.

0

.

Hey Punitha Lyrics

ಹೇ ಪುನೀತ Lyrics

in James

in ಜೇಮ್ಸ್

LYRIC

ಹೇ ಪುನೀತ…ಹೇ ಪುನೀತ
ಕರುನಾಡೆ ಪುನೀತ…
ಪುನೀತ….ಪುನೀತ…
ನೀ ಬೆಟ್ಟದ ಹೂವು
ನಿನಗಿಲ್ಲಿ ಸಮನಾರು…
ನಿನಗಲ್ಲಿ ಮಿಗಿಲಾರು
ನಿನ್ನ ಹಸರಲ್ಲೆ ಉಸಿರಾಡಿದೆ
ಗಂಧದ ಗುಡಿ….
ನಿನ್ನ ಸ್ವರಗಳೇ ಮಾಡಾಡಿದೆ
ಕನ್ನಡ ನುಡಿ….
ಪುನೀತವಾಗಿದೆ ಈ ಕರುನಾಡು
ನಿನ್ನಾಸರೆ ಬಯಸಿದೆ ಈ ಬೀಡು
 
ಹೇ ಪುನೀತ…ಹೇ ಪುನೀತ
ಹೇ ಪುನೀತ…ಹೇ ಪುನೀತ
 
ಹೇಳಿ ಹೊರಟೆ ಒಂದು ಮುತ್ತಿನ ಕಥೆಯ
ಕೇಳದೆ ತಿಳಿದೆ ಹಸಿದವರ ವ್ಯಥೆಯ…
ಮರಳಿ ಅರಳಲಿ ನಗುವಿನ ಕಡಲು
ಓ ಓ ಓ ಓ ಓ…
ಕಾದು ಕುಳಿತಿದೆ ಕನ್ನಡ ಒಡಲು
ಸೂರ್ಯನಂತೆ ಮಿನುಗಿದೆ…
ಚಂದ್ರನಂತೆ ಕರಗಿದೆ….
ಕೋಟಿ ಕೋಟಿ ಜನಕೆ ನೀನು ದೇವರಾದೆ
ಕೋಟಿ ಕೋಟಿ ಜನಕೆ ನೀನು ದೇವರಾದೆ
ಪುನೀತವಾಗಿದೆ ಈ ಕರುನಾಡು
ನಿನ್ನಾಸರೆ ಬಯಸಿದೆ ಈ ಬೀಡು
 
ಹೇ ಪುನೀತ…ಹೇ ಪುನೀತ
ಹೇ ಪುನೀತ…ಹೇ ಪುನೀತ…
 
ನೀ ಮಗುವಿನ ಕರುಳು
ಅಮ್ಮನ ಮಡಿಲು ಅಪ್ಪನ ಹೆಗಲು
ಬಿಗಿದಪ್ಪಲು ಸೇರಿದೆಯ ಬೆಳ್ಮುಗಿಲು
ಆ ಚುಕ್ಕಿ ತಾರೆ ನಾಚಿದೆ
ನಿನ್ನ ನಗುವ ಕಂಡು ಬೀಗಿದೆ
ಈ ಬರಸಿಡಿಲಿಗೆ ಭುವಿ ಬರಡಾಗಿದೆ
ಈ ಬರಸಿಡಿಲಿಗೆ ಭುವಿ ಬರಡಾಗಿದೆ
 
ಹೇ ಪುನೀತ…ಹೇ ಪುನೀತ
ಹೇ ಪುನೀತ…ಹೇ ಪುನೀತ…ಹೇ….ಹೇ…
ಹೇ ಪುನೀತ…ಹೇ ಪುನೀತ…ಹೇ…ಹೇ…
ಹೇ ಪುನೀತ…ಹೇ ಪುನೀತ…ಹೇ…ಹೇ…

ಹೇ ಪುನೀತ…ಹೇ ಪುನೀತ
ಕರುನಾಡೆ ಪುನೀತ…
ಪುನೀತ….ಪುನೀತ…
ನೀ ಬೆಟ್ಟದ ಹೂವು
ನಿನಗಿಲ್ಲಿ ಸಮನಾರು…
ನಿನಗಲ್ಲಿ ಮಿಗಿಲಾರು
ನಿನ್ನ ಹಸರಲ್ಲೆ ಉಸಿರಾಡಿದೆ
ಗಂಧದ ಗುಡಿ….
ನಿನ್ನ ಸ್ವರಗಳೇ ಮಾಡಾಡಿದೆ
ಕನ್ನಡ ನುಡಿ….
ಪುನೀತವಾಗಿದೆ ಈ ಕರುನಾಡು
ನಿನ್ನಾಸರೆ ಬಯಸಿದೆ ಈ ಬೀಡು
 
ಹೇ ಪುನೀತ…ಹೇ ಪುನೀತ
ಹೇ ಪುನೀತ…ಹೇ ಪುನೀತ
 
ಹೇಳಿ ಹೊರಟೆ ಒಂದು ಮುತ್ತಿನ ಕಥೆಯ
ಕೇಳದೆ ತಿಳಿದೆ ಹಸಿದವರ ವ್ಯಥೆಯ…
ಮರಳಿ ಅರಳಲಿ ನಗುವಿನ ಕಡಲು
ಓ ಓ ಓ ಓ ಓ…
ಕಾದು ಕುಳಿತಿದೆ ಕನ್ನಡ ಒಡಲು
ಸೂರ್ಯನಂತೆ ಮಿನುಗಿದೆ…
ಚಂದ್ರನಂತೆ ಕರಗಿದೆ….
ಕೋಟಿ ಕೋಟಿ ಜನಕೆ ನೀನು ದೇವರಾದೆ
ಕೋಟಿ ಕೋಟಿ ಜನಕೆ ನೀನು ದೇವರಾದೆ
ಪುನೀತವಾಗಿದೆ ಈ ಕರುನಾಡು
ನಿನ್ನಾಸರೆ ಬಯಸಿದೆ ಈ ಬೀಡು
 
ಹೇ ಪುನೀತ…ಹೇ ಪುನೀತ
ಹೇ ಪುನೀತ…ಹೇ ಪುನೀತ…
 
ನೀ ಮಗುವಿನ ಕರುಳು
ಅಮ್ಮನ ಮಡಿಲು ಅಪ್ಪನ ಹೆಗಲು
ಬಿಗಿದಪ್ಪಲು ಸೇರಿದೆಯ ಬೆಳ್ಮುಗಿಲು
ಆ ಚುಕ್ಕಿ ತಾರೆ ನಾಚಿದೆ
ನಿನ್ನ ನಗುವ ಕಂಡು ಬೀಗಿದೆ
ಈ ಬರಸಿಡಿಲಿಗೆ ಭುವಿ ಬರಡಾಗಿದೆ
ಈ ಬರಸಿಡಿಲಿಗೆ ಭುವಿ ಬರಡಾಗಿದೆ
 
ಹೇ ಪುನೀತ…ಹೇ ಪುನೀತ
ಹೇ ಪುನೀತ…ಹೇ ಪುನೀತ…ಹೇ….ಹೇ…
ಹೇ ಪುನೀತ…ಹೇ ಪುನೀತ…ಹೇ…ಹೇ…
ಹೇ ಪುನೀತ…ಹೇ ಪುನೀತ…ಹೇ…ಹೇ…

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ