ರಣ ರಣ ರಣ ರಣ ಕಲಿಯೋ
ಯುದ್ಧ ಭೂಮಿಗೇನೆ ಇವ ಕಳೆಯೋ
ಧಗ ಧಗ ಧಗ ಧಗ ಉರಿಯೋ
ಸೂರ್ಯನ್ನೆ ಸುಡೋ ಉಸಿರೋ
ರಣ ರಣ ರಣಕಲಿ ರಣಕಲಿಯೋ
ಇಡಿ ದೇಶವೇನೆ ನಿನ್ನ ಮನೆಯೋ
ಧಡ ಧಡ ಧಡ ಧಡ ನಡೆಯೋ
ನಿನ್ನ ತ್ಯಾಗಕ್ಕೆಂದೂ ನಾವು ಋಣಿಯೋ
ಆ ಸಿಡಿಲು ಮಳೆಯೇ ಬಂದರೂ
ಸಾಗರವೇ ಉಕ್ಕಿ ಹರಿದರೂ
ಎದುರಾಳಿ ಎದುರಿಗೆ ನಿಂತರೂ
ನೀ ಮುನ್ನುಗ್ಗಿ ದೇಶನ ಕಾಯುವೇ
ಜನ ಗಣ ಮನ ಎದೆಯಲ್ಲಿದೆ ಓಹೋ
ಬಲಿದಾನಕೂನು ನೀನು ರೆಡಿ ಓಹೋ
ಮಣ್ಣು ಕೂಡ ನಿನ್ನ ನೆನೆಯುತಿದೆ ಓಹೋ
ಎಂದೆಂದೂ ನಿಂಗೆ ಜೈ ಹೋ…ಜೈಹೋ….
ಸಲಾಂ ಸೋಲ್ಜರ್…
ನೀನಿದ್ರೆ ಇಲ್ಲಾ ಡೇಂಜರ್…
ಸಲಾಂ ಸೋಲ್ಜರ್…
ನೀ ದೇಶಕೇನೆ ಪವರ್…
ಸಲಾಂ ಸೋಲ್ಜರ್…
ನಿನ್ ಹೆಸರಲ್ಲಿಹುದು ಫೈಯರ್..
ಸಲಾಂ ಸೋಲ್ಜರ್…
ಎಂದೆಂದೂ ನೀನೇ ಸೇವಿಯರ್…
ಗಟ್ಟಿ ಗುಂಡಿಗೆ ಓ ಶಿಸ್ತು ನಡಿಗೆ
ದೇಶ ಕಾಯುವೆ ನೀ ಕೊನೆಯವೆರೆಗೆ
ದಿನ ನಡುಕ ಆ ವೈರಿ ಪಡೆಗೆ…
ನಿನ್ ಎದೆಯಲ್ಲಿ ಭಯವಿಲ್ಲ
ರಣರೋಚಕ…..
ನಿನ್ನ ನೆರಳೆ ಧೈರ್ಯ ನಮಗೆ
ಕೇಳೊ ನಿನ್ನ ಹೆಸರೇ ಹೆಮ್ಮೆ ನಮಗೆ
ನಿನ್ನ ಸೇವೆ ಶ್ರೇಷ್ಠ ನಮಗೆ
ಗಡಿಯಲ್ಲಿ ಸಿಡಿದೇಳುವ ಸೈನಿಕ..
ಓ…ದಿನ ದಿನವೂ ಹೋರಾಟ…
ಬಂದೂಕಿನ ಒಡನಾಟ…
ಹೊಸ ಸಮರದ ಸೆಣಸಾಟ…
ಓ ನೀನು ಧೈರ್ಯದ ಸಾಮ್ರಾಟ
ಹೆತ್ತವರ ಬಿಟ್ಟಿರುವೇ…
ಬಯಕೆಗಳ ತೊರೆದಿರುವೇ..
ಧೃಢವಾಗಿ ನಿಂತಿರುವೇ…
ನೀ ದೇಶಕೆ ಮುಡಿಪಾಗೆ ಇರುವೇ…
ಸೋಲ್ಜರ್…ಸೋಲ್ಜರ್…
ಈ ಕೇಸರಿ ಬಿಳಿ ಹಸಿರು
ನಿನ್ನೆದೆಯ ಪ್ರತಿ ಉಸಿರು..
ಅಜಾರಮರ ನಿನ್ ಹೆಸರು
ಹೇ ನಿನಗೆ ಸಾಟಿ ಯಾರೋ…
ಯಾರೋ….ಯಾರೋ…
ಯಾರೋ…ಓ ಓ ಓ…
ದಿನ ದಿನ ದಿನ ದುಡಿವೆ ನೀನು ಓಹೋ
ಕ್ಷಣ ಪ್ರತಿಕ್ಷಣ ರಭಸದಲಿ ಓಹೋ
ಕಣ ಕಣದಲ್ಲೂ ದೇಶ ಪ್ರೇಮ ಓಹೋ
ಎಂದೆಂದೂ ನಿಂಗೆ ಜೈ ಹೋ…ಜೈಹೋ…
||ಸಲಾಂ ಸೋಲ್ಜರ್…
ನೀನಿದ್ರೆ ಇಲ್ಲಾ ಡೇಂಜರ್…
ಸಲಾಂ ಸೋಲ್ಜರ್…
ನೀ ದೇಶಕೇನೆ ಪವರ್…
ಸಲಾಂ ಸೋಲ್ಜರ್…
ನಿನ್ ಹೆಸರಲ್ಲಿಹುದು ಫೈಯರ್..||
ಇಸ್ ಮಿಟ್ಟಿ ಕೀ ಜಾನ್ ಹೋ…
ಓ…ವೀರ್…ಸೇನಾ….
ಭಾರತ್ ಮಾಕೀ…ಶಾನ್ ಹೋ ತೂ…
ಸಲಾಂ….ಸೋಲ್ಜರ್…
ರಣ ರಣ ರಣ ರಣ ಕಲಿಯೋ
ಯುದ್ಧ ಭೂಮಿಗೇನೆ ಇವ ಕಳೆಯೋ
ಧಗ ಧಗ ಧಗ ಧಗ ಉರಿಯೋ
ಸೂರ್ಯನ್ನೆ ಸುಡೋ ಉಸಿರೋ
ರಣ ರಣ ರಣಕಲಿ ರಣಕಲಿಯೋ
ಇಡಿ ದೇಶವೇನೆ ನಿನ್ನ ಮನೆಯೋ
ಧಡ ಧಡ ಧಡ ಧಡ ನಡೆಯೋ
ನಿನ್ನ ತ್ಯಾಗಕ್ಕೆಂದೂ ನಾವು ಋಣಿಯೋ
ಆ ಸಿಡಿಲು ಮಳೆಯೇ ಬಂದರೂ
ಸಾಗರವೇ ಉಕ್ಕಿ ಹರಿದರೂ
ಎದುರಾಳಿ ಎದುರಿಗೆ ನಿಂತರೂ
ನೀ ಮುನ್ನುಗ್ಗಿ ದೇಶನ ಕಾಯುವೇ
ಜನ ಗಣ ಮನ ಎದೆಯಲ್ಲಿದೆ ಓಹೋ
ಬಲಿದಾನಕೂನು ನೀನು ರೆಡಿ ಓಹೋ
ಮಣ್ಣು ಕೂಡ ನಿನ್ನ ನೆನೆಯುತಿದೆ ಓಹೋ
ಎಂದೆಂದೂ ನಿಂಗೆ ಜೈ ಹೋ…ಜೈಹೋ….
ಸಲಾಂ ಸೋಲ್ಜರ್…
ನೀನಿದ್ರೆ ಇಲ್ಲಾ ಡೇಂಜರ್…
ಸಲಾಂ ಸೋಲ್ಜರ್…
ನೀ ದೇಶಕೇನೆ ಪವರ್…
ಸಲಾಂ ಸೋಲ್ಜರ್…
ನಿನ್ ಹೆಸರಲ್ಲಿಹುದು ಫೈಯರ್..
ಸಲಾಂ ಸೋಲ್ಜರ್…
ಎಂದೆಂದೂ ನೀನೇ ಸೇವಿಯರ್…
ಗಟ್ಟಿ ಗುಂಡಿಗೆ ಓ ಶಿಸ್ತು ನಡಿಗೆ
ದೇಶ ಕಾಯುವೆ ನೀ ಕೊನೆಯವೆರೆಗೆ
ದಿನ ನಡುಕ ಆ ವೈರಿ ಪಡೆಗೆ…
ನಿನ್ ಎದೆಯಲ್ಲಿ ಭಯವಿಲ್ಲ
ರಣರೋಚಕ…..
ನಿನ್ನ ನೆರಳೆ ಧೈರ್ಯ ನಮಗೆ
ಕೇಳೊ ನಿನ್ನ ಹೆಸರೇ ಹೆಮ್ಮೆ ನಮಗೆ
ನಿನ್ನ ಸೇವೆ ಶ್ರೇಷ್ಠ ನಮಗೆ
ಗಡಿಯಲ್ಲಿ ಸಿಡಿದೇಳುವ ಸೈನಿಕ..
ಓ…ದಿನ ದಿನವೂ ಹೋರಾಟ…
ಬಂದೂಕಿನ ಒಡನಾಟ…
ಹೊಸ ಸಮರದ ಸೆಣಸಾಟ…
ಓ ನೀನು ಧೈರ್ಯದ ಸಾಮ್ರಾಟ
ಹೆತ್ತವರ ಬಿಟ್ಟಿರುವೇ…
ಬಯಕೆಗಳ ತೊರೆದಿರುವೇ..
ಧೃಢವಾಗಿ ನಿಂತಿರುವೇ…
ನೀ ದೇಶಕೆ ಮುಡಿಪಾಗೆ ಇರುವೇ…
ಸೋಲ್ಜರ್…ಸೋಲ್ಜರ್…
ಈ ಕೇಸರಿ ಬಿಳಿ ಹಸಿರು
ನಿನ್ನೆದೆಯ ಪ್ರತಿ ಉಸಿರು..
ಅಜಾರಮರ ನಿನ್ ಹೆಸರು
ಹೇ ನಿನಗೆ ಸಾಟಿ ಯಾರೋ…
ಯಾರೋ….ಯಾರೋ…
ಯಾರೋ…ಓ ಓ ಓ…
ದಿನ ದಿನ ದಿನ ದುಡಿವೆ ನೀನು ಓಹೋ
ಕ್ಷಣ ಪ್ರತಿಕ್ಷಣ ರಭಸದಲಿ ಓಹೋ
ಕಣ ಕಣದಲ್ಲೂ ದೇಶ ಪ್ರೇಮ ಓಹೋ
ಎಂದೆಂದೂ ನಿಂಗೆ ಜೈ ಹೋ…ಜೈಹೋ…
||ಸಲಾಂ ಸೋಲ್ಜರ್…
ನೀನಿದ್ರೆ ಇಲ್ಲಾ ಡೇಂಜರ್…
ಸಲಾಂ ಸೋಲ್ಜರ್…
ನೀ ದೇಶಕೇನೆ ಪವರ್…
ಸಲಾಂ ಸೋಲ್ಜರ್…
ನಿನ್ ಹೆಸರಲ್ಲಿಹುದು ಫೈಯರ್..||
ಇಸ್ ಮಿಟ್ಟಿ ಕೀ ಜಾನ್ ಹೋ…
ಓ…ವೀರ್…ಸೇನಾ….
ಭಾರತ್ ಮಾಕೀ…ಶಾನ್ ಹೋ ತೂ…
ಸಲಾಂ….ಸೋಲ್ಜರ್…
Salaam Soldier song lyrics from Kannada Movie James starring Puneeth Rajkumar, Priya Anand, Anu Prabhakar, Lyrics penned by Chetan Kumar Sung by Sanjith Hegde, Charan Raj, Music Composed by , film is Directed by Chethan Kumar and film is released on 2021