LYRIC

Song Details Page after Lyrice

ಇವ್ರ ಬಗ್ಗೆ ನಿಂಗೆ
ಇಂಟ್ರೊಡಕ್ಷನ್‌ ಬೇಕ…
ಇವ್ರ ಬಗ್ಗೆ ನಿಂಗೆ
ಇನ್ಫಾರ್ಮೇಷನ್ ಬೇಕ…
ಎಲ್ಲಾ ಹೇಳುತೀನಿ ಕೇಳಿ ಕೇಳಿ
ಸೌಂಡ್‌ ಜಾಸ್ತಿ ಮಡೋಲೇ….
ಟ್ರೇಡ್‌ ಮಾರ್ಕ್…..‌
ಟ್ರೇಡ್‌ ಮಾರ್ಕ್…..‌
 
ಧಿಮಾಕು ಎಲ್ಲಾ ಬಿಟ್ಟಾಕು
ನೋಡು ಬಂದಾಯ್ತು
ಪವರ್‌ಫುಲ್ಲು ಮಾಲೀಕು
ಇವರ ಮಾತುಗಳು
ಯಾವತ್ತಿಗೂ ಖಡಕ್ಕೂ
ಬೇಡ ಕಮ್ಮಕ್ಕು ಗಿಮ್ಮಿಕ್ಕು
ಚಮ್ಮಕ್ಕು ಕಿರಿಕ್ಕು…
ಖದರೀಗಿವರೇ ಕಿಂಗು…
 
ಕಂಪೇರೆಲ್ಲಾ ಮಾಡ್ಕೋಬೇಡ
ಬೇರೆ ಲೆವೆಲು ಕಣೋ
ಕಾಂಪಿಟೀಷನ್‌ ಅಂತೂ ಬೇಡ
ಬೇರೆ ಲೆವೆಲು ಕಣೋ
ಗುಂಡಿಗೆ ಡಬ್ಬಲು ಇದ್ರೂ
ನಿನಗೆ ಟ್ರಬಲು ಕಣೋ
ಆವಾಜ್‌ ಎಲ್ಲಾ ಬೇಡ ಕೇಳೋ
ಸ್ಟೈಲಿಗೂನು ಸ್ಮೈಲಿಗೂನು
ಟ್ರೇಡ್‌ ಮಾರ್ಕ್….‌
ಸ್ಪೀಡಿಗೂನು ಪ್ರೈಡಿಗೂನು
ಟ್ರೇಡ್‌ ಮಾರ್ಕ್….‌
ಲುಕ್ಕಿಗೂನು ಸ್ಟೆಪ್ಪಿಗೂನು
ಟ್ರೇಡ್‌ ಮಾರ್ಕ್….‌
ಜೋಶಿಗೂನು ಕ್ರೇಜಿಗೂನು
ಟ್ರೇಡ್‌ ಮಾರ್ಕ್….‌
 
ಹೇ ನೋಡೋ ನೋಡೋ
ನೋಡೋ ನೋಡೋ ಧೈರ್ಯಕ್ಕೆ ಟೀಸರ್…
ಫಾಸ್ಟ್‌ ಅಂಡ್‌ ಫ್ಯೂರಿಯಸ್‌
ಇವ್ರೇ ಟರ್ಮಿನೇಟರ್…ಹೇ ಕೇಳೊ ಕೇಳೋ
ಕೇಳೋ ಕೇಳೋ.. ಟ್ರಿಗರ್‌ ಆದ್ರೆ ಫೈಯರ್‌…
ಬೀಸ್ಟು ಮೋಡಲ್ಲಿ ಅಬ್ಬಬ್ಬಾ ಟೆರರ್…
ತಿಳುಕೋ ಮಗುವೇ ಇವರ ಸ್ಟೋರಿ….ಓಹೋ
ಕನ್ನಡಕೆ ರಾಯಭಾರಿ….ಓಹೋ…
ಮರೆಯದಂಗೆ ಓದ್ಕೋ ಹಿಸ್ಟರಿ
ಇವ್ರೆ ನೋಡು ಹೊಳೆವ ಮೆರೆವ ಜಯಭೇರಿ
ಸ್ಪೈಡರ್‌ ಮ್ಯಾನ್‌… ಸೂಪರ್‌ ಮ್ಯಾನ್
ಬ್ಯಾಟ್‌ ಮ್ಯಾನ್‌ ಓಹೋ…
ಆಂಟ್‌ ಮ್ಯಾನ್...ಆಕ್ವಾಮ್ಯಾನ್…‌
ಐರನ್‌ ಮ್ಯಾನ್‌ ಓಹೋ…
ಎಲ್ಲಾ ವರ್ಷನ್ಸ್‌ ಇಲ್ಲೇ ಇದೆ
ಥ್ರೀಡಿಯಲ್ಲಿ ನೋಡೋ…
ಫ್ಯಾನ್ಸ್‌ಗೆ ಇವರೇ ಗಾಡು…
 
ಗೇಮಿಗೂನು ಫೇಮಿಗೂನು…
ಟ್ರೇಡ್‌ ಮಾರ್ಕ್…‌
ಬ್ರ್ಯಾಂಡಿಗೂನು ಸೌಂಡಿಗೂನು
ಟ್ರೇಡ್‌ ಮಾರ್ಕ್…‌
ರೇಸಿಗೂನು ಕ್ರೇಜಿಗೂನು
ಟ್ರೇಡ್‌ ಮಾರ್ಕ್…‌
ಬಝಾರಿಗೂ ಬಿಸಿನೆಸ್ಸಿಗೂ
ಟ್ರೇಡ್‌ ಮಾರ್ಕ್…‌
 
ಒಂದು ಕಾಡಿನಲ್ಲಿ
ಒಂದು ಒಳ್ಳೆ ಸಿಂಹ
ಎಲ್ಲಾ ಪ್ರಾಣಿಗಳಿಗೂನು
ಬದುಕೋದಕ್ಕೆ ಜಾಗ ಕೊಟ್ಟರೆ
ಅವರಿಗೆ ಕೌಂಟರೇ…
ಎಲ್ಲಾ ಮರೆತು ಬಿಟ್ಟರೆ…
ಅಡ್ವಾಂಟೇಜ್‌ ತೆಗೆದುಕೊಂಡು
ಗುಂಪುಗಳ ಕಟ್ಟೋದೆ…
ಕಾಲನ್ನು ಎಳೆಯೋದೆ…
ನಾನು ಸಿಂಹ ನಾನು ಸಿಂಹ
ಅಂತ ಎಲ್ಲಾ ಮರೆಯೋದೆ…
ಅಬ್ಬಬ್ಬಬ್ಬಾ….
ಕೋಪಗೊಂಡ ಸಿಂಹ
ಆವಾಜನು ಬಿಟ್ಟರೆ
ಎಲ್ಲಾ ಪ್ರಾಣಿಗಳು
ಗಪ್‌ಚುಪ್‌ ಆಗೋದೆ
ರೊಚ್ಚಗೆದ್ದು ಕ್ರೂರಿಯಾಗಿ
ಬೇಟೆಗೆಂದು ಇಳಿದರೆ
ಎಲ್ಲ ಪ್ರಾಣಿಗಳು
ಎರ್ರಾಬಿರ್ರಿ ಓಡೋದೆ
ವೈ ಮಾಮಾ….
ಸಿಂಹ ಕಿರುಚಿದ್ರೆ ಮಾತ್ರ
ಕಣೋ ಗರ್ಜನೆ…
ಕಿಂಗ್‌ ಈಸ್‌ ಆಲ್ವೇಸ್‌
ಎ ಕಿಂಗು ಮಾಮಾ….
ಆಹಹಹಾ…..
 
ನೋಡೋ ನೋಡೋ
ನೋಡೋ….
ಇವ್ರು ಸಿಂಗಲ್‌ ಮಿಷನ್‌
ಅಳಿಯೋದಕ್ಕೆ ಆಗೋದಿಲ್ಲ
ಇವರ ವಜನ್…
ಆಲ್‌ ಟೈಮ್‌ ಇವರದ್ದೆ
ಸೆಲೆಬ್ರೇಷನ್…
ಕ್ಯಾಲ್ಕ್ಯುಲೇಷನ್‌ ಬೇಡ
ಆಲ್ವೇಸ್‌ ನಂಬರ್‌ ಒನ್…
ರಾಜಾ ರಾಜಾ ರಾಜವಂಶ…ಓಹೋ
 ಹೆಮ್ಮೆ ಪಡುವ ಮುತ್ತಿನಂಶ..ಓಹೋ
ಬೀಗೋದಿಲ್ಲ ಚೂರು ಮನುಷ್ಯ…
ಅಡ್ಡಡ್ಡ ಸಿಕ್ಕುದ್ರೆ ಎಲ್ಲಾನೂ ಧ್ವಂಸ
ರಾಂಬೋ ಹೂಕ್‌ ಹೈ
ಗೋಸ್ಟ್‌ ರೈಡರ್‌ ಓಹೋ….
ಥೋರ್ ಹಲ್ಕ್‌ ‌
ಬ್ಲ್ಯಾಕ್‌ ಪ್ಯಾಂಥರ್ ಓಹೋ…
ಎಲ್ಲಾ ವರ್ಷನ್ಸ್‌ ಇಲ್ಲೆ ಇದೆ
ಸೈಡಲ್‌ ನಿಂತು ನೋಡೋ
ಬಾಸೇ ಕ್ಲಾಸು ಮಾಸು…
 
ಗೆಲುವಿಗೂ ಹುರುಪಿಗೂ
ಟ್ರೇಡ್‌ ಮಾರ್ಕ್….‌
ಗತ್ತಿಗೂ ಗಮ್ಮತ್ತಿಗೂ
ಟ್ರೇಡ್‌ ಮಾರ್ಕ್….‌
ಮಾತಿಗೂ ಪ್ರೀತಿಗೂ
ಟ್ರೇಡ್‌ ಮಾರ್ಕ್….‌
ರೂಲ್ಸಿಗೂ ಫ್ಯಾನ್ಸಿಗೂ
ಟ್ರೇಡ್‌ ಮಾರ್ಕ್….‌
 
|| ಧಿಮಾಕು ಎಲ್ಲ ಬಿಟ್ಟಾಕು
ನೋಡು ಬಂದಾಯ್ತು
ಪವರ್‌ಫುಲ್ಲು ಮಾಲೀಕು
ಇವರ ಮಾತುಗಳು
ಯಾವತ್ತಿಗೂ ಖಡಕ್ಕೂ
ಬೇಡ ಕಮ್ಮಕ್ಕು ಗಿಮ್ಮಿಕ್ಕು
ಚಮಕ್ಕು ಕಿರಿಕ್ಕು…
ಖದರೀಗಿವರೆ ಕಿಂಗು…
ಜೇಮ್ಸ್…….||

ಇವ್ರ ಬಗ್ಗೆ ನಿಂಗೆ
ಇಂಟ್ರೊಡಕ್ಷನ್‌ ಬೇಕ…
ಇವ್ರ ಬಗ್ಗೆ ನಿಂಗೆ
ಇನ್ಫಾರ್ಮೇಷನ್ ಬೇಕ…
ಎಲ್ಲಾ ಹೇಳುತೀನಿ ಕೇಳಿ ಕೇಳಿ
ಸೌಂಡ್‌ ಜಾಸ್ತಿ ಮಡೋಲೇ….
ಟ್ರೇಡ್‌ ಮಾರ್ಕ್…..‌
ಟ್ರೇಡ್‌ ಮಾರ್ಕ್…..‌
 
ಧಿಮಾಕು ಎಲ್ಲಾ ಬಿಟ್ಟಾಕು
ನೋಡು ಬಂದಾಯ್ತು
ಪವರ್‌ಫುಲ್ಲು ಮಾಲೀಕು
ಇವರ ಮಾತುಗಳು
ಯಾವತ್ತಿಗೂ ಖಡಕ್ಕೂ
ಬೇಡ ಕಮ್ಮಕ್ಕು ಗಿಮ್ಮಿಕ್ಕು
ಚಮ್ಮಕ್ಕು ಕಿರಿಕ್ಕು…
ಖದರೀಗಿವರೇ ಕಿಂಗು…
 
ಕಂಪೇರೆಲ್ಲಾ ಮಾಡ್ಕೋಬೇಡ
ಬೇರೆ ಲೆವೆಲು ಕಣೋ
ಕಾಂಪಿಟೀಷನ್‌ ಅಂತೂ ಬೇಡ
ಬೇರೆ ಲೆವೆಲು ಕಣೋ
ಗುಂಡಿಗೆ ಡಬ್ಬಲು ಇದ್ರೂ
ನಿನಗೆ ಟ್ರಬಲು ಕಣೋ
ಆವಾಜ್‌ ಎಲ್ಲಾ ಬೇಡ ಕೇಳೋ
ಸ್ಟೈಲಿಗೂನು ಸ್ಮೈಲಿಗೂನು
ಟ್ರೇಡ್‌ ಮಾರ್ಕ್….‌
ಸ್ಪೀಡಿಗೂನು ಪ್ರೈಡಿಗೂನು
ಟ್ರೇಡ್‌ ಮಾರ್ಕ್….‌
ಲುಕ್ಕಿಗೂನು ಸ್ಟೆಪ್ಪಿಗೂನು
ಟ್ರೇಡ್‌ ಮಾರ್ಕ್….‌
ಜೋಶಿಗೂನು ಕ್ರೇಜಿಗೂನು
ಟ್ರೇಡ್‌ ಮಾರ್ಕ್….‌
 
ಹೇ ನೋಡೋ ನೋಡೋ
ನೋಡೋ ನೋಡೋ ಧೈರ್ಯಕ್ಕೆ ಟೀಸರ್…
ಫಾಸ್ಟ್‌ ಅಂಡ್‌ ಫ್ಯೂರಿಯಸ್‌
ಇವ್ರೇ ಟರ್ಮಿನೇಟರ್…ಹೇ ಕೇಳೊ ಕೇಳೋ
ಕೇಳೋ ಕೇಳೋ.. ಟ್ರಿಗರ್‌ ಆದ್ರೆ ಫೈಯರ್‌…
ಬೀಸ್ಟು ಮೋಡಲ್ಲಿ ಅಬ್ಬಬ್ಬಾ ಟೆರರ್…
ತಿಳುಕೋ ಮಗುವೇ ಇವರ ಸ್ಟೋರಿ….ಓಹೋ
ಕನ್ನಡಕೆ ರಾಯಭಾರಿ….ಓಹೋ…
ಮರೆಯದಂಗೆ ಓದ್ಕೋ ಹಿಸ್ಟರಿ
ಇವ್ರೆ ನೋಡು ಹೊಳೆವ ಮೆರೆವ ಜಯಭೇರಿ
ಸ್ಪೈಡರ್‌ ಮ್ಯಾನ್‌… ಸೂಪರ್‌ ಮ್ಯಾನ್
ಬ್ಯಾಟ್‌ ಮ್ಯಾನ್‌ ಓಹೋ…
ಆಂಟ್‌ ಮ್ಯಾನ್...ಆಕ್ವಾಮ್ಯಾನ್…‌
ಐರನ್‌ ಮ್ಯಾನ್‌ ಓಹೋ…
ಎಲ್ಲಾ ವರ್ಷನ್ಸ್‌ ಇಲ್ಲೇ ಇದೆ
ಥ್ರೀಡಿಯಲ್ಲಿ ನೋಡೋ…
ಫ್ಯಾನ್ಸ್‌ಗೆ ಇವರೇ ಗಾಡು…
 
ಗೇಮಿಗೂನು ಫೇಮಿಗೂನು…
ಟ್ರೇಡ್‌ ಮಾರ್ಕ್…‌
ಬ್ರ್ಯಾಂಡಿಗೂನು ಸೌಂಡಿಗೂನು
ಟ್ರೇಡ್‌ ಮಾರ್ಕ್…‌
ರೇಸಿಗೂನು ಕ್ರೇಜಿಗೂನು
ಟ್ರೇಡ್‌ ಮಾರ್ಕ್…‌
ಬಝಾರಿಗೂ ಬಿಸಿನೆಸ್ಸಿಗೂ
ಟ್ರೇಡ್‌ ಮಾರ್ಕ್…‌
 
ಒಂದು ಕಾಡಿನಲ್ಲಿ
ಒಂದು ಒಳ್ಳೆ ಸಿಂಹ
ಎಲ್ಲಾ ಪ್ರಾಣಿಗಳಿಗೂನು
ಬದುಕೋದಕ್ಕೆ ಜಾಗ ಕೊಟ್ಟರೆ
ಅವರಿಗೆ ಕೌಂಟರೇ…
ಎಲ್ಲಾ ಮರೆತು ಬಿಟ್ಟರೆ…
ಅಡ್ವಾಂಟೇಜ್‌ ತೆಗೆದುಕೊಂಡು
ಗುಂಪುಗಳ ಕಟ್ಟೋದೆ…
ಕಾಲನ್ನು ಎಳೆಯೋದೆ…
ನಾನು ಸಿಂಹ ನಾನು ಸಿಂಹ
ಅಂತ ಎಲ್ಲಾ ಮರೆಯೋದೆ…
ಅಬ್ಬಬ್ಬಬ್ಬಾ….
ಕೋಪಗೊಂಡ ಸಿಂಹ
ಆವಾಜನು ಬಿಟ್ಟರೆ
ಎಲ್ಲಾ ಪ್ರಾಣಿಗಳು
ಗಪ್‌ಚುಪ್‌ ಆಗೋದೆ
ರೊಚ್ಚಗೆದ್ದು ಕ್ರೂರಿಯಾಗಿ
ಬೇಟೆಗೆಂದು ಇಳಿದರೆ
ಎಲ್ಲ ಪ್ರಾಣಿಗಳು
ಎರ್ರಾಬಿರ್ರಿ ಓಡೋದೆ
ವೈ ಮಾಮಾ….
ಸಿಂಹ ಕಿರುಚಿದ್ರೆ ಮಾತ್ರ
ಕಣೋ ಗರ್ಜನೆ…
ಕಿಂಗ್‌ ಈಸ್‌ ಆಲ್ವೇಸ್‌
ಎ ಕಿಂಗು ಮಾಮಾ….
ಆಹಹಹಾ…..
 
ನೋಡೋ ನೋಡೋ
ನೋಡೋ….
ಇವ್ರು ಸಿಂಗಲ್‌ ಮಿಷನ್‌
ಅಳಿಯೋದಕ್ಕೆ ಆಗೋದಿಲ್ಲ
ಇವರ ವಜನ್…
ಆಲ್‌ ಟೈಮ್‌ ಇವರದ್ದೆ
ಸೆಲೆಬ್ರೇಷನ್…
ಕ್ಯಾಲ್ಕ್ಯುಲೇಷನ್‌ ಬೇಡ
ಆಲ್ವೇಸ್‌ ನಂಬರ್‌ ಒನ್…
ರಾಜಾ ರಾಜಾ ರಾಜವಂಶ…ಓಹೋ
 ಹೆಮ್ಮೆ ಪಡುವ ಮುತ್ತಿನಂಶ..ಓಹೋ
ಬೀಗೋದಿಲ್ಲ ಚೂರು ಮನುಷ್ಯ…
ಅಡ್ಡಡ್ಡ ಸಿಕ್ಕುದ್ರೆ ಎಲ್ಲಾನೂ ಧ್ವಂಸ
ರಾಂಬೋ ಹೂಕ್‌ ಹೈ
ಗೋಸ್ಟ್‌ ರೈಡರ್‌ ಓಹೋ….
ಥೋರ್ ಹಲ್ಕ್‌ ‌
ಬ್ಲ್ಯಾಕ್‌ ಪ್ಯಾಂಥರ್ ಓಹೋ…
ಎಲ್ಲಾ ವರ್ಷನ್ಸ್‌ ಇಲ್ಲೆ ಇದೆ
ಸೈಡಲ್‌ ನಿಂತು ನೋಡೋ
ಬಾಸೇ ಕ್ಲಾಸು ಮಾಸು…
 
ಗೆಲುವಿಗೂ ಹುರುಪಿಗೂ
ಟ್ರೇಡ್‌ ಮಾರ್ಕ್….‌
ಗತ್ತಿಗೂ ಗಮ್ಮತ್ತಿಗೂ
ಟ್ರೇಡ್‌ ಮಾರ್ಕ್….‌
ಮಾತಿಗೂ ಪ್ರೀತಿಗೂ
ಟ್ರೇಡ್‌ ಮಾರ್ಕ್….‌
ರೂಲ್ಸಿಗೂ ಫ್ಯಾನ್ಸಿಗೂ
ಟ್ರೇಡ್‌ ಮಾರ್ಕ್….‌
 
|| ಧಿಮಾಕು ಎಲ್ಲ ಬಿಟ್ಟಾಕು
ನೋಡು ಬಂದಾಯ್ತು
ಪವರ್‌ಫುಲ್ಲು ಮಾಲೀಕು
ಇವರ ಮಾತುಗಳು
ಯಾವತ್ತಿಗೂ ಖಡಕ್ಕೂ
ಬೇಡ ಕಮ್ಮಕ್ಕು ಗಿಮ್ಮಿಕ್ಕು
ಚಮಕ್ಕು ಕಿರಿಕ್ಕು…
ಖದರೀಗಿವರೆ ಕಿಂಗು…
ಜೇಮ್ಸ್…….||

James Theme Song song lyrics from Kannada Movie James starring Puneeth Rajkumar, Priya Anand, Anu Prabhakar, Lyrics penned by Chethan Kumar Sung by Sanjith Hegde, Charan Raj, Aditi Sagar, Music Composed by , film is Directed by Chethan Kumar and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ