Loka Sumke Kettogaithe Lyrics

ಲೋಕ ಸುಮ್ಕೆ ಕೆಟ್ಟೋಗೈತೆ.. Lyrics

in Devadasi

in ದೇವದಾಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲೋಕ ಸುಮ್ಕೆ ಕೆಟ್ಟೋಗೈತೆ..  
ಲೋಕ ಸುಮ್ಕೆ ಅಹ್ಹಹ್ಹಾ ಕೆಟ್ಟೋಗೈತೆ
ಪೂರಾ ತುಂಬಾ ಬಾಳ 
ಬುದ್ಕೋಳಿಟ್ಟ ಕುಣಿದರೆ ಅದು
ಕೈಗೋಳ ಹಾಕೋ ತಾಳ ಹ್ಹಾ..ಹ್ಹಾ
 
|| ಲೋಕ ಸುಮ್ಕೆ ಕೆಟ್ಟೋಗೈತೆ..  
ಪೂರಾ ತುಂಬಾ ಬಾಳ 
ಬುದ್ಕೋಳಿಟ್ಟ ಕುಣಿದರೆ ಅದು
ಕೈಗೋಳ ಹಾಕೋ ತಾಳ ಹ್ಹಾ..ಹ್ಹಾ…||
 
ದುಡ್ಡಿನ್ ಖರ್ಚು ಹೊಟ್ಟೆಕಿಚ್ಚು
ಏನಂಗೆ ಹಚ್ಚಕೊಂಡೈತೆ 
ಸುಖ ಶಾಂತಿ ತೃಪ್ತಿ ಎಂತೂ
ಬಾಗಿಲ್ ಮುಚ್ಚಕೊಂಡೈತೇ...
 
ಅಯಿಕೊಂಡ್ ದಪನಂಗ್ 
ಇದು ನಮ್ ವೇಷ..ಅಹ್ಹ ಆಹ್ಹಾ.. 
ಅಯಿಕೊಂಡ್ ದಪನಂಗ್ 
ಇದು ನಮ್ ವೇಷ ಈಗೆಂಗೈತೆ ನೋಡು 
ಕಟುಕರ ಕೋಣೆ ನರಕಕ್ ಅಪ್ಪಾ
ಬದುಕಿರೋ ಸುಡಗಾಡು..
 
ದೇವರಂತನ್ನೂ ದೊಡ್ಡೆಸರಬೇಕು  
ದೇವರಂತನ್ನೂ ದೊಡ್ಡೆಸರಬೇಕು  
ಪದವಿ ಸಂಬಳ ಬೇಕು.. 
ಕಟ್ಟಕೊಂಡ ಕೆಲಸ ಮಾಡದಿದ್ದ್ರೂನೇ
ಅಹ್ಹಹ್ಹಾ.. ಏನೀ ಜೋಕು ಆಹ್ಹಾ..
 
ಲೋಕಾನೆ ಹಿಂಗೈತೆ ನಾನ್ಯಾಕ್ ದುಃಖಪಡಲಿ.. 
ಮುನಿಯಂಗೂ ಹೆಂಡಕ್ಕೂ ಬೋಲೋರೇ  ಜೈ 
ಬೋಲೋರೇ  ಜೈ  ಬೋಲೋ ಬೋಲೋರೇ  ಜೈ 
ಅರೇ ಬೋಲೋರೇ  ಜೈ ಅರೇ ಬೋಲೋರೇ  ಜೈ.. 
 

ಲೋಕ ಸುಮ್ಕೆ ಕೆಟ್ಟೋಗೈತೆ..  
ಲೋಕ ಸುಮ್ಕೆ ಅಹ್ಹಹ್ಹಾ ಕೆಟ್ಟೋಗೈತೆ
ಪೂರಾ ತುಂಬಾ ಬಾಳ 
ಬುದ್ಕೋಳಿಟ್ಟ ಕುಣಿದರೆ ಅದು
ಕೈಗೋಳ ಹಾಕೋ ತಾಳ ಹ್ಹಾ..ಹ್ಹಾ
 
|| ಲೋಕ ಸುಮ್ಕೆ ಕೆಟ್ಟೋಗೈತೆ..  
ಪೂರಾ ತುಂಬಾ ಬಾಳ 
ಬುದ್ಕೋಳಿಟ್ಟ ಕುಣಿದರೆ ಅದು
ಕೈಗೋಳ ಹಾಕೋ ತಾಳ ಹ್ಹಾ..ಹ್ಹಾ…||
 
ದುಡ್ಡಿನ್ ಖರ್ಚು ಹೊಟ್ಟೆಕಿಚ್ಚು
ಏನಂಗೆ ಹಚ್ಚಕೊಂಡೈತೆ 
ಸುಖ ಶಾಂತಿ ತೃಪ್ತಿ ಎಂತೂ
ಬಾಗಿಲ್ ಮುಚ್ಚಕೊಂಡೈತೇ...
 
ಅಯಿಕೊಂಡ್ ದಪನಂಗ್ 
ಇದು ನಮ್ ವೇಷ..ಅಹ್ಹ ಆಹ್ಹಾ.. 
ಅಯಿಕೊಂಡ್ ದಪನಂಗ್ 
ಇದು ನಮ್ ವೇಷ ಈಗೆಂಗೈತೆ ನೋಡು 
ಕಟುಕರ ಕೋಣೆ ನರಕಕ್ ಅಪ್ಪಾ
ಬದುಕಿರೋ ಸುಡಗಾಡು..
 
ದೇವರಂತನ್ನೂ ದೊಡ್ಡೆಸರಬೇಕು  
ದೇವರಂತನ್ನೂ ದೊಡ್ಡೆಸರಬೇಕು  
ಪದವಿ ಸಂಬಳ ಬೇಕು.. 
ಕಟ್ಟಕೊಂಡ ಕೆಲಸ ಮಾಡದಿದ್ದ್ರೂನೇ
ಅಹ್ಹಹ್ಹಾ.. ಏನೀ ಜೋಕು ಆಹ್ಹಾ..
 
ಲೋಕಾನೆ ಹಿಂಗೈತೆ ನಾನ್ಯಾಕ್ ದುಃಖಪಡಲಿ.. 
ಮುನಿಯಂಗೂ ಹೆಂಡಕ್ಕೂ ಬೋಲೋರೇ  ಜೈ 
ಬೋಲೋರೇ  ಜೈ  ಬೋಲೋ ಬೋಲೋರೇ  ಜೈ 
ಅರೇ ಬೋಲೋರೇ  ಜೈ ಅರೇ ಬೋಲೋರೇ  ಜೈ.. 
 

Loka Sumke Kettogaithe song lyrics from Kannada Movie Devadasi starring Master Hirannayya, Kumari Latha, Jayanthi, Lyrics penned by G P Rajarathnam Sung by S P Balasubrahmanyam, Music Composed by G K Venkatesh, film is Directed by C V Raju and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ