Enna Praanadolage Lyrics

ಎನ್ನ ಪ್ರಾಣದೊಳಗೆ Lyrics

in Jnana Jyothi Sri Siddaganga

in ಜ್ಞಾನ ಜ್ಯೋತಿ ಶ್ರೀ ಸಿದ್ದಗಂಗಾ

LYRIC

Song Details Page after Lyrice

-
ಎನ್ನ ಪ್ರಾಣದೊಳಗೆ ಹೂಳಿರ್ದ ಪರಮ ಕಳೆಯ ತೆಗೆದು
ಶಿವಲಿಂಗ ಮೂರ್ತಿಯ ಮಾಡಿ
ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯ ಶ್ರೀ ಗುರು
ಆ ಲಿಂಗವು ಸರ್ವಾವಸ್ಥೆಯಲ್ಲಿಯು ಅಂಗವ ಬಿಟ್ಟು
ಅಗಲಲಾಗದು ಎಂದು ನಿರೂಪಿಸಿದನಯ್ಯ ಶ್ರೀ ಗುರು
ಇದು ಕಾರಣ ಅಂಗವ ಬಿಟ್ಟು ಲಿಂಗ ನಿಮಿಷಾರ್ದವಗಲಿದೆಡೆ
ನಾಯಕ ನರಕ ತಪ್ಪದಯ್ಯ…….
ನಾಯಕ ನರಕ ತಪ್ಪದಯ್ಯ……..
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ

-
ಎನ್ನ ಪ್ರಾಣದೊಳಗೆ ಹೂಳಿರ್ದ ಪರಮ ಕಳೆಯ ತೆಗೆದು
ಶಿವಲಿಂಗ ಮೂರ್ತಿಯ ಮಾಡಿ
ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯ ಶ್ರೀ ಗುರು
ಆ ಲಿಂಗವು ಸರ್ವಾವಸ್ಥೆಯಲ್ಲಿಯು ಅಂಗವ ಬಿಟ್ಟು
ಅಗಲಲಾಗದು ಎಂದು ನಿರೂಪಿಸಿದನಯ್ಯ ಶ್ರೀ ಗುರು
ಇದು ಕಾರಣ ಅಂಗವ ಬಿಟ್ಟು ಲಿಂಗ ನಿಮಿಷಾರ್ದವಗಲಿದೆಡೆ
ನಾಯಕ ನರಕ ತಪ್ಪದಯ್ಯ…….
ನಾಯಕ ನರಕ ತಪ್ಪದಯ್ಯ……..
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ

Enna Praanadolage song lyrics from Kannada Movie Jnana Jyothi Sri Siddaganga starring Srinivasamurthy, Sridhar, Shivadhwaj, Lyrics penned by Sri Siddalingeshwara Vachana Sung by Shankar Mahadevan, Music Composed by K Yuvaraj, film is Directed by Omkar B A and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ