Lali Lali Malagu Lyrics

ಲಾಲಿ ಲಾಲಿ ಮಲಗು Lyrics

in James

in ಜೇಮ್ಸ್

LYRIC

ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ಧಿ
ಸನ್ನೆ ಮಾಡಲಿಲ್ಲ ಶಕುನ ಕಾಣಲಿಲ್ಲ
ಹೃದಯಾನೇ ತಪ್ಪಿ ಹೋಯ್ತು ಹಾದಿ
ಸೇವೆ ಮಾಡು ಅಂತ ಕಳಿಸಿದ್ದಾ ಭಗವಂತ
ಸಾಕು ಬಾರೋ ಅಂತ ಮಾಡಿದನಾ ಬಲವಂತ
ಲಾಲಿ ಲಾಲಿ ಮಲಗು ರಾಜಕುಮಾರ….
ಲಾಲಿ ಲಾಲಿ ಮಲಗು ರಾಜಕುಮಾರ….
 
|| ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ಧಿ
ಸನ್ನೆ ಮಾಡಲಿಲ್ಲ ಶಕುನ ಕಾಣಲಿಲ್ಲ
ಹೃದಯಾನೇ ತಪ್ಪಿ ಹೋಯ್ತು ಹಾದಿ…||
 
ಹೇಳೋದೇನು ನಾವು
ಮರೆಯೋದ್ಹೇಗೆ ನೋವು
ಬೆಳ್ಳಿ ಬೆಳ್ಳಿ ಪರದೆಗಳೇ
ಮುಸುಕು ಆಗಿವೆ…
ಎಲ್ಲಾ ಮೂಕ ಗೋವು
ಮುಸ್ಸಂಜೆ ಮುಂಜಾವು
ಅಪ್ಪು ಬೇಕೆ ಬೇಕೆಂದು
ಹಠವಾ ಮಾಡಿವೆ…
ಹುಟ್ಟೋದೊಂದ್ಸಲಾ….
ಸಾಯೋದೊಂದ್ಸಲಾ….
ಸತ್ತರೂ ಬದುಕಿರುವೇ…
ನಿನ್ನಂತ್ಯಾರಿಲ್ಲಾ…
ಲಾಲಿ ಲಾಲಿ ಮಲಗು ರಾಜಕುಮಾರ….
ಕೋಟಿ ಕೋಟಿ ಹೃದಯ ಗೆದ್ದ ಕುಬೇರ…
 
|| ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ಧಿ….||
 
ಓ ಓ ಓ ಓ….ಓ ಓ ಓ ಓ….
ಓ ಓ ಓ ಓ ಓ……
 
ನಾನು ನಾನು ನಾನು….
ಅನ್ನೋ ಭ್ರಾಂತಿಯನ್ನು
ಹೊತ್ತು ತಿರುಗೋ ಮಂದಿಗೆ
ಪಾಠ ಮಾಡಿದೆ….
ದಾನ ಧರ್ಮ ಮಾಡಿ…
ಬೇಡೋದೆಲ್ಲಾ ನೀಡಿ…
ಹೇಗೆ ಬಾಳಬೇಕೆಂದು
ನೀನು ತೋರಿದೆ….
ಈ ಭೂಮಿ ಋಣ…
ಮುಗಿಯಿತೆ ಯುವರತ್ನ
ದೊಡ್ಡದು ನಿನ್ನ ಗುಣ
ಮರೆಯೆವು ನಿನ್ನನ್ನ…
ಲಾಲಿ ಲಾಲಿ ಮಲಗು ರಾಜಕುಮಾರ….
ಚರಿತೆಯಲ್ಲಿ ಎಂದೂ ನೀನು ಅಮರ…
 
|| ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ಧಿ
ಸನ್ನೆ ಮಾಡಲಿಲ್ಲ ಶಕುನ ಕಾಣಲಿಲ್ಲ
ಹೃದಯಾನೇ ತಪ್ಪಿ ಹೋಯ್ತು ಹಾದಿ
ಸೇವೆ ಮಾಡು ಅಂತ ಕಳಿಸಿದ್ದಾ ಭಗವಂತ
ಸಾಕು ಬಾರೋ ಅಂತ ಮಾಡಿದನಾ ಬಲವಂತ
ಲಾಲಿ ಲಾಲಿ ಮಲಗು ರಾಜಕುಮಾರ….
ಲಾಲಿ ಲಾಲಿ ಮಲಗು ರಾಜಕುಮಾರ….
ಹೂಂ ಹೂಂ ಹೂಂ ಹೂಂ….
ಹೂಂ ಹೂಂ ಹೂಂ ಹೂಂ….
ಹೂಂ ಹೂಂ ಹೂಂ ಹೂಂ…….||

ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ಧಿ
ಸನ್ನೆ ಮಾಡಲಿಲ್ಲ ಶಕುನ ಕಾಣಲಿಲ್ಲ
ಹೃದಯಾನೇ ತಪ್ಪಿ ಹೋಯ್ತು ಹಾದಿ
ಸೇವೆ ಮಾಡು ಅಂತ ಕಳಿಸಿದ್ದಾ ಭಗವಂತ
ಸಾಕು ಬಾರೋ ಅಂತ ಮಾಡಿದನಾ ಬಲವಂತ
ಲಾಲಿ ಲಾಲಿ ಮಲಗು ರಾಜಕುಮಾರ….
ಲಾಲಿ ಲಾಲಿ ಮಲಗು ರಾಜಕುಮಾರ….
 
|| ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ಧಿ
ಸನ್ನೆ ಮಾಡಲಿಲ್ಲ ಶಕುನ ಕಾಣಲಿಲ್ಲ
ಹೃದಯಾನೇ ತಪ್ಪಿ ಹೋಯ್ತು ಹಾದಿ…||
 
ಹೇಳೋದೇನು ನಾವು
ಮರೆಯೋದ್ಹೇಗೆ ನೋವು
ಬೆಳ್ಳಿ ಬೆಳ್ಳಿ ಪರದೆಗಳೇ
ಮುಸುಕು ಆಗಿವೆ…
ಎಲ್ಲಾ ಮೂಕ ಗೋವು
ಮುಸ್ಸಂಜೆ ಮುಂಜಾವು
ಅಪ್ಪು ಬೇಕೆ ಬೇಕೆಂದು
ಹಠವಾ ಮಾಡಿವೆ…
ಹುಟ್ಟೋದೊಂದ್ಸಲಾ….
ಸಾಯೋದೊಂದ್ಸಲಾ….
ಸತ್ತರೂ ಬದುಕಿರುವೇ…
ನಿನ್ನಂತ್ಯಾರಿಲ್ಲಾ…
ಲಾಲಿ ಲಾಲಿ ಮಲಗು ರಾಜಕುಮಾರ….
ಕೋಟಿ ಕೋಟಿ ಹೃದಯ ಗೆದ್ದ ಕುಬೇರ…
 
|| ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ಧಿ….||
 
ಓ ಓ ಓ ಓ….ಓ ಓ ಓ ಓ….
ಓ ಓ ಓ ಓ ಓ……
 
ನಾನು ನಾನು ನಾನು….
ಅನ್ನೋ ಭ್ರಾಂತಿಯನ್ನು
ಹೊತ್ತು ತಿರುಗೋ ಮಂದಿಗೆ
ಪಾಠ ಮಾಡಿದೆ….
ದಾನ ಧರ್ಮ ಮಾಡಿ…
ಬೇಡೋದೆಲ್ಲಾ ನೀಡಿ…
ಹೇಗೆ ಬಾಳಬೇಕೆಂದು
ನೀನು ತೋರಿದೆ….
ಈ ಭೂಮಿ ಋಣ…
ಮುಗಿಯಿತೆ ಯುವರತ್ನ
ದೊಡ್ಡದು ನಿನ್ನ ಗುಣ
ಮರೆಯೆವು ನಿನ್ನನ್ನ…
ಲಾಲಿ ಲಾಲಿ ಮಲಗು ರಾಜಕುಮಾರ….
ಚರಿತೆಯಲ್ಲಿ ಎಂದೂ ನೀನು ಅಮರ…
 
|| ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ಧಿ
ಸನ್ನೆ ಮಾಡಲಿಲ್ಲ ಶಕುನ ಕಾಣಲಿಲ್ಲ
ಹೃದಯಾನೇ ತಪ್ಪಿ ಹೋಯ್ತು ಹಾದಿ
ಸೇವೆ ಮಾಡು ಅಂತ ಕಳಿಸಿದ್ದಾ ಭಗವಂತ
ಸಾಕು ಬಾರೋ ಅಂತ ಮಾಡಿದನಾ ಬಲವಂತ
ಲಾಲಿ ಲಾಲಿ ಮಲಗು ರಾಜಕುಮಾರ….
ಲಾಲಿ ಲಾಲಿ ಮಲಗು ರಾಜಕುಮಾರ….
ಹೂಂ ಹೂಂ ಹೂಂ ಹೂಂ….
ಹೂಂ ಹೂಂ ಹೂಂ ಹೂಂ….
ಹೂಂ ಹೂಂ ಹೂಂ ಹೂಂ…….||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ