆ||
 
ಜೇನಿನಲ್ಲಿ ಸಿಹಿಯನಿಟ್ಟ ಜಾಣನ್ಯಾರಯ್ಯ
ಬೇವಿನಲ್ಲಿ ಕಹಿಯನಿಟ್ಟ ಭೂಪನ್ಯಾರಯ್ಯ
ಶಶಿಯಲಿ ತಂಪನ್ಯಾಕೆ ತುಂಬಿದ
ರವಿಯಲಿ ಬಿಸಿಯನ್ಯಾಕೆ ಸುರುವಿದ
ಶಶಿಯಲಿ ತಂಪನ್ಯಾಕೆ ತುಂಬಿದ
ರವಿಯಲಿ ಬಿಸಿಯನ್ಯಾಕೆ ಸುರುವಿದ
ಹೂವಲ್ಲಿಕಂಪನು ಕೋಗಿಲೆಗಿಂಪನು
ನುಡಿಯಲಿ ಮಾತು ಕೊಟ್ಟ ಮಹಿಮನು
ಈ ಮೋಡಿಗಾರ ಯಾರು ಹೇಳಣ್ಣ
(ಯಾರು ಅಂತ ಹೇಳ್ಲ ಅಣ್ಣ)
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ
 
||ಜೀವಕ್ಕೆ ಜೀವ ಕೊಟ್ಟೋರ್ಯಾರಯ್ಯ ಈ ಭೂಮಿ ಮ್ಯಾಲೆ
ಆಹ ಈ ಭೂಮಿ ಮ್ಯಾಲೆ
ಬದುಕೋಕೆ ಉಸಿರು ಇಟ್ಟೋರ್ಯಾರಯ್ಯ ಈ ದೇಹದಾಗೆ
ಆಹ ಈ ದೇಹದಾಗೆ||
 
ನಂದಿಯ ಬೆನ್ನೇರಿ ಭಕ್ತರ ಕಾಣಲು ಸುತ್ತುವ ಇವನಂತೆ
ಢಮರುಗ ನುಡಿಸುತ್ತ ತಾಂಡವ ಆಡುತ್ತ ಕುಣಿಸೋನು ಅವನಂತೆ
ಹಣೆಯಲಿ ಭಸ್ಮವನ್ನು ಧರಿಸಿದ ಮಸಣದಿ ಭೂತನಾಥನೆನೆಸಿದೆ
ಹಣೆಯಲಿ ಭಸ್ಮವನ್ನು ಧರಿಸಿದ ಮಸಣದಿ ಭೂತನಾಥನೆನೆಸಿದೆ
ಕಾಮವ ದಹಿಸಿದ ದುಷ್ಟರ ಜಯಿಸಿದ ಭಕ್ತರ ಹೃದಯದಲ್ಲಿ ನೆಲೆಸಿದೆ
ಈ ಅಂದಗಾರ ಯಾರು ಹೇಳಣ್ಣ
(ಯಾರು ಅಂತ ಕೇಳಣ್ಣ)
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ
ಜಗದಣ್ಣ ಹಿರಿಯಣ್ಣ ಅವನೆ ನಮ್ಮ ಮುಕ್ಕಣ್ಣ

Jeevakke Jeeva song lyrics from Kannada Movie Jnana Jyothi Sri Siddaganga starring Srinivasamurthy, Sridhar, Shivadhwaj, Lyrics penned by Omkara B A Sung by Shankar Mahadevan, Music Composed by K Yuvaraj, film is Directed by Omkar B A and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ