Henda Hendthi Kannad Padgol Lyrics

ಹೆಂಡ ಹೆಂಡ್ತಿ ಕನ್ನಡ್ ಪದಗೊಳ್ Lyrics

in Devadasi

in ದೇವದಾಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಂಡ ಹೆಂಡ್ತಿ ಕನ್ನಡ್ ಪದಗೊಳ್ 
ಅಂದ್ರೆ ರತ್ನಂಗ್ ಪ್ರಾಣ!
ಗುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ-
ತಕ್ಕೊ! ಪದಗೊಳ್ ಬಾಣ!
ತಕ್ಕೊ! ಪದಗೊಳ್ ಬಾಣ!...
 
|| ಹೆಂಡ ಹೆಂಡ್ತಿ ಕನ್ನಡ್ ಪದಗೊಳ್ 
ಅಂದ್ರೆ ರತ್ನಂಗ್ ಪ್ರಾಣ!
ಗುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ-
ತಕ್ಕೊ! ಪದಗೊಳ್ ಬಾಣ!
ತಕ್ಕೊ! ಪದಗೊಳ್ ಬಾಣ!...||
 
ಕನ್ನಡ ಪದಗೊಳ್ ಆಡೋದ್ನೆಲ್ಲ 
ನಿಲ್ಲೀಸ್ ಬುಡಬೇಕ್ ರತ್ನ!' ಅಂತೌನ ಏನಾರ್ ಅಂದ್ರೆ...  
ದೇವ್ರ ಆದರೇನು ಮಾಡ್ತೀನ್ ಅವನಗೇ ಖತ್ನ
ಮಾಡ್ತೀನ್ ಅವನಗೇ ಖತ್ನ!
ದೇವ್ರ ಆದರೇನು ಮಾಡ್ತೀನ್ ಅವನಗೇ ಖತ್ನ
ಮಾಡ್ತೀನ್ ಅವನಗೇ ಖತ್ನ!
ಆಜ್ಞೆ ಮಾಡೋ ಐಗೋಳ್ ಎಲ್ಲಾ ದೇವ್ರೆ ಆಗ್ಲಿ ಎಲ್ಲ
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಿಸೊಕ್ಕಿಲ್ಲಾ... ಮಾನಾ ಉಳಿಸೊಕ್ಕಿಲ್ಲಾ  
 
ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲಿಸಾಕಿದ್ರೂನೇ... 
ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲಿಸಾಕಿದ್ರೂನೇ... 
ಮೂಗ್ನಲ್ ಕನ್ನಡ್ ಪದವಾಡ್ತೀನಿ! 
ನನ್ ಮನಸನ್ ನೀ ಕಾಣೆ! ನನ್ ಮನಸನ್ ನೀ ಕಾಣೆ!
ಮೂಗ್ನಲ್ ಕನ್ನಡ್ ಪದವಾಡ್ತೀನಿ! 
ನನ್ ಮನಸನ್ ನೀ ಕಾಣೆ! ನನ್ ಮನಸನ್ ನೀ ಕಾಣೆ!
 
ಹೆಂಡ ಹೋಗ್ಲಿ! ಹೆಂಡ್ತಿ ಹೋಗ್ಲಿ! 
ಎಲ್ಲಾ ಕೊಚ್ಕೊಂಡ್ ಹೋಗ್ಲಿ! 
ಹೆಂಡ ಹೋಗ್ಲಿ! ಹೆಂಡ್ತಿ ಹೋಗ್ಲಿ! 
ಎಲ್ಲಾ ಕೊಚ್ಕೊಂಡ್ ಹೋಗ್ಲಿ! 
ಪರ್ಪಂಚ್ ಇರೋ ತನಕ ಮುಂದೆ...  
ಓ..ಪರ್ಪಂಚ್ ಇರೋ ತನಕ ಮುಂದೆ..
ಕನ್ನಡ್ ಪದಗೊಳ್ ನುಗ್ಲಿ!
ಕನ್ನಡ್ ಪದಗೊಳ್ ನುಗ್ಲಿ!
ಪರ್ಪಂಚ್ ಇರೋ ತನಕ ಮುಂದೆ..
ಕನ್ನಡ್ ಪದಗೊಳ್ ನುಗ್ಲಿ! 
 

ಹೆಂಡ ಹೆಂಡ್ತಿ ಕನ್ನಡ್ ಪದಗೊಳ್ 
ಅಂದ್ರೆ ರತ್ನಂಗ್ ಪ್ರಾಣ!
ಗುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ-
ತಕ್ಕೊ! ಪದಗೊಳ್ ಬಾಣ!
ತಕ್ಕೊ! ಪದಗೊಳ್ ಬಾಣ!...
 
|| ಹೆಂಡ ಹೆಂಡ್ತಿ ಕನ್ನಡ್ ಪದಗೊಳ್ 
ಅಂದ್ರೆ ರತ್ನಂಗ್ ಪ್ರಾಣ!
ಗುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ-
ತಕ್ಕೊ! ಪದಗೊಳ್ ಬಾಣ!
ತಕ್ಕೊ! ಪದಗೊಳ್ ಬಾಣ!...||
 
ಕನ್ನಡ ಪದಗೊಳ್ ಆಡೋದ್ನೆಲ್ಲ 
ನಿಲ್ಲೀಸ್ ಬುಡಬೇಕ್ ರತ್ನ!' ಅಂತೌನ ಏನಾರ್ ಅಂದ್ರೆ...  
ದೇವ್ರ ಆದರೇನು ಮಾಡ್ತೀನ್ ಅವನಗೇ ಖತ್ನ
ಮಾಡ್ತೀನ್ ಅವನಗೇ ಖತ್ನ!
ದೇವ್ರ ಆದರೇನು ಮಾಡ್ತೀನ್ ಅವನಗೇ ಖತ್ನ
ಮಾಡ್ತೀನ್ ಅವನಗೇ ಖತ್ನ!
ಆಜ್ಞೆ ಮಾಡೋ ಐಗೋಳ್ ಎಲ್ಲಾ ದೇವ್ರೆ ಆಗ್ಲಿ ಎಲ್ಲ
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಿಸೊಕ್ಕಿಲ್ಲಾ... ಮಾನಾ ಉಳಿಸೊಕ್ಕಿಲ್ಲಾ  
 
ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲಿಸಾಕಿದ್ರೂನೇ... 
ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲಿಸಾಕಿದ್ರೂನೇ... 
ಮೂಗ್ನಲ್ ಕನ್ನಡ್ ಪದವಾಡ್ತೀನಿ! 
ನನ್ ಮನಸನ್ ನೀ ಕಾಣೆ! ನನ್ ಮನಸನ್ ನೀ ಕಾಣೆ!
ಮೂಗ್ನಲ್ ಕನ್ನಡ್ ಪದವಾಡ್ತೀನಿ! 
ನನ್ ಮನಸನ್ ನೀ ಕಾಣೆ! ನನ್ ಮನಸನ್ ನೀ ಕಾಣೆ!
 
ಹೆಂಡ ಹೋಗ್ಲಿ! ಹೆಂಡ್ತಿ ಹೋಗ್ಲಿ! 
ಎಲ್ಲಾ ಕೊಚ್ಕೊಂಡ್ ಹೋಗ್ಲಿ! 
ಹೆಂಡ ಹೋಗ್ಲಿ! ಹೆಂಡ್ತಿ ಹೋಗ್ಲಿ! 
ಎಲ್ಲಾ ಕೊಚ್ಕೊಂಡ್ ಹೋಗ್ಲಿ! 
ಪರ್ಪಂಚ್ ಇರೋ ತನಕ ಮುಂದೆ...  
ಓ..ಪರ್ಪಂಚ್ ಇರೋ ತನಕ ಮುಂದೆ..
ಕನ್ನಡ್ ಪದಗೊಳ್ ನುಗ್ಲಿ!
ಕನ್ನಡ್ ಪದಗೊಳ್ ನುಗ್ಲಿ!
ಪರ್ಪಂಚ್ ಇರೋ ತನಕ ಮುಂದೆ..
ಕನ್ನಡ್ ಪದಗೊಳ್ ನುಗ್ಲಿ! 
 

Henda Hendthi Kannad Padgol song lyrics from Kannada Movie Devadasi starring Master Hirannayya, Kumari Latha, Jayanthi, Lyrics penned by G P Rajarathnam Sung by S P Balasubrahmanyam, Music Composed by G K Venkatesh, film is Directed by C V Raju and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ