Sigivem Kshanadali Lyrics

ಸಿಗಿವೇಂ ಕ್ಷಣದಲಿ Lyrics

in Bhaktha Prahlada

in ಭಕ್ತ ಪ್ರಹ್ಲಾದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏ ಹರಿ.....
ಸಿಗಿವೇಂ ಕ್ಷಣದಲಿ ನಿನ್ನ ನಾಂ 
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾಂ 
ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ 
ಅದೋನ್ಮತ್ತ ದುರುಳ ದುಷ್ಟ ಧೂರ್ತನೆ

|| ಸಿಗಿವೇಂ ಕ್ಷಣದಲಿ ನಿನ್ನ ನಾಂ 
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾಂ…|| 

ಆ ಹಾಲ ಕಡಲ ಕ್ಷಣದಿ ಕುಡಿಯುತ 
ಆ ಶೇಷನೊಡಲ ಸಿಗಿದು ಬಿಸುಡುತ
ಆ ಚಕ್ರ ಕಡಿದು ಮುರಿದು ಎಸೆಯುತ
ಆ ನಿನ್ನ ಗದೆ ಪುಡಿ ಪುಡಿ ಮಾಡಿ
ಆ ಹಾಲ ಕಡಲ ಕ್ಷಣದಿ ಕುಡಿಯುತ 
ಆ ಶೇಷನೊಡಲ ಸಿಗಿದು ಬಿಸುಡುತ
ಆ ಚಕ್ರ ಕಡಿದು ಮುರಿದು ಎಸೆಯುತ
ಆ ನಿನ್ನ ಗದೆ ಪುಡಿ ಪುಡಿ ಮಾಡಿ
ಶಿವನು ಹೆದರುತಿರೆ ಬ್ರಹ್ಮ
ಬೆವರುತಿರೆ ಸುರರು ನಡುಗುತಿರೆ
ನರರು ಅಳುತಲಿರೆ ಕಣ್ಣಲಿ, ರೋಷದ,
ಬೆಂಕಿಯ, ಚೆಲ್ಲಿ ಪಡಾ ಪಡಾ.....
 
|| ನಾನೀಗ ಸಿಗಿವೇಂ ಕ್ಷಣದಲಿ ನಿನ್ನ ನಾಂ
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾಂ….||
 
ಆಕಾಶ ಹೆದರಿ ಹೆದರಿ ನಡುಗಿರೆ 
ಕಾರ್ಮೋಡ ಭಯದಿ ಬೆದರಿ ಚದುರಿರೆ
ಈ ಭೂಮಿ ಅಳುತ ಶರಣು ಎನುತಿರೆ 
ದೇವೇಂದ್ರನೆದೆಯನು ಸೀಳಿ
ಆಕಾಶ ಹೆದರಿ ಹೆದರಿ ನಡುಗಿರೆ 
ಕಾರ್ಮೋಡ ಭಯದಿ ಬೆದರಿ ಚದುರಿರೆ
ಈ ಭೂಮಿ ಅಳುತ ಶರಣು ಎನುತಿರೆ 
ದೇವೇಂದ್ರನೆದೆಯನು ಸೀಳಿ
ಸ್ವರ್ಗ ನರಕಗಳ ಎಲ್ಲ ಲೋಕಗಳ
ನನ್ನ ಕಾಲಡಿಯಲಿಟ್ಟು ಆಳುತಿರೆ
ಎದುರಿಸಿ ನಿಲ್ಲುವ ವೀರರು
ಯಾರು ಬಿಡು ಬಿಡು...... 
 
|| ಸಿಗಿವೇಂ ಕ್ಷಣದಲಿ ನಿನ್ನ ನಾಂ 
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾಂ 
ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ 
ಅದೋನ್ಮತ್ತ ದುರುಳ ದುಷ್ಟ ಧೂರ್ತನೆ
ಸಿಗಿವೇಂ ಕ್ಷಣದಲಿ ನಿನ್ನ ನಾಂ….|| 
 

ಏ ಹರಿ.....
ಸಿಗಿವೇಂ ಕ್ಷಣದಲಿ ನಿನ್ನ ನಾಂ 
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾಂ 
ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ 
ಅದೋನ್ಮತ್ತ ದುರುಳ ದುಷ್ಟ ಧೂರ್ತನೆ

|| ಸಿಗಿವೇಂ ಕ್ಷಣದಲಿ ನಿನ್ನ ನಾಂ 
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾಂ…|| 

ಆ ಹಾಲ ಕಡಲ ಕ್ಷಣದಿ ಕುಡಿಯುತ 
ಆ ಶೇಷನೊಡಲ ಸಿಗಿದು ಬಿಸುಡುತ
ಆ ಚಕ್ರ ಕಡಿದು ಮುರಿದು ಎಸೆಯುತ
ಆ ನಿನ್ನ ಗದೆ ಪುಡಿ ಪುಡಿ ಮಾಡಿ
ಆ ಹಾಲ ಕಡಲ ಕ್ಷಣದಿ ಕುಡಿಯುತ 
ಆ ಶೇಷನೊಡಲ ಸಿಗಿದು ಬಿಸುಡುತ
ಆ ಚಕ್ರ ಕಡಿದು ಮುರಿದು ಎಸೆಯುತ
ಆ ನಿನ್ನ ಗದೆ ಪುಡಿ ಪುಡಿ ಮಾಡಿ
ಶಿವನು ಹೆದರುತಿರೆ ಬ್ರಹ್ಮ
ಬೆವರುತಿರೆ ಸುರರು ನಡುಗುತಿರೆ
ನರರು ಅಳುತಲಿರೆ ಕಣ್ಣಲಿ, ರೋಷದ,
ಬೆಂಕಿಯ, ಚೆಲ್ಲಿ ಪಡಾ ಪಡಾ.....
 
|| ನಾನೀಗ ಸಿಗಿವೇಂ ಕ್ಷಣದಲಿ ನಿನ್ನ ನಾಂ
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾಂ….||
 
ಆಕಾಶ ಹೆದರಿ ಹೆದರಿ ನಡುಗಿರೆ 
ಕಾರ್ಮೋಡ ಭಯದಿ ಬೆದರಿ ಚದುರಿರೆ
ಈ ಭೂಮಿ ಅಳುತ ಶರಣು ಎನುತಿರೆ 
ದೇವೇಂದ್ರನೆದೆಯನು ಸೀಳಿ
ಆಕಾಶ ಹೆದರಿ ಹೆದರಿ ನಡುಗಿರೆ 
ಕಾರ್ಮೋಡ ಭಯದಿ ಬೆದರಿ ಚದುರಿರೆ
ಈ ಭೂಮಿ ಅಳುತ ಶರಣು ಎನುತಿರೆ 
ದೇವೇಂದ್ರನೆದೆಯನು ಸೀಳಿ
ಸ್ವರ್ಗ ನರಕಗಳ ಎಲ್ಲ ಲೋಕಗಳ
ನನ್ನ ಕಾಲಡಿಯಲಿಟ್ಟು ಆಳುತಿರೆ
ಎದುರಿಸಿ ನಿಲ್ಲುವ ವೀರರು
ಯಾರು ಬಿಡು ಬಿಡು...... 
 
|| ಸಿಗಿವೇಂ ಕ್ಷಣದಲಿ ನಿನ್ನ ನಾಂ 
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾಂ 
ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ 
ಅದೋನ್ಮತ್ತ ದುರುಳ ದುಷ್ಟ ಧೂರ್ತನೆ
ಸಿಗಿವೇಂ ಕ್ಷಣದಲಿ ನಿನ್ನ ನಾಂ….|| 
 

Sigivem Kshanadali song lyrics from Kannada Movie Bhaktha Prahlada starring Dr Rajkumar, Master Lohith, Ananthnag, Lyrics penned by Chi Udayashankar Sung by Dr Rajkumar, Music Composed by T G Lingappa, film is Directed by Vijay and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ