ಜಗದಾದಿ ದೇವತೆಯ
ಪ್ರತಿರೂಪವೋ ಎಂಬ
ಝಣ್ ಝಣದ ಝಣ ಝಣದ
ರೂಪಾಯಿ ಅವಳ ಗಂಡ..
ಬಯಸಿದ ಆಸೆಯ ಸಲಿಸಿ
ಬ್ರಹ್ಮಾಂಡದೊಳು ಮೆರೆವ
ಈ ಬೆಳ್ಡಿ ರೂಪಾಯಿ...
ಈ ಬೆಳ್ಡಿ ರೂಪಾಯಿ ಅವಳ ಗಂಡ...
ಕಲಹ ಕಾರಣ ಅಹ್ಹಹ್ಹ..
ಸರ್ವ ಕಾರ್ಯಸಾಧನ ಪ್ರಾಣ
ಗುಣ ಪೂರ್ಣ ರೂಪಾಯಿ ಅವಳ ಗಂಡ..
ಇದ್ದು ನಾಶವಗೈದು ಇರದೇ ಚಿಂತೆಯ ತರುವ
ಇಬ್ಬಂದಿ ರೂಪಾಯಿ ಅವಳ ಗಂಡ
ಇದನೆಲ್ಲ ಮಣ್ ತಿಳಿದು ಮಾನ ಮುಳಿದು..
ಅಡಿಯಾಳಿನಂತವಳ ಪದದಿ ನಿಂದು..
ಮಡದಿ.. ಮಡದಿ... ಓ ಮೈ ಡಾರ್ಲಿಂಗ್
ಮಡದಿ.. ನೀನೆನ್ನ ಸರ್ವ ಸುಖವೆಂದು
ಬಡಿದಾಡಿ ಮಡಿವ ಭಂಡರೋ..
ಪುಂಡರೋ ಷಂಡರೋ ..
ಗಂಡರೋ ನೀವು ... ಉಉಉಉಉ .. ಆಆಆ
ಜಗದಾದಿ ದೇವತೆಯ
ಪ್ರತಿರೂಪವೋ ಎಂಬ
ಝಣ್ ಝಣದ ಝಣ ಝಣದ
ರೂಪಾಯಿ ಅವಳ ಗಂಡ..
ಬಯಸಿದ ಆಸೆಯ ಸಲಿಸಿ
ಬ್ರಹ್ಮಾಂಡದೊಳು ಮೆರೆವ
ಈ ಬೆಳ್ಡಿ ರೂಪಾಯಿ...
ಈ ಬೆಳ್ಡಿ ರೂಪಾಯಿ ಅವಳ ಗಂಡ...
ಕಲಹ ಕಾರಣ ಅಹ್ಹಹ್ಹ..
ಸರ್ವ ಕಾರ್ಯಸಾಧನ ಪ್ರಾಣ
ಗುಣ ಪೂರ್ಣ ರೂಪಾಯಿ ಅವಳ ಗಂಡ..
ಇದ್ದು ನಾಶವಗೈದು ಇರದೇ ಚಿಂತೆಯ ತರುವ
ಇಬ್ಬಂದಿ ರೂಪಾಯಿ ಅವಳ ಗಂಡ
ಇದನೆಲ್ಲ ಮಣ್ ತಿಳಿದು ಮಾನ ಮುಳಿದು..
ಅಡಿಯಾಳಿನಂತವಳ ಪದದಿ ನಿಂದು..
ಮಡದಿ.. ಮಡದಿ... ಓ ಮೈ ಡಾರ್ಲಿಂಗ್
ಮಡದಿ.. ನೀನೆನ್ನ ಸರ್ವ ಸುಖವೆಂದು
ಬಡಿದಾಡಿ ಮಡಿವ ಭಂಡರೋ..
ಪುಂಡರೋ ಷಂಡರೋ ..
ಗಂಡರೋ ನೀವು ... ಉಉಉಉಉ .. ಆಆಆ
Jagadaadi Devatheya Prathi song lyrics from Kannada Movie Devadasi starring Master Hirannayya, Kumari Latha, Jayanthi, Lyrics penned by K Hirannayya Sung by S P Balasubrahmanyam, Music Composed by G K Venkatesh, film is Directed by C V Raju and film is released on 1978