Krishna Enabaarade Lyrics

ಕೃಷ್ಣ ಎನಬಾರದೇ Lyrics

in Devadasi

in ದೇವದಾಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೃಷ್ಣ ಎನಬಾರದೇ  ಶ್ರೀ ಕೃಷ್ಣ ಎನಬಾರದೇ 
ಕೃಷ್ಣ ಎನಬಾರದೇ  ಶ್ರೀ ಕೃಷ್ಣ ಎನಬಾರದೇ 
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ 
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ...
 
|| ಕೃಷ್ಣ... ಕೃಷ್ಣ ಎನಬಾರದೇ  
ಶ್ರೀ ಕೃಷ್ಣ ಎನಬಾರದೇ…|| 
 
ಗಂಧವ ಪೂಸಿ ತಾಂಬೂಲ ನೆಲುವಾಗೊಮ್ಮೆ 
ಕೃಷ್ಣ ಎನಬಾರದೆ…. 
ತನ್ನ ಮಂದಗಮನೆ ಕೂಡ ಸರಸವಾಡುತಲೊಮ್ಮೆ
ಕೃಷ್ಣ ಎನಬಾರದೇ….  
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ
ಕೃಷ್ಣ ಎನಬಾರದೇ….. 
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ
ಕೃಷ್ಣ ಎನಬಾರದೇ… 
ಬಹುಚಂದಳೆ ಹಾಸಿಗೆ ಮೇಲೆ ಕುಳಿತೊಮ್ಮೆ
ಕೃಷ್ಣ ಎನಬಾರದೆ……
 
|| ಕೃಷ್ಣ... ಕೃಷ್ಣ ಎನಬಾರದೇ  
ಶ್ರೀ ಕೃಷ್ಣ ಎನಬಾರದೇ…|| 
 
ನರಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣ ಎನಬಾರದೇ…. 
ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ
ಕೃಷ್ಣ ಎನಬಾರದೇ….. 
ದುರಿತರಾಟಿಗಳ ಸರಿತಗಿ ಬಿಸಾಡುತಲ್ಲೊಮ್ಮೆ
ಕೃಷ್ಣ ಎನಬಾರದೇ….. 
ಸದಾ ಗರುಡವಾಹನ ಸಿರಿಪುರಂದರ ವಿಠಲನ್ನೇ  
ಕೃಷ್ಣ ಎನಬಾರದೇ……
  
|| ಕೃಷ್ಣ... ಕೃಷ್ಣ ಎನಬಾರದೇ  
ಶ್ರೀ ಕೃಷ್ಣ ಎನಬಾರದೇ 
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ 
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ...
ಕೃಷ್ಣ... ಕೃಷ್ಣ  ಎನಬಾರದೇ  
ಶ್ರೀ ಕೃಷ್ಣ ಎನಬಾರದೇ…….||
 
ಜೈ ಜೈ ಕೃಷ್ಣ ಶ್ರೀಹರಿ ಕೃಷ್ಣಾ 
ಜೈ ಜೈ ಕೃಷ್ಣ ಶ್ರೀಹರಿ ಕೃಷ್ಣಾ 
ಕೃಷ್ಣ ಕೃಷ್ಣ  ಜೈ ಜೈ ಕೃಷ್ಣ ...
ಕೃಷ್ಣ ಕೃಷ್ಣ  ಜೈ ಜೈ ಕೃಷ್ಣ
ಶ್ರೀ ಹರೀ ಕೃಷ್ಣ 
ಕೃಷ್ಣಾ... ಕೃಷ್ಣಾ... ಕೃಷ್ಣಾ...  
 

ಕೃಷ್ಣ ಎನಬಾರದೇ  ಶ್ರೀ ಕೃಷ್ಣ ಎನಬಾರದೇ 
ಕೃಷ್ಣ ಎನಬಾರದೇ  ಶ್ರೀ ಕೃಷ್ಣ ಎನಬಾರದೇ 
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ 
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ...
 
|| ಕೃಷ್ಣ... ಕೃಷ್ಣ ಎನಬಾರದೇ  
ಶ್ರೀ ಕೃಷ್ಣ ಎನಬಾರದೇ…|| 
 
ಗಂಧವ ಪೂಸಿ ತಾಂಬೂಲ ನೆಲುವಾಗೊಮ್ಮೆ 
ಕೃಷ್ಣ ಎನಬಾರದೆ…. 
ತನ್ನ ಮಂದಗಮನೆ ಕೂಡ ಸರಸವಾಡುತಲೊಮ್ಮೆ
ಕೃಷ್ಣ ಎನಬಾರದೇ….  
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ
ಕೃಷ್ಣ ಎನಬಾರದೇ….. 
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ
ಕೃಷ್ಣ ಎನಬಾರದೇ… 
ಬಹುಚಂದಳೆ ಹಾಸಿಗೆ ಮೇಲೆ ಕುಳಿತೊಮ್ಮೆ
ಕೃಷ್ಣ ಎನಬಾರದೆ……
 
|| ಕೃಷ್ಣ... ಕೃಷ್ಣ ಎನಬಾರದೇ  
ಶ್ರೀ ಕೃಷ್ಣ ಎನಬಾರದೇ…|| 
 
ನರಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣ ಎನಬಾರದೇ…. 
ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ
ಕೃಷ್ಣ ಎನಬಾರದೇ….. 
ದುರಿತರಾಟಿಗಳ ಸರಿತಗಿ ಬಿಸಾಡುತಲ್ಲೊಮ್ಮೆ
ಕೃಷ್ಣ ಎನಬಾರದೇ….. 
ಸದಾ ಗರುಡವಾಹನ ಸಿರಿಪುರಂದರ ವಿಠಲನ್ನೇ  
ಕೃಷ್ಣ ಎನಬಾರದೇ……
  
|| ಕೃಷ್ಣ... ಕೃಷ್ಣ ಎನಬಾರದೇ  
ಶ್ರೀ ಕೃಷ್ಣ ಎನಬಾರದೇ 
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ 
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ...
ಕೃಷ್ಣ... ಕೃಷ್ಣ  ಎನಬಾರದೇ  
ಶ್ರೀ ಕೃಷ್ಣ ಎನಬಾರದೇ…….||
 
ಜೈ ಜೈ ಕೃಷ್ಣ ಶ್ರೀಹರಿ ಕೃಷ್ಣಾ 
ಜೈ ಜೈ ಕೃಷ್ಣ ಶ್ರೀಹರಿ ಕೃಷ್ಣಾ 
ಕೃಷ್ಣ ಕೃಷ್ಣ  ಜೈ ಜೈ ಕೃಷ್ಣ ...
ಕೃಷ್ಣ ಕೃಷ್ಣ  ಜೈ ಜೈ ಕೃಷ್ಣ
ಶ್ರೀ ಹರೀ ಕೃಷ್ಣ 
ಕೃಷ್ಣಾ... ಕೃಷ್ಣಾ... ಕೃಷ್ಣಾ...  
 

Krishna Enabaarade song lyrics from Kannada Movie Devadasi starring Master Hirannayya, Kumari Latha, Jayanthi, Lyrics penned by Purandara dasaru Sung by Vani Jairam, Music Composed by G K Venkatesh, film is Directed by C V Raju and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ