Ore Notava Beeri Lyrics

ಓರೆ ನೋಟವ ಬೀರಿ Lyrics

in Devadasi

in ದೇವದಾಸಿ

LYRIC

Song Details Page after Lyrice

-
ಓರೇ ನೋಟವ ಬೀರಿ....  
ಓರೆ ನೋಟವ ಬೀರಿ
ವಯ್ಯಾರವನು ತೋರ್ವ.. 
ಓಲಪು ಲುಮೆಗಳೆಲ್ಲಾ 
ಸಂಸಾರಿಗಲ್ಲಾ.. 
ಮುರುಕು ಕುಲುಕುಗಳಿಂದ
ಮನವ ಕಲಕುವ ಚೆಲ್ವ 
ಓಲಪು ಲುಮೆಗಳೆಲ್ಲಾ 
ಸಂಸಾರಿಗಲ್ಲಾ.. 
ನಡುಬೀದಿಯೊಳ ನಿಂತು
ನೆರೆಯವರ ಡೆ ನೋಡಿ 
ನಲಿದು ನಡೆಯುವ ಠೀವಿ ಸಂಸಾರಿಗಲ್ಲಾ.. 
ಕಣ್ಮನವ ಕೊರೈಪ ಕಣ್ಣ
ಮನವ ಕೊರೈಪ ಕಾಮನಿಯಳಾ ರೂಪ
ಕಾಂಚಾಣ ಕಲಾಪವೈ    
ಕಾಂಚಾಣ ಕಲಾಪವೈ
ಸಂಸಾರಿಯಲ್ಲಾ... ಆಆಆ..... 

-
ಓರೇ ನೋಟವ ಬೀರಿ....  
ಓರೆ ನೋಟವ ಬೀರಿ
ವಯ್ಯಾರವನು ತೋರ್ವ.. 
ಓಲಪು ಲುಮೆಗಳೆಲ್ಲಾ 
ಸಂಸಾರಿಗಲ್ಲಾ.. 
ಮುರುಕು ಕುಲುಕುಗಳಿಂದ
ಮನವ ಕಲಕುವ ಚೆಲ್ವ 
ಓಲಪು ಲುಮೆಗಳೆಲ್ಲಾ 
ಸಂಸಾರಿಗಲ್ಲಾ.. 
ನಡುಬೀದಿಯೊಳ ನಿಂತು
ನೆರೆಯವರ ಡೆ ನೋಡಿ 
ನಲಿದು ನಡೆಯುವ ಠೀವಿ ಸಂಸಾರಿಗಲ್ಲಾ.. 
ಕಣ್ಮನವ ಕೊರೈಪ ಕಣ್ಣ
ಮನವ ಕೊರೈಪ ಕಾಮನಿಯಳಾ ರೂಪ
ಕಾಂಚಾಣ ಕಲಾಪವೈ    
ಕಾಂಚಾಣ ಕಲಾಪವೈ
ಸಂಸಾರಿಯಲ್ಲಾ... ಆಆಆ..... 

Ore Notava Beeri song lyrics from Kannada Movie Devadasi starring Master Hirannayya, Kumari Latha, Jayanthi, Lyrics penned by D V Gundappa Sung by P B Srinivas, Music Composed by G K Venkatesh, film is Directed by C V Raju and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ