O Rasika Ee Nimisha Lyrics

ಓ ರಸಿಕ ಈ ನಿಮಿಷ Lyrics

in Devadasi

in ದೇವದಾಸಿ

Video:
ಸಂಗೀತ ವೀಡಿಯೊ:

LYRIC

ಓ ರಸಿಕ…. ಈ ನಿಮಿಷ 
ಓ ರಸಿಕ ಈ ನಿಮಿಷ
ಮರೆಯದ ಮಾತಾಡೋ ರಸ ನಿಮಿಷ 
ಓ ರಸಿಕ ಈ ನಿಮಿಷ
ಮರೆಯದ ಮಾತಾಡೋ ರಸ ನಿಮಿಷ 
 
|| ಓ ರಸಿಕ....ಆ ಆ ಆ….|| 
 
ಮಧುಚಂದ್ರ ರಾತ್ರಿಯಲ್ಲಿ
ಮಧುಚೈತ್ರ ಧಾತ್ರೆಯಲ್ಲಿ.. 
ಮಧುಚಂದ್ರ ರಾತ್ರಿಯಲ್ಲಿ
ಮಧುಚೈತ್ರ ಧಾತ್ರೆಯಲ್ಲಿ.. 
ಮಧುವಾತ್ಮ ಮೈತ್ರಿಯಲ್ಲಿ
ಭಾವೈಕ್ಯ ಬಂಧನದಲ್ಲಿ 
ಮಧುವಾತ್ಮ ಮೈತ್ರಿಯಲ್ಲಿ
ಭಾವೈಕ್ಯ ಬಂಧನದಲ್ಲಿ 
ಉಲಿವ .. ನಲಿವ... 
ಉಲಿವ .. ನಲಿವ... ರಸನಿಮಿಷ .. 
 
|| ಓ ರಸಿಕ ಈ ನಿಮಿಷ
ಮರೆಯದ ಮಾತಾಡೋ ರಸ ನಿಮಿಷ 
ಓ ರಸಿಕ....ಆ ಆ ಆ….|| 
 
ಮಂದಾರ ನಂದನದಲ್ಲಿ
ಮಾಂಗಳಿರ ಮಂಚದಲ್ಲಿ 
ಮಂದಾರ ನಂದನದಲ್ಲಿ
ಮಾಂಗಳಿರ ಮಂಚದಲ್ಲಿ 
ಮಾಮಲರ ಹೂವ ಮಳೆಯಲ್ಲಿ..
ಈ ಬಾಹು ಬಂಧನದಲ್ಲಿ.. 
ಮಾಮಲರ ಹೂವ ಮಳೆಯಲ್ಲಿ..
ಈ ಬಾಹು ಬಂಧನದಲ್ಲಿ.. 
ಉಲಿವ .. ನಲಿವ... 
ಉಲಿವ .. ನಲಿವ... ರಸನಿಮಿಷ .. 
 
|| ಓ ರಸಿಕ ಈ ನಿಮಿಷ ಮರೆಯದ
ಮಾತಾಡೋ ರಸ ನಿಮಿಷ 
ಓ ರಸಿಕ.......||
 
ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... 
ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... ಆಆಆ... 
ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... ಓ ರಸಿಕ....... 
 

ಓ ರಸಿಕ…. ಈ ನಿಮಿಷ 
ಓ ರಸಿಕ ಈ ನಿಮಿಷ
ಮರೆಯದ ಮಾತಾಡೋ ರಸ ನಿಮಿಷ 
ಓ ರಸಿಕ ಈ ನಿಮಿಷ
ಮರೆಯದ ಮಾತಾಡೋ ರಸ ನಿಮಿಷ 
 
|| ಓ ರಸಿಕ....ಆ ಆ ಆ….|| 
 
ಮಧುಚಂದ್ರ ರಾತ್ರಿಯಲ್ಲಿ
ಮಧುಚೈತ್ರ ಧಾತ್ರೆಯಲ್ಲಿ.. 
ಮಧುಚಂದ್ರ ರಾತ್ರಿಯಲ್ಲಿ
ಮಧುಚೈತ್ರ ಧಾತ್ರೆಯಲ್ಲಿ.. 
ಮಧುವಾತ್ಮ ಮೈತ್ರಿಯಲ್ಲಿ
ಭಾವೈಕ್ಯ ಬಂಧನದಲ್ಲಿ 
ಮಧುವಾತ್ಮ ಮೈತ್ರಿಯಲ್ಲಿ
ಭಾವೈಕ್ಯ ಬಂಧನದಲ್ಲಿ 
ಉಲಿವ .. ನಲಿವ... 
ಉಲಿವ .. ನಲಿವ... ರಸನಿಮಿಷ .. 
 
|| ಓ ರಸಿಕ ಈ ನಿಮಿಷ
ಮರೆಯದ ಮಾತಾಡೋ ರಸ ನಿಮಿಷ 
ಓ ರಸಿಕ....ಆ ಆ ಆ….|| 
 
ಮಂದಾರ ನಂದನದಲ್ಲಿ
ಮಾಂಗಳಿರ ಮಂಚದಲ್ಲಿ 
ಮಂದಾರ ನಂದನದಲ್ಲಿ
ಮಾಂಗಳಿರ ಮಂಚದಲ್ಲಿ 
ಮಾಮಲರ ಹೂವ ಮಳೆಯಲ್ಲಿ..
ಈ ಬಾಹು ಬಂಧನದಲ್ಲಿ.. 
ಮಾಮಲರ ಹೂವ ಮಳೆಯಲ್ಲಿ..
ಈ ಬಾಹು ಬಂಧನದಲ್ಲಿ.. 
ಉಲಿವ .. ನಲಿವ... 
ಉಲಿವ .. ನಲಿವ... ರಸನಿಮಿಷ .. 
 
|| ಓ ರಸಿಕ ಈ ನಿಮಿಷ ಮರೆಯದ
ಮಾತಾಡೋ ರಸ ನಿಮಿಷ 
ಓ ರಸಿಕ.......||
 
ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... 
ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... ಆಆಆ... 
ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... ಓ ರಸಿಕ....... 
 

O Rasika Ee Nimisha song lyrics from Kannada Movie Devadasi starring Master Hirannayya, Kumari Latha, Jayanthi, Lyrics penned by Kanagal Prabhakar Shastry Sung by S Janaki, Music Composed by G K Venkatesh, film is Directed by C V Raju and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ