LYRIC

Song Details Page after Lyrice

-
ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ
 
ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ
ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ
ದೀನಳು ನಾನಾಗಿ ನಿನ್ನಲ್ಲಿಗೆ ಬಂದಿರುವೆ
ಧಾತಳೆ ಮಹಾತಾಯಿ ನಿನ್ನ ಚರಣದಿ ಬೇಡಿರುವೆ
ಮನದಿಚ್ಚೆ ನೀನರಿತು ವರನೀಡಮ್ಮ
ಮನದಾಳದ ನೋವನ್ನು ದೂರವಿಡಮ್ಮ
ಗಂಗಾ ಸಿದ್ಧಗಂಗಾ ಶ್ರೀ ಗಂಗಾ ಸಿದ್ಧಗಂಗಾ
 
||ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ||
 
ಹೆಣ್ಣಾಗಿ ನೀ ಬಲ್ಲೆ ಹೆಣ್ಣಿನ ಹಂಬಲವ
ತಾಯ್ತನವ ಬೇಡುತಿದೆ ಈ ನನ್ನ ಜೀವ
ಬಂಜೆ ಎಂಬ ಅಪವಾದ ಸಹಿಸಲಾರೆನಮ್ಮ
ಸೆರಗೊಡ್ಡಿ ಬೇಡುವೆನು ಸಂತಾನ ನೀಡು
ವರನೀಡಿ ಕಳೆಯಮ್ಮ ಎದೆಯಾಳದ ನೋವ
ವರನೀಡಿ ಕಳೆಯಮ್ಮ ಎದೆಯಾಳದ ನೋವ
ಕೃಒಎ ತೋರಿ ಹರಸದಿರೆ ಬಿಡೆನು ನಿನ್ನ ಪಾದವ
ಬಿಡೆನು ನಿನ್ನ ಪಾದವ
ಗಂಗಾ ಸಿದ್ಧಗಂಗಾ ಶ್ರೀ ಗಂಗಾ ಸಿದ್ಧಗಂಗಾ
 
||ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ||
 
ಶಿವಶರಣರ ಕೂಗಿಗೆ ಬಂಡೆಯಲ್ಲೆ ಉದಿಸಿದೆ
ಈ ಭಕ್ತಳ ಮೊರೆ ಕೇಳಿ ನಿನಗೆ ಕರುಣೆಬಾರದೆ
ಈ ನಿನ್ನ ಪಾದಕ್ಕೆ ಕಣ್ಣೀರ ಅಭಿಷೇಕ
ನೀ ಕರುಣೆ ತೋರದಿರೆ ಬಾಳೆಲ್ಲ ಶೋಕ
ಬೇಡಿದ ಭಾಗ್ಯವ ಕೊಟ್ಟು ಕಾಯುವವಳು ನೀನು
ಬೇಡಿದ ಭಾಗ್ಯವ ಕೊಟ್ಟು ಕಾಯುವವಳು ನೀನು
ಮಡಿಲನ್ನು ತುಂಬಿಸಿ ತೊಟ್ಟಿಲನ್ನು ತೂಗಿಸು ವಂಶವನ್ನು ಬೆಳಗಿಸು
ಗಂಗಾ ಸಿದ್ಧಗಂಗಾ ಶ್ರೀ ಗಂಗಾ ಸಿದ್ಧಗಂಗಾ
 
||ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ||
ಗಂಗಾ ಸಿದ್ಧಗಂಗಾ ಶ್ರೀ ಗಂಗಾ ಸಿದ್ಧಗಂಗಾ
ಗಂಗಾ ಸಿದ್ಧಗಂಗಾ ಶ್ರೀ ಗಂಗಾ ಸಿದ್ಧಗಂಗಾ
 

-
ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ
 
ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ
ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ
ದೀನಳು ನಾನಾಗಿ ನಿನ್ನಲ್ಲಿಗೆ ಬಂದಿರುವೆ
ಧಾತಳೆ ಮಹಾತಾಯಿ ನಿನ್ನ ಚರಣದಿ ಬೇಡಿರುವೆ
ಮನದಿಚ್ಚೆ ನೀನರಿತು ವರನೀಡಮ್ಮ
ಮನದಾಳದ ನೋವನ್ನು ದೂರವಿಡಮ್ಮ
ಗಂಗಾ ಸಿದ್ಧಗಂಗಾ ಶ್ರೀ ಗಂಗಾ ಸಿದ್ಧಗಂಗಾ
 
||ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ||
 
ಹೆಣ್ಣಾಗಿ ನೀ ಬಲ್ಲೆ ಹೆಣ್ಣಿನ ಹಂಬಲವ
ತಾಯ್ತನವ ಬೇಡುತಿದೆ ಈ ನನ್ನ ಜೀವ
ಬಂಜೆ ಎಂಬ ಅಪವಾದ ಸಹಿಸಲಾರೆನಮ್ಮ
ಸೆರಗೊಡ್ಡಿ ಬೇಡುವೆನು ಸಂತಾನ ನೀಡು
ವರನೀಡಿ ಕಳೆಯಮ್ಮ ಎದೆಯಾಳದ ನೋವ
ವರನೀಡಿ ಕಳೆಯಮ್ಮ ಎದೆಯಾಳದ ನೋವ
ಕೃಒಎ ತೋರಿ ಹರಸದಿರೆ ಬಿಡೆನು ನಿನ್ನ ಪಾದವ
ಬಿಡೆನು ನಿನ್ನ ಪಾದವ
ಗಂಗಾ ಸಿದ್ಧಗಂಗಾ ಶ್ರೀ ಗಂಗಾ ಸಿದ್ಧಗಂಗಾ
 
||ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ||
 
ಶಿವಶರಣರ ಕೂಗಿಗೆ ಬಂಡೆಯಲ್ಲೆ ಉದಿಸಿದೆ
ಈ ಭಕ್ತಳ ಮೊರೆ ಕೇಳಿ ನಿನಗೆ ಕರುಣೆಬಾರದೆ
ಈ ನಿನ್ನ ಪಾದಕ್ಕೆ ಕಣ್ಣೀರ ಅಭಿಷೇಕ
ನೀ ಕರುಣೆ ತೋರದಿರೆ ಬಾಳೆಲ್ಲ ಶೋಕ
ಬೇಡಿದ ಭಾಗ್ಯವ ಕೊಟ್ಟು ಕಾಯುವವಳು ನೀನು
ಬೇಡಿದ ಭಾಗ್ಯವ ಕೊಟ್ಟು ಕಾಯುವವಳು ನೀನು
ಮಡಿಲನ್ನು ತುಂಬಿಸಿ ತೊಟ್ಟಿಲನ್ನು ತೂಗಿಸು ವಂಶವನ್ನು ಬೆಳಗಿಸು
ಗಂಗಾ ಸಿದ್ಧಗಂಗಾ ಶ್ರೀ ಗಂಗಾ ಸಿದ್ಧಗಂಗಾ
 
||ಮೊರೆ ಕೇಳದೇನು ಗಂಗಮ್ಮ ತಾಯಿ
ಕೃಪೆತೋರಿ ನನ್ನ ಕೈಹಿಡಿದು ಕಾಯೆ||
ಗಂಗಾ ಸಿದ್ಧಗಂಗಾ ಶ್ರೀ ಗಂಗಾ ಸಿದ್ಧಗಂಗಾ
ಗಂಗಾ ಸಿದ್ಧಗಂಗಾ ಶ್ರೀ ಗಂಗಾ ಸಿದ್ಧಗಂಗಾ
 

More Keladenu song lyrics from Kannada Movie Jnana Jyothi Sri Siddaganga starring Srinivasamurthy, Sridhar, Shivadhwaj, Lyrics penned by Omkara B A Sung by Shamitha Malnad, Music Composed by K Yuvaraj, film is Directed by Omkar B A and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ