ಎಂದೂ ಸೋಲದ ಬೊಂಬೆಗೆ
ಬೆಟ್ಟದ ಹೂವಿನ ಬಾಣ…
ಗುರಿ ಬಿಟ್ಟು ನಿಂತ ದೇವರೆ
ಈಗ ನೀನು ಕೂಡ ಮೌನ…
ಕೋಟಿ ಕೋಟಿ ಜನರ ಮನೆ ಮಗ
ಎಂದೂ ಮರೆಯಲಾಗದ ನಗು ಮುಖ
ನಮ್ಮ ನಗುವೇ ಕಳೆದ ಹಾಗಿದೆ…
ಹೇಗೆ ನೀನು ಕೂಡ ಮೌನ…
ಬಾರದ ಲೋಕಕೆ ಅಪ್ಪು ನೀ ಹೋದರು
ಜನರು ಮನಸಲೇ ಅಪ್ಪಿಕೊಂಡಿರುವರು
ಬಾರದ ಲೋಕಕೆ ಅಪ್ಪು ನೀ ಹೋದರು
ಜನರು ಮನಸಲೇ ಅಪ್ಪಿಕೊಂಡಿರುವರು
ನಿನ್ನ ಸಾಧನೆ ನೋಡುವಾಗ…
ಜನರ ಕಣ್ಣಲಿ ಹನಿಯ ಜಾಗ…
ಬಾಳೊಂದು ಕತ್ತಲೆಯೆಂದು
ನಂಬಿರೋ ಜನಕೆ ಬೆಳಕ ತಂದು
ಕಣ್ಣ ಮುಚ್ಚಿಕೊಂಡಿದೆ
ನಾಡ ಬೊಂಬೆಯು….
ನಿನ್ನ ಸಾಧನೆ ಕಣ್ಣು ಮುಚ್ಚದು
ಈಗ ನೀನು ನೆಲೆಸಿರೋ
ಜಾಗ ಎಂಥದು…
ಎಷ್ಟೋ ಜನರಿಗೆ ದೇವಸ್ಥಾನವೋ
|| ಎಂದೂ ಸೋಲದ ಬೊಂಬೆಗೆ
ಬೆಟ್ಟದ ಹೂವಿನ ಬಾಣ…
ಗುರಿ ಬಿಟ್ಟು ನಿಂತ ದೇವರೆ
ಈಗ ನೀನು ಕೂಡ ಮೌನ…
ಕೋಟಿ ಕೋಟಿ ಜನರ ಮನೆ ಮಗ
ಎಂದೂ ಮರೆಯಲಾಗದ ನಗು ಮುಖ
ನಮ್ಮ ನಗುವೇ ಕಳೆದ ಹಾಗಿದೆ…
ಹೇಗೆ ನೀನು ಕೂಡ ಮೌನ….||
ಎಂದೂ ಸೋಲದ ಬೊಂಬೆಗೆ
ಬೆಟ್ಟದ ಹೂವಿನ ಬಾಣ…
ಗುರಿ ಬಿಟ್ಟು ನಿಂತ ದೇವರೆ
ಈಗ ನೀನು ಕೂಡ ಮೌನ…
ಕೋಟಿ ಕೋಟಿ ಜನರ ಮನೆ ಮಗ
ಎಂದೂ ಮರೆಯಲಾಗದ ನಗು ಮುಖ
ನಮ್ಮ ನಗುವೇ ಕಳೆದ ಹಾಗಿದೆ…
ಹೇಗೆ ನೀನು ಕೂಡ ಮೌನ…
ಬಾರದ ಲೋಕಕೆ ಅಪ್ಪು ನೀ ಹೋದರು
ಜನರು ಮನಸಲೇ ಅಪ್ಪಿಕೊಂಡಿರುವರು
ಬಾರದ ಲೋಕಕೆ ಅಪ್ಪು ನೀ ಹೋದರು
ಜನರು ಮನಸಲೇ ಅಪ್ಪಿಕೊಂಡಿರುವರು
ನಿನ್ನ ಸಾಧನೆ ನೋಡುವಾಗ…
ಜನರ ಕಣ್ಣಲಿ ಹನಿಯ ಜಾಗ…
ಬಾಳೊಂದು ಕತ್ತಲೆಯೆಂದು
ನಂಬಿರೋ ಜನಕೆ ಬೆಳಕ ತಂದು
ಕಣ್ಣ ಮುಚ್ಚಿಕೊಂಡಿದೆ
ನಾಡ ಬೊಂಬೆಯು….
ನಿನ್ನ ಸಾಧನೆ ಕಣ್ಣು ಮುಚ್ಚದು
ಈಗ ನೀನು ನೆಲೆಸಿರೋ
ಜಾಗ ಎಂಥದು…
ಎಷ್ಟೋ ಜನರಿಗೆ ದೇವಸ್ಥಾನವೋ
|| ಎಂದೂ ಸೋಲದ ಬೊಂಬೆಗೆ
ಬೆಟ್ಟದ ಹೂವಿನ ಬಾಣ…
ಗುರಿ ಬಿಟ್ಟು ನಿಂತ ದೇವರೆ
ಈಗ ನೀನು ಕೂಡ ಮೌನ…
ಕೋಟಿ ಕೋಟಿ ಜನರ ಮನೆ ಮಗ
ಎಂದೂ ಮರೆಯಲಾಗದ ನಗು ಮುಖ
ನಮ್ಮ ನಗುವೇ ಕಳೆದ ಹಾಗಿದೆ…
ಹೇಗೆ ನೀನು ಕೂಡ ಮೌನ….||