ಆಆಆ... ಆಆಆ...
ನೀ ಒಲಿದ ಸೆಳೆದ
ಚಿರನವ ಯೌವ್ವನ
ಹೊಸ ಬಗೆ ಬಂಧನ̤̤̤
ಈ ಅನುರಾಗ ಜೀವನ..
|| ನೀ ಒಲಿದ ಸೆಳೆದ
ಚಿರನವ ಯೌವ್ವನ
ಹೊಸ ಬಗೆ ಬಂಧನ̤̤̤
ಈ ಅನುರಾಗ ಜೀವನ..||
ಹೂಬಾಣದ ಹುಣ್ಣಿಮೆ ಮಧುಚಂದ್ರಮ
ರಸಲೀಲೆಯ ಸುಂದರ ಸುಖಧಾಮ..
ಹೂಬಾಣದ ಹುಣ್ಣಿಮೆ ಮಧುಚಂದ್ರಮ
ರಸಲೀಲೆಯ ಸುಂದರ ಸುಖಧಾಮ..
ಮಧುಮಾಸದ ಸಂದೇಶದ
ಒಲವಿನ ಚೆಲುವಿನ ಸಂಭ್ರಮ
ಏನೋ ಹೊಸ ಗುಂಗು
ಆಶಾಭಾವದ ಸಂಗಮ
|| ನೀ ಒಲಿದ ಸೆಳೆದ
ಚಿರನವ ಯೌವ್ವನ
ಹೊಸ ಬಗೆ ಬಂಧನ̤̤̤
ಈ ಅನುರಾಗ ಜೀವನ..||
ಈ ಕಾವ್ಯದ ಕನ್ನಿಕೆ ನಾನಾಗುವೇ..
ನವಚೇತನ ಧಾರೆಯ ನೀನಗೀವೇ..
ಉಲ್ಲಾಸದ ಉಯ್ಯಾಲೆಯ
ಅನುಪಮ ಅನುಭವ ಬಾಳುವೇ ..
ನೀನೇ ಒಲವೆಂದೇ ಪ್ರೇಮದ ಕಾಣಿಕೆ ನೀಡುವೇ
|| ನೀ ಒಲಿದ ಸೆಳೆದ
ಚಿರನವ ಯೌವ್ವನ
ಹೊಸ ಬಗೆ ಬಂಧನ̤̤̤
ಈ ಅನುರಾಗ ಜೀವನ
ಆಆಆ... (ಆಆಆ ) ಆಆಆ
(ಆಆಆ.. ಆಆಆ... ಆಆಆ.. )...||
ಆಆಆ... ಆಆಆ...
ನೀ ಒಲಿದ ಸೆಳೆದ
ಚಿರನವ ಯೌವ್ವನ
ಹೊಸ ಬಗೆ ಬಂಧನ̤̤̤
ಈ ಅನುರಾಗ ಜೀವನ..
|| ನೀ ಒಲಿದ ಸೆಳೆದ
ಚಿರನವ ಯೌವ್ವನ
ಹೊಸ ಬಗೆ ಬಂಧನ̤̤̤
ಈ ಅನುರಾಗ ಜೀವನ..||
ಹೂಬಾಣದ ಹುಣ್ಣಿಮೆ ಮಧುಚಂದ್ರಮ
ರಸಲೀಲೆಯ ಸುಂದರ ಸುಖಧಾಮ..
ಹೂಬಾಣದ ಹುಣ್ಣಿಮೆ ಮಧುಚಂದ್ರಮ
ರಸಲೀಲೆಯ ಸುಂದರ ಸುಖಧಾಮ..
ಮಧುಮಾಸದ ಸಂದೇಶದ
ಒಲವಿನ ಚೆಲುವಿನ ಸಂಭ್ರಮ
ಏನೋ ಹೊಸ ಗುಂಗು
ಆಶಾಭಾವದ ಸಂಗಮ
|| ನೀ ಒಲಿದ ಸೆಳೆದ
ಚಿರನವ ಯೌವ್ವನ
ಹೊಸ ಬಗೆ ಬಂಧನ̤̤̤
ಈ ಅನುರಾಗ ಜೀವನ..||
ಈ ಕಾವ್ಯದ ಕನ್ನಿಕೆ ನಾನಾಗುವೇ..
ನವಚೇತನ ಧಾರೆಯ ನೀನಗೀವೇ..
ಉಲ್ಲಾಸದ ಉಯ್ಯಾಲೆಯ
ಅನುಪಮ ಅನುಭವ ಬಾಳುವೇ ..
ನೀನೇ ಒಲವೆಂದೇ ಪ್ರೇಮದ ಕಾಣಿಕೆ ನೀಡುವೇ
|| ನೀ ಒಲಿದ ಸೆಳೆದ
ಚಿರನವ ಯೌವ್ವನ
ಹೊಸ ಬಗೆ ಬಂಧನ̤̤̤
ಈ ಅನುರಾಗ ಜೀವನ
ಆಆಆ... (ಆಆಆ ) ಆಆಆ
(ಆಆಆ.. ಆಆಆ... ಆಆಆ.. )...||
Nee Olida Seleda song lyrics from Kannada Movie Devadasi starring Master Hirannayya, Kumari Latha, Jayanthi, Lyrics penned bySung by S Janaki, Music Composed by G K Venkatesh, film is Directed by C V Raju and film is released on 1978