Nataraajana Priya Lyrics

ನಟರಾಜನ ಪ್ರಿಯ Lyrics

in Devadasi

in ದೇವದಾಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಕಲ ಕಲಾವಲ್ಲಭ ನಟರಾಜ...
ಸಾಮದಾನಲೋಲ ನಟರಾಜ
ನಮೋ ನಮೋ ನಟರಾಜ
ಕೋಟಿ ಸೂರ್ಯ ತೇಜ.. 
ಕೋಟಿ ಸೂರ್ಯ ತೇಜ…
ನಟರಾಜ…..ಆ….ಆ….ಆಆಆ…. 
 
ನಟರಾಜನ ಪ್ರಿಯ ಸಖಿಯಾದೆ ನಾ..
ಈ ಏಳು ಜಗವಾಳೋ ಈಶನ ದಾಸಿ ನಾ
 
|| ನಟರಾಜನ ಪ್ರಿಯ ಸಖಿಯಾದೆ ನಾ.. ||
 
ಏಳೇಳು ಜನ್ಮದ ಪುಣ್ಯದ ಕಾರಣ... ಆಆಆ  
ಏಳೇಳು ಜನ್ಮದ ಪುಣ್ಯದ ಕಾರಣ
ಶುಭ ಲಗ್ನ ಶುಭ ತಾರೆ ತಂದಿತು ಕಲ್ಯಾಣ 
 
|| ನಟರಾಜನ ಪ್ರಿಯ ಸಖಿಯಾದೆ ನಾ.. ||
 
ಶಿವಸತಿಗಾದೆನು ನಾ ಸವತಿ
ಪರಶಿವನೊಲಿದ ಶ್ರೀಮತಿ.. 
ಶಿವಸತಿಗಾದೆನು ನಾ ಸವತಿ
ಪರಶಿವನೊಲಿದ ಶ್ರೀಮತಿ.. 
ವರಿಸಿದನೆನ್ನನು ವಿಶ್ವಪತಿ...
ತಾರುಣ್ಯ ಲಾವಣ್ಯ ತುಂಬಿದ ಯುವತಿ..
 
|| ನಟರಾಜನ ಪ್ರಿಯ ಸಖಿಯಾದೆ ನಾ..
ಈ ಏಳು ಜಗವಾಳೋ ಈಶನ ದಾಸಿ ನಾ
ನಟರಾಜನ ಪ್ರಿಯ ಸಖಿಯಾದೆ ನಾ….||
 
ಸಂಧ್ಯಾ ಸಮಯದ ರವಿಕಿರಣ
ಚುಂಬಿಸೆ ತಾವರೆ ಮೃದುವದನ..  
ಸಂಧ್ಯಾ ಸಮಯದ ರವಿಕಿರಣ
ಚುಂಬಿಸೆ ತಾವರೆ ಮೃದುವದನ..  
ಭರಿಸಿತು ಲಜ್ಜೆಯ ಆಭರಣ..
ತಾಳಿತು ಕಮಲಿನಿ ಋಷಿ ಮೌನ.. 
 
|| ನಟರಾಜನ ಪ್ರಿಯ ಸಖಿಯಾದೆ ನಾ.. ||
 
ಘಲ್ ಘಲಿರು ಘಲಿರು ಘಲಿರು
ಕಾಲ್ಗಜ್ಜೆ ನಾದ ನವಿರು 
ಕಲೆಯಾದ ನನ್ನ ಉಸಿರು
ಕಾಮಿನಿಯ ಪ್ರೇಯಸಿಯ 
ಭಾಳೆ ಭಾಗ್ಯ ಸ್ವಾಮಿಗಾಗಿ ಮೀಸಲು 
ದೇಹ ಮೋಹ ಪ್ರೇಮವಾಗಿ ಬೆರೆಯಲು
 
|| ನಟರಾಜನ ಪ್ರಿಯ ಸಖಿಯಾದೆ ನಾ..
ಈ ಏಳು ಜಗವಾಳೋ ಈಶನ ದಾಸಿ ನಾ
ನಟರಾಜನ ಪ್ರಿಯ ಸಖಿಯಾದೆ ನಾ….||  

-
ಸಕಲ ಕಲಾವಲ್ಲಭ ನಟರಾಜ...
ಸಾಮದಾನಲೋಲ ನಟರಾಜ
ನಮೋ ನಮೋ ನಟರಾಜ
ಕೋಟಿ ಸೂರ್ಯ ತೇಜ.. 
ಕೋಟಿ ಸೂರ್ಯ ತೇಜ…
ನಟರಾಜ…..ಆ….ಆ….ಆಆಆ…. 
 
ನಟರಾಜನ ಪ್ರಿಯ ಸಖಿಯಾದೆ ನಾ..
ಈ ಏಳು ಜಗವಾಳೋ ಈಶನ ದಾಸಿ ನಾ
 
|| ನಟರಾಜನ ಪ್ರಿಯ ಸಖಿಯಾದೆ ನಾ.. ||
 
ಏಳೇಳು ಜನ್ಮದ ಪುಣ್ಯದ ಕಾರಣ... ಆಆಆ  
ಏಳೇಳು ಜನ್ಮದ ಪುಣ್ಯದ ಕಾರಣ
ಶುಭ ಲಗ್ನ ಶುಭ ತಾರೆ ತಂದಿತು ಕಲ್ಯಾಣ 
 
|| ನಟರಾಜನ ಪ್ರಿಯ ಸಖಿಯಾದೆ ನಾ.. ||
 
ಶಿವಸತಿಗಾದೆನು ನಾ ಸವತಿ
ಪರಶಿವನೊಲಿದ ಶ್ರೀಮತಿ.. 
ಶಿವಸತಿಗಾದೆನು ನಾ ಸವತಿ
ಪರಶಿವನೊಲಿದ ಶ್ರೀಮತಿ.. 
ವರಿಸಿದನೆನ್ನನು ವಿಶ್ವಪತಿ...
ತಾರುಣ್ಯ ಲಾವಣ್ಯ ತುಂಬಿದ ಯುವತಿ..
 
|| ನಟರಾಜನ ಪ್ರಿಯ ಸಖಿಯಾದೆ ನಾ..
ಈ ಏಳು ಜಗವಾಳೋ ಈಶನ ದಾಸಿ ನಾ
ನಟರಾಜನ ಪ್ರಿಯ ಸಖಿಯಾದೆ ನಾ….||
 
ಸಂಧ್ಯಾ ಸಮಯದ ರವಿಕಿರಣ
ಚುಂಬಿಸೆ ತಾವರೆ ಮೃದುವದನ..  
ಸಂಧ್ಯಾ ಸಮಯದ ರವಿಕಿರಣ
ಚುಂಬಿಸೆ ತಾವರೆ ಮೃದುವದನ..  
ಭರಿಸಿತು ಲಜ್ಜೆಯ ಆಭರಣ..
ತಾಳಿತು ಕಮಲಿನಿ ಋಷಿ ಮೌನ.. 
 
|| ನಟರಾಜನ ಪ್ರಿಯ ಸಖಿಯಾದೆ ನಾ.. ||
 
ಘಲ್ ಘಲಿರು ಘಲಿರು ಘಲಿರು
ಕಾಲ್ಗಜ್ಜೆ ನಾದ ನವಿರು 
ಕಲೆಯಾದ ನನ್ನ ಉಸಿರು
ಕಾಮಿನಿಯ ಪ್ರೇಯಸಿಯ 
ಭಾಳೆ ಭಾಗ್ಯ ಸ್ವಾಮಿಗಾಗಿ ಮೀಸಲು 
ದೇಹ ಮೋಹ ಪ್ರೇಮವಾಗಿ ಬೆರೆಯಲು
 
|| ನಟರಾಜನ ಪ್ರಿಯ ಸಖಿಯಾದೆ ನಾ..
ಈ ಏಳು ಜಗವಾಳೋ ಈಶನ ದಾಸಿ ನಾ
ನಟರಾಜನ ಪ್ರಿಯ ಸಖಿಯಾದೆ ನಾ….||  

Nataraajana Priya song lyrics from Kannada Movie Devadasi starring Master Hirannayya, Kumari Latha, Jayanthi, Lyrics penned by Purandara dasaru Sung by S Janaki, Music Composed by G K Venkatesh, film is Directed by C V Raju and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ