Naa Kande Ninnalle Lyrics

ನಾ ಕಂಡೆ ನಿನ್ನಲ್ಲಿ Lyrics

in Devadasi

in ದೇವದಾಸಿ

Video:
ಸಂಗೀತ ವೀಡಿಯೊ:

LYRIC

ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
 
ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
ಆ ಸ್ನೇಹ ವಾತ್ಸಲ್ಯ ಅಜರಾಮರ 
ಆ ಸ್ನೇಹ ವಾತ್ಸಲ್ಯ ಅಜರಾಮರ 
 
ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
ಆ ಸ್ನೇಹ ವಾತ್ಸಲ್ಯ ಅಜರಾಮರ 
ಆ ಸ್ನೇಹ ವಾತ್ಸಲ್ಯ ಅಜರಾಮರ 
|| ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ…..||
 
ದ್ವೇಷ ಅಸೂಯೆಯ ಈ ಲೋಕದಲ್ಲಿ
ಪಾಪದಿ ವಿಚಾರದ ಪಂಜರದಲ್ಲಿ 
ದ್ವೇಷ ಅಸೂಯೆಯ ಈ ಲೋಕದಲ್ಲಿ
ಪಾಪದಿ ವಿಚಾರದ ಪಂಜರದಲ್ಲಿ 
ಆಶಾ ನಿರಾಶೆಯ ಈ ಬಾಳಿನಲ್ಲಿ 
ಆಶಾ ನಿರಾಶೆಯ ಈ ಬಾಳಿನಲ್ಲಿ
ಹೂ ಮಾಲಿ ಆವಾಗ
ಹೂ ಮಾಲಿ ಆವಾಗ ಈ ಕಾಲದಲ್ಲಿ 
 
|| ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
ಆ ಸ್ನೇಹ ವಾತ್ಸಲ್ಯ ಅಜರಾಮರ 
ಆ ಸ್ನೇಹ ವಾತ್ಸಲ್ಯ ಅಜರಾಮರ…||
 
ಕಾಮಾಂಧಕಾರದ ಸಮಾಜದಲ್ಲಿ
ನಾನಾಗಿ ವಿಲಾಸದ ವೈಭೋಗದಲ್ಲಿ 
ಕಾಮಾಂಧಕಾರದ ಸಮಾಜದಲ್ಲಿ
ನಾನಾಗಿ ವಿಲಾಸದ ವೈಭೋಗದಲ್ಲಿ 
ಮೋಹಾನುರಾಗದ ಮಾಳಿಗೆಯಲ್ಲಿ 
ಮೋಹಾನುರಾಗದ ಮಾಳಿಗೆಯಲ್ಲಿ
ನೆನೆ ನೆನೆದು ತಾ ಬಂದು 
ನೆನೆ ನೆನೆದು ತಾ ಬಂದು ಕಣ್ಣೀರಿನಲ್ಲಿ.. 
 
|| ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
ಆ ಸ್ನೇಹ ವಾತ್ಸಲ್ಯ ಅಜರಾಮರ 
 
ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
ಆ ಸ್ನೇಹ ವಾತ್ಸಲ್ಯ ಅಜರಾಮರ 
 
ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ…..||

ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
 
ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
ಆ ಸ್ನೇಹ ವಾತ್ಸಲ್ಯ ಅಜರಾಮರ 
ಆ ಸ್ನೇಹ ವಾತ್ಸಲ್ಯ ಅಜರಾಮರ 
 
ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
ಆ ಸ್ನೇಹ ವಾತ್ಸಲ್ಯ ಅಜರಾಮರ 
ಆ ಸ್ನೇಹ ವಾತ್ಸಲ್ಯ ಅಜರಾಮರ 
|| ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ…..||
 
ದ್ವೇಷ ಅಸೂಯೆಯ ಈ ಲೋಕದಲ್ಲಿ
ಪಾಪದಿ ವಿಚಾರದ ಪಂಜರದಲ್ಲಿ 
ದ್ವೇಷ ಅಸೂಯೆಯ ಈ ಲೋಕದಲ್ಲಿ
ಪಾಪದಿ ವಿಚಾರದ ಪಂಜರದಲ್ಲಿ 
ಆಶಾ ನಿರಾಶೆಯ ಈ ಬಾಳಿನಲ್ಲಿ 
ಆಶಾ ನಿರಾಶೆಯ ಈ ಬಾಳಿನಲ್ಲಿ
ಹೂ ಮಾಲಿ ಆವಾಗ
ಹೂ ಮಾಲಿ ಆವಾಗ ಈ ಕಾಲದಲ್ಲಿ 
 
|| ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
ಆ ಸ್ನೇಹ ವಾತ್ಸಲ್ಯ ಅಜರಾಮರ 
ಆ ಸ್ನೇಹ ವಾತ್ಸಲ್ಯ ಅಜರಾಮರ…||
 
ಕಾಮಾಂಧಕಾರದ ಸಮಾಜದಲ್ಲಿ
ನಾನಾಗಿ ವಿಲಾಸದ ವೈಭೋಗದಲ್ಲಿ 
ಕಾಮಾಂಧಕಾರದ ಸಮಾಜದಲ್ಲಿ
ನಾನಾಗಿ ವಿಲಾಸದ ವೈಭೋಗದಲ್ಲಿ 
ಮೋಹಾನುರಾಗದ ಮಾಳಿಗೆಯಲ್ಲಿ 
ಮೋಹಾನುರಾಗದ ಮಾಳಿಗೆಯಲ್ಲಿ
ನೆನೆ ನೆನೆದು ತಾ ಬಂದು 
ನೆನೆ ನೆನೆದು ತಾ ಬಂದು ಕಣ್ಣೀರಿನಲ್ಲಿ.. 
 
|| ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
ಆ ಸ್ನೇಹ ವಾತ್ಸಲ್ಯ ಅಜರಾಮರ 
 
ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ.. 
ಆ ಸ್ನೇಹ ವಾತ್ಸಲ್ಯ ಅಜರಾಮರ 
 
ನಾ ಕಂಡೆ ನಿನ್ನಲ್ಲಿ ಮನೆದೇವರ..
ನನ್ನ ಮನೆದೇವರ…..||

Naa Kande Ninnalle song lyrics from Kannada Movie Devadasi starring Master Hirannayya, Kumari Latha, Jayanthi, Lyrics penned by Kanagal Prabhakar Shastry Sung by S Janaki, Vani Jairam, Music Composed by G K Venkatesh, film is Directed by C V Raju and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ