.

0

.

Yaro Neenu Lyrics

ಯಾರೋ ನೀನು… Lyrics

in James

in ಜೇಮ್ಸ್

LYRIC

ಯಾರೋ ನೀನು…. ಯಾರೋ ನೀನು….
ಕರುನಾಡನು ಕಣ್ಣೀರಲಿ ಮುಳುಗಿಸಿದವನು
ಬಂಧು ನೀನಲ್ಲಾ ಬಳಗ ನೀನಲ್ಲಾ
ನಿನಗಾಗಿ ಜಗವೇ ಮಿಡಿದಿದೆಯಲ್ಲಾ
 
ಯಾರೋ ನೀನು…. ಯಾರೋ ನೀನು….
ಕರುನಾಡನು ಕಣ್ಣೀರಲಿ ಮುಳುಗಿಸಿದವನು
ಬಂಧು ನೀನಲ್ಲಾ ಬಳಗ ನೀನಲ್ಲಾ
ನಿನಗಾಗಿ ಜಗವೇ ಮಿಡಿದಿದೆಯಲ್ಲಾ
 
|| ಯಾರೋ ನೀನು…. ಯಾರೋ ನೀನು….
ಕರುನಾಡನು ಕಣ್ಣೀರಲಿ ಮುಳುಗಿಸಿದವನು…||
 
ನಮ್ಮ…ಮನೆ ಮಗ ನೀನಲ್ಲಾ
ಆದರೂ ಮನದಲ್ಲಿ ನೆಲೆಸಿದೆಯಲ್ಲಾ
ಕುಚುಕು ಗೆಳೆಯ ನೀನಿಲ್ಲಾ
ನಿನಗಾಗಿ ಕಣ್ಣೀರು ಹಾಕಿದೆವಲ್ಲಾ
ಅಣ್ಣಾವ್ರ ಮಗನೆಂದು ಮನಸು ಸೋತಿಲ್ಲಾ
ಆಸ್ತಿ ಅಂತಸ್ತ ಕಂಡು ನಾವು ಕರಗಿಲ್ಲಾ
ಯಾರೋ ನೀನು ಯಾರೋ…
ಕಣ್ಣೀರಲಿ ಮುಳುಗಿಸಿದವನ್ಯಾರೋ…
 
|| ಯಾರೋ ನೀನು…. ಯಾರೋ ನೀನು….
ಕರುನಾಡನು ಕಣ್ಣೀರಲಿ ಮುಳುಗಿಸಿದವನು…||
 
ಅಪ್ಪು ಎಂದ ಕ್ಷಣವೇ
ಎಲ್ಲರನೂ ನೀ ಅಪ್ಪಿಕೊಳ್ತಿದ್ದೆ
ನೆನ್ನೆ ಮೊನ್ನೆವರೆಗೂ…
ಮಗುವಂತೆ ನೀ ನಗು ನಗುತಿದ್ದೆ
ನಿನ್ನ ಈ ಅಗಲಿಕೆ ನಂಬೋಕೆ ಆಗ್ತಿಲ್ಲ
ಈ ಜನರ ಚಡಬಡಿಕೆ ದೇವರಿಗೂ ತಿಳಿದಿಲ್ಲ
ಯಾರೋ ನೀನು ಯಾರೋ….ಓ….
ಮಿಂಚಂತೆ ಮರೆಯಾದವನ್ಯಾರೋ…
 
|| ಯಾರೋ ನೀನು…. ಯಾರೋ ನೀನು….
ಕರುನಾಡನು ಕಣ್ಣೀರಲಿ ಮುಳುಗಿಸಿದವನು…||
 

ಯಾರೋ ನೀನು…. ಯಾರೋ ನೀನು….
ಕರುನಾಡನು ಕಣ್ಣೀರಲಿ ಮುಳುಗಿಸಿದವನು
ಬಂಧು ನೀನಲ್ಲಾ ಬಳಗ ನೀನಲ್ಲಾ
ನಿನಗಾಗಿ ಜಗವೇ ಮಿಡಿದಿದೆಯಲ್ಲಾ
 
ಯಾರೋ ನೀನು…. ಯಾರೋ ನೀನು….
ಕರುನಾಡನು ಕಣ್ಣೀರಲಿ ಮುಳುಗಿಸಿದವನು
ಬಂಧು ನೀನಲ್ಲಾ ಬಳಗ ನೀನಲ್ಲಾ
ನಿನಗಾಗಿ ಜಗವೇ ಮಿಡಿದಿದೆಯಲ್ಲಾ
 
|| ಯಾರೋ ನೀನು…. ಯಾರೋ ನೀನು….
ಕರುನಾಡನು ಕಣ್ಣೀರಲಿ ಮುಳುಗಿಸಿದವನು…||
 
ನಮ್ಮ…ಮನೆ ಮಗ ನೀನಲ್ಲಾ
ಆದರೂ ಮನದಲ್ಲಿ ನೆಲೆಸಿದೆಯಲ್ಲಾ
ಕುಚುಕು ಗೆಳೆಯ ನೀನಿಲ್ಲಾ
ನಿನಗಾಗಿ ಕಣ್ಣೀರು ಹಾಕಿದೆವಲ್ಲಾ
ಅಣ್ಣಾವ್ರ ಮಗನೆಂದು ಮನಸು ಸೋತಿಲ್ಲಾ
ಆಸ್ತಿ ಅಂತಸ್ತ ಕಂಡು ನಾವು ಕರಗಿಲ್ಲಾ
ಯಾರೋ ನೀನು ಯಾರೋ…
ಕಣ್ಣೀರಲಿ ಮುಳುಗಿಸಿದವನ್ಯಾರೋ…
 
|| ಯಾರೋ ನೀನು…. ಯಾರೋ ನೀನು….
ಕರುನಾಡನು ಕಣ್ಣೀರಲಿ ಮುಳುಗಿಸಿದವನು…||
 
ಅಪ್ಪು ಎಂದ ಕ್ಷಣವೇ
ಎಲ್ಲರನೂ ನೀ ಅಪ್ಪಿಕೊಳ್ತಿದ್ದೆ
ನೆನ್ನೆ ಮೊನ್ನೆವರೆಗೂ…
ಮಗುವಂತೆ ನೀ ನಗು ನಗುತಿದ್ದೆ
ನಿನ್ನ ಈ ಅಗಲಿಕೆ ನಂಬೋಕೆ ಆಗ್ತಿಲ್ಲ
ಈ ಜನರ ಚಡಬಡಿಕೆ ದೇವರಿಗೂ ತಿಳಿದಿಲ್ಲ
ಯಾರೋ ನೀನು ಯಾರೋ….ಓ….
ಮಿಂಚಂತೆ ಮರೆಯಾದವನ್ಯಾರೋ…
 
|| ಯಾರೋ ನೀನು…. ಯಾರೋ ನೀನು….
ಕರುನಾಡನು ಕಣ್ಣೀರಲಿ ಮುಳುಗಿಸಿದವನು…||
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ