ಇವರ ಬಗ್ಗೆ ನಿಂಗೆ
ಇಂಟ್ರೋಡಕ್ಶನ್ ಬೇಕ
ಇವರ ಬಗ್ಗೆ ನಿಂಗೆ
ಇನ್ಫಾರ್ಮೇಶನ್ ಬೇಕ
ಎಲ್ಲ ಹೇಳುತೀನಿ ಕೇಳಿ ಕೇಳಿ
ಸೌಂಡ್ ಜಾಸ್ತಿ ಮಾಡೋಲೆ
ಟ್ರೇಡ್ ಮಾರ್ಕ್
ಟ್ರೇಡ್ ಮಾರ್ಕ್
ಧಿಮಾಕು ಎಲ್ಲ ಬಿಟ್ಟಾಕು
ನೋಡು ಬಂದಾಯ್ತು
ಪವರ್ ಫುಲ್ ಮಾಲೀಕು
ಇವರ ಮಾತುಗಳು
ಯಾವತ್ತಿಗೂ ಖಡಕ್ಕು
ಬೇಡ ಕಮಕ್ಕು ಗಿಮಿಕ್ಕು
ಚಮಕ್ಕು ಕಿರಿಕ್ಕು
ಖದರಿಗ್ ಇವರೇ ಕಿಂಗು
ಕಂಪೇರೆಲ್ಲ ಮಾಡ್ಕೊಬೇಡ
ಬೇರೆ ಲೆವೆಲ್ಲು ಕಣೋ
ಕಾಂಪಿಟೇಶನ್ ಅಂತು ಬೇಡ
ಬೇರೆ ಲೆವೆಲ್ಲು ಕಣೋ
ಗುಂಡಿಗೆ ಡಬಲ್ ಇದ್ರು
ನಿನಗೆ ಟ್ರಬಲ್ ಕಣೋ
ಆವಾಜ್ ಎಲ್ಲ ಬೇಡ ಕೇಳೋ
ಸ್ಟೈಲ್ ಗುನು ಸ್ಮೈಲ್ ಗುನು
ಟ್ರೇಡ್ ಮಾರ್ಕ್
ಸ್ಪೀಡ್ ಗುನು ಪ್ರೈಡ್ ಗುನು
ಟ್ರೇಡ್ ಮಾರ್ಕ್
ಲುಕ್ ಗುನು ಸ್ಟೆಪ್ ಗುನು
ಟ್ರೇಡ್ ಮಾರ್ಕ್
ಜೋಶ್ ಗುನು ಕ್ರೇಜ್ ಗುನು
ಟ್ರೇಡ್ ಮಾರ್ಕ್
ಹೇಯ್
ನೋಡೋ ನೋಡೋ
ನೋಡೋ ನೋಡೋ
ಧೈರ್ಯಕೆ ಟೀಸರ್
ಫಾಸ್ಟ್ ಅಂಡ್ ಫ್ಯೂರಿಯಸ್
ಇವರೇ ಟರ್ಮಿನೇಟರ್
ಹೇಯ್
ಕೇಳೋ ಕೇಳೋ
ಕೇಳೋ ಕೇಳೋ
ಟ್ರಿಗರ್ ಆದ್ರೆ ಫೈರ್
ಬೀಸ್ಟ್ ಮೋಡ್ ಅಲ್ಲಿ
ಅಬ್ಬಬ್ಬ ಟೆರರ್
ತಿಳ್ಕೋ ಮಗುವೆ ಇವರ ಸ್ಟೋರಿ
ಕನ್ನಡಕ್ಕೆ ರಾಯಭಾರಿ
ಮರೆಯದಂಗೆ ಓದ್ಕೋ ಹಿಸ್ಟರಿ
ಇವರೇ ನೋಡು
ಹೊಳೆವ ಮೆರೆವ ಜಯಭೇರಿ
ಸ್ಪೈಡರ್ ಮ್ಯಾನ್ ಸೂಪರ್ ಮ್ಯಾನ್
ಬ್ಯಾಟ್ ಮ್ಯಾನ್ ಒಹೊ
ಹಂಟ್ ಮ್ಯಾನ್ ಆಕ್ವಾ ಮ್ಯಾನ್
ಐರನ್ ಮ್ಯಾನ್ ಒಹೊ
ಎಲ್ಲ ವರ್ಷನ್ಸ್ ಇಲ್ಲೇ ಇದೆ
ತ್ರಿಡಿ ಅಲ್ಲಿ ನೋಡೋ
ಫ್ಯಾನ್ಸ್ ಗೆ ಇವರೇ ಗಾಡು
ಗೇಮ್ ಗುನು ಫೇಮ್ ಗುನು
ಟ್ರೇಡ್ ಮಾರ್ಕ್
ಬ್ರಾಂಡ್ ಗುನು ಸೌಂಡ್ ಗುನು
ಟ್ರೇಡ್ ಮಾರ್ಕ್
ರೇಸ್ ಗುನು ಕ್ರೇಜ಼್ ಗುನು
ಟ್ರೇಡ್ ಮಾರ್ಕ್
ಬಜಾ಼ರಿಗು ಬಿಸಿನೆಸ್ ಗುನು
ಟ್ರೇಡ್ ಮಾರ್ಕ್
ಒಂದು ಕಾಡಿನಲ್ಲಿ
ಒಂದು ಒಳ್ಳೆ ಸಿಂಹ
ಎಲ್ಲ ಪ್ರಾಣಿಗಳಿಗೂನು
ಬದುಕೋದಕ್ಕೆ ಜಾಗ ಕೊಟ್ಟರೆ
ಅವರಿಗೆ ಕೌನ್ಟರ್
ಎಲ್ಲ ಮರೆತು ಬಿಟ್ಟರೆ
ಅಡ್ವಾನ್ಟೇಜ್ ತೆಗೆದುಕೊಂಡು
ಗುಂಪುಗಳ ಕಟ್ಟೋದೇ
ಕಾಲನ್ನು ಎಳೆಯೋದೆ
ನಾನು ಸಿಂಹ ನಾನು ಸಿಂಹ
ಅಂತ ಎಲ್ಲ ಮೆರಿಯೋದೆ..
ಅಬ್ಬಬ್ಬಬ್ಬ
ಕೋಪಗೊಂಡ ಸಿಂಹ ಆವಾಜ಼ನ್ನು ಬಿಟ್ಟರೆ
ಎಲ್ಲ ಪ್ರಾಣಿಗಳು
ಗಪ್ ಚುಪ್ ಆಗೋದೇ
ರೊಚ್ಚಿಗೆದ್ದು ಕ್ರೂರಿಯಾಗಿ
ಬೇಟೆಗೆಂದು ಇಳಿದರೆ
ಎಲ್ಲ ಪ್ರಾಣಿಗಳು ಎರ್ರಾಬಿರಿ ಓಡೋದೇ
ವೈ ಮಾಮ
ಸಿಂಹ ಕಿರ್ಚುದ್ರೆ ಮಾತ್ರ
ಕಣೋ ಘರ್ಜನೆ
ಕಿಂಗ್ ಇಸ್ ಆಲ್ವೇಸ್
ಎ ಕಿಂಗ್ ಮಾಮ ಹಹಹ
ನೋಡೋ ನೋಡೋ
ನೋಡೋ ಇವರೇ ಸಿಂಗಲ್ ಮಿಷನ್
ಅಳಿಯೋದಕ್ಕೆ ಆಗೋದಿಲ್ಲ
ಇವರ ವಜನ್
ಆಲ್ ಟೈಮ್ ಇವರದೇ
ಸೆಲೆಬ್ರೇಶನ್
ಕ್ಯಾಲ್ಕುಲೇಶನ್ ಬೇಡ
ಆಲ್ವೇಸ್ ನಂಬರ್ ಒನ್
ರಾಜ ರಾಜ ರಾಜವಂಶ
ಹೆಮ್ಮೆ ಪಡುವ ಮುತ್ತಿನಂಶ
ಬೀಗೋದಿಲ್ಲ ಚೂರು ಮನುಷ್ಯ
ಅಡ್ಡಡ್ಡ ಸಿಕ್ಕುದ್ರೆ ಎಲ್ಲಾನೂ ಧ್ವಂಸ
ರಾಂಬೊ ಹಾಕ್ ಐ ಘೋಸ್ಟ್ ರೈಡರ್
ಥಾರ್ ಹಲ್ಕ್ ಬ್ಲಾಕ್ ಪ್ಯಾಂಥರ್
ಎಲ್ಲ ವರ್ಷನ್ಸ್ ಇಲ್ಲೇ ಇದೆ
ಸೈಡ್ ಅಲ್ಲಿ ನಿಂತು ನೋಡೋ
ಬಾಸ್ ಕ್ಲಾಸ್ ಮಾಸ್
ಗೆಲುವಿಗೂ ಹುರುಪಿಗು
ಟ್ರೇಡ್ ಮಾರ್ಕ್
ಗತ್ತಿಗು ಗಮ್ಮತ್ತಿಗು
ಟ್ರೇಡ್ ಮಾರ್ಕ್
ಮಾತಿಗೂ ಪ್ರೀತಿಗೂ
ಟ್ರೇಡ್ ಮಾರ್ಕ್
ರೂಲ್ಸ್ ಗು ಫ್ಯಾನ್ಸ್ ಗು
ಟ್ರೇಡ್ ಮಾರ್ಕ್
ಧಿಮಾಕು ಎಲ್ಲ ಬಿಟ್ಟಾಕು
ನೋಡು ಬಂದಾಯ್ತು
ಪವರ್ ಫುಲ್ ಮಾಲೀಕು
ಇವರ ಮಾತುಗಳು ಯಾವತ್ತಿಗೂ ಖಡಕ್ಕು
ಬೇಡ ಕಮಕ್ಕು ಗಿಮಿಕ್ಕು
ಚಮಕ್ಕು ಕಿರಿಕ್ಕು
ಖದರಿಗ್ ಇವರೇ ಕಿಂಗು
ಜೇಮ್ಸ್!
ಇವರ ಬಗ್ಗೆ ನಿಂಗೆ
ಇಂಟ್ರೋಡಕ್ಶನ್ ಬೇಕ
ಇವರ ಬಗ್ಗೆ ನಿಂಗೆ
ಇನ್ಫಾರ್ಮೇಶನ್ ಬೇಕ
ಎಲ್ಲ ಹೇಳುತೀನಿ ಕೇಳಿ ಕೇಳಿ
ಸೌಂಡ್ ಜಾಸ್ತಿ ಮಾಡೋಲೆ
ಟ್ರೇಡ್ ಮಾರ್ಕ್
ಟ್ರೇಡ್ ಮಾರ್ಕ್
ಧಿಮಾಕು ಎಲ್ಲ ಬಿಟ್ಟಾಕು
ನೋಡು ಬಂದಾಯ್ತು
ಪವರ್ ಫುಲ್ ಮಾಲೀಕು
ಇವರ ಮಾತುಗಳು
ಯಾವತ್ತಿಗೂ ಖಡಕ್ಕು
ಬೇಡ ಕಮಕ್ಕು ಗಿಮಿಕ್ಕು
ಚಮಕ್ಕು ಕಿರಿಕ್ಕು
ಖದರಿಗ್ ಇವರೇ ಕಿಂಗು
ಕಂಪೇರೆಲ್ಲ ಮಾಡ್ಕೊಬೇಡ
ಬೇರೆ ಲೆವೆಲ್ಲು ಕಣೋ
ಕಾಂಪಿಟೇಶನ್ ಅಂತು ಬೇಡ
ಬೇರೆ ಲೆವೆಲ್ಲು ಕಣೋ
ಗುಂಡಿಗೆ ಡಬಲ್ ಇದ್ರು
ನಿನಗೆ ಟ್ರಬಲ್ ಕಣೋ
ಆವಾಜ್ ಎಲ್ಲ ಬೇಡ ಕೇಳೋ
ಸ್ಟೈಲ್ ಗುನು ಸ್ಮೈಲ್ ಗುನು
ಟ್ರೇಡ್ ಮಾರ್ಕ್
ಸ್ಪೀಡ್ ಗುನು ಪ್ರೈಡ್ ಗುನು
ಟ್ರೇಡ್ ಮಾರ್ಕ್
ಲುಕ್ ಗುನು ಸ್ಟೆಪ್ ಗುನು
ಟ್ರೇಡ್ ಮಾರ್ಕ್
ಜೋಶ್ ಗುನು ಕ್ರೇಜ್ ಗುನು
ಟ್ರೇಡ್ ಮಾರ್ಕ್
ಹೇಯ್
ನೋಡೋ ನೋಡೋ
ನೋಡೋ ನೋಡೋ
ಧೈರ್ಯಕೆ ಟೀಸರ್
ಫಾಸ್ಟ್ ಅಂಡ್ ಫ್ಯೂರಿಯಸ್
ಇವರೇ ಟರ್ಮಿನೇಟರ್
ಹೇಯ್
ಕೇಳೋ ಕೇಳೋ
ಕೇಳೋ ಕೇಳೋ
ಟ್ರಿಗರ್ ಆದ್ರೆ ಫೈರ್
ಬೀಸ್ಟ್ ಮೋಡ್ ಅಲ್ಲಿ
ಅಬ್ಬಬ್ಬ ಟೆರರ್
ತಿಳ್ಕೋ ಮಗುವೆ ಇವರ ಸ್ಟೋರಿ
ಕನ್ನಡಕ್ಕೆ ರಾಯಭಾರಿ
ಮರೆಯದಂಗೆ ಓದ್ಕೋ ಹಿಸ್ಟರಿ
ಇವರೇ ನೋಡು
ಹೊಳೆವ ಮೆರೆವ ಜಯಭೇರಿ
ಸ್ಪೈಡರ್ ಮ್ಯಾನ್ ಸೂಪರ್ ಮ್ಯಾನ್
ಬ್ಯಾಟ್ ಮ್ಯಾನ್ ಒಹೊ
ಹಂಟ್ ಮ್ಯಾನ್ ಆಕ್ವಾ ಮ್ಯಾನ್
ಐರನ್ ಮ್ಯಾನ್ ಒಹೊ
ಎಲ್ಲ ವರ್ಷನ್ಸ್ ಇಲ್ಲೇ ಇದೆ
ತ್ರಿಡಿ ಅಲ್ಲಿ ನೋಡೋ
ಫ್ಯಾನ್ಸ್ ಗೆ ಇವರೇ ಗಾಡು
ಗೇಮ್ ಗುನು ಫೇಮ್ ಗುನು
ಟ್ರೇಡ್ ಮಾರ್ಕ್
ಬ್ರಾಂಡ್ ಗುನು ಸೌಂಡ್ ಗುನು
ಟ್ರೇಡ್ ಮಾರ್ಕ್
ರೇಸ್ ಗುನು ಕ್ರೇಜ಼್ ಗುನು
ಟ್ರೇಡ್ ಮಾರ್ಕ್
ಬಜಾ಼ರಿಗು ಬಿಸಿನೆಸ್ ಗುನು
ಟ್ರೇಡ್ ಮಾರ್ಕ್
ಒಂದು ಕಾಡಿನಲ್ಲಿ
ಒಂದು ಒಳ್ಳೆ ಸಿಂಹ
ಎಲ್ಲ ಪ್ರಾಣಿಗಳಿಗೂನು
ಬದುಕೋದಕ್ಕೆ ಜಾಗ ಕೊಟ್ಟರೆ
ಅವರಿಗೆ ಕೌನ್ಟರ್
ಎಲ್ಲ ಮರೆತು ಬಿಟ್ಟರೆ
ಅಡ್ವಾನ್ಟೇಜ್ ತೆಗೆದುಕೊಂಡು
ಗುಂಪುಗಳ ಕಟ್ಟೋದೇ
ಕಾಲನ್ನು ಎಳೆಯೋದೆ
ನಾನು ಸಿಂಹ ನಾನು ಸಿಂಹ
ಅಂತ ಎಲ್ಲ ಮೆರಿಯೋದೆ..
ಅಬ್ಬಬ್ಬಬ್ಬ
ಕೋಪಗೊಂಡ ಸಿಂಹ ಆವಾಜ಼ನ್ನು ಬಿಟ್ಟರೆ
ಎಲ್ಲ ಪ್ರಾಣಿಗಳು
ಗಪ್ ಚುಪ್ ಆಗೋದೇ
ರೊಚ್ಚಿಗೆದ್ದು ಕ್ರೂರಿಯಾಗಿ
ಬೇಟೆಗೆಂದು ಇಳಿದರೆ
ಎಲ್ಲ ಪ್ರಾಣಿಗಳು ಎರ್ರಾಬಿರಿ ಓಡೋದೇ
ವೈ ಮಾಮ
ಸಿಂಹ ಕಿರ್ಚುದ್ರೆ ಮಾತ್ರ
ಕಣೋ ಘರ್ಜನೆ
ಕಿಂಗ್ ಇಸ್ ಆಲ್ವೇಸ್
ಎ ಕಿಂಗ್ ಮಾಮ ಹಹಹ
ನೋಡೋ ನೋಡೋ
ನೋಡೋ ಇವರೇ ಸಿಂಗಲ್ ಮಿಷನ್
ಅಳಿಯೋದಕ್ಕೆ ಆಗೋದಿಲ್ಲ
ಇವರ ವಜನ್
ಆಲ್ ಟೈಮ್ ಇವರದೇ
ಸೆಲೆಬ್ರೇಶನ್
ಕ್ಯಾಲ್ಕುಲೇಶನ್ ಬೇಡ
ಆಲ್ವೇಸ್ ನಂಬರ್ ಒನ್
ರಾಜ ರಾಜ ರಾಜವಂಶ
ಹೆಮ್ಮೆ ಪಡುವ ಮುತ್ತಿನಂಶ
ಬೀಗೋದಿಲ್ಲ ಚೂರು ಮನುಷ್ಯ
ಅಡ್ಡಡ್ಡ ಸಿಕ್ಕುದ್ರೆ ಎಲ್ಲಾನೂ ಧ್ವಂಸ
ರಾಂಬೊ ಹಾಕ್ ಐ ಘೋಸ್ಟ್ ರೈಡರ್
ಥಾರ್ ಹಲ್ಕ್ ಬ್ಲಾಕ್ ಪ್ಯಾಂಥರ್
ಎಲ್ಲ ವರ್ಷನ್ಸ್ ಇಲ್ಲೇ ಇದೆ
ಸೈಡ್ ಅಲ್ಲಿ ನಿಂತು ನೋಡೋ
ಬಾಸ್ ಕ್ಲಾಸ್ ಮಾಸ್
ಗೆಲುವಿಗೂ ಹುರುಪಿಗು
ಟ್ರೇಡ್ ಮಾರ್ಕ್
ಗತ್ತಿಗು ಗಮ್ಮತ್ತಿಗು
ಟ್ರೇಡ್ ಮಾರ್ಕ್
ಮಾತಿಗೂ ಪ್ರೀತಿಗೂ
ಟ್ರೇಡ್ ಮಾರ್ಕ್
ರೂಲ್ಸ್ ಗು ಫ್ಯಾನ್ಸ್ ಗು
ಟ್ರೇಡ್ ಮಾರ್ಕ್
ಧಿಮಾಕು ಎಲ್ಲ ಬಿಟ್ಟಾಕು
ನೋಡು ಬಂದಾಯ್ತು
ಪವರ್ ಫುಲ್ ಮಾಲೀಕು
ಇವರ ಮಾತುಗಳು ಯಾವತ್ತಿಗೂ ಖಡಕ್ಕು
ಬೇಡ ಕಮಕ್ಕು ಗಿಮಿಕ್ಕು
ಚಮಕ್ಕು ಕಿರಿಕ್ಕು
ಖದರಿಗ್ ಇವರೇ ಕಿಂಗು
ಜೇಮ್ಸ್!