Priyadim Bandu Lyrics

ಪ್ರಿಯದಿಂ ಬಂದು Lyrics

in Bhaktha Prahlada

in ಭಕ್ತ ಪ್ರಹ್ಲಾದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರಿಯದಿಂ ಬಂದು ಚತುರ್ಮುಖಂ
ಪರಸುಗುಮ್ಮ ಮಕ್ಕಳಪ್ಯಂ ಮನಾಶ್ರಯ್ಸಿರ್ಕುಂ.....

 
ಪ್ರಿಯದಿಂ ಬಂದು ಚತುರ್ಮುಖಂ
ಪರಸುಗುಮ್ಮ ಮಕ್ಕಳಪ್ಯಂ ಮನಾಶ್ರಯ್ಸಿರ್ಕುಂ
ಘಳದೈತ್ಯ ದಾನಾವಗಣಂ ಪ್ರಖ್ಯಾತವೆಮ್ಮನ್ವಯಂ....
ಮಯಮಿಂ ನಿರ್ಮಿತಮಪ್ಪ
ಈ ಶೋಣಿತಪುರಕ್ಕಾಣು ರಾಜನಾಗಿರ್ದೊಡುಂ
ಬಯಸಿರ್ಪೇ ........ಹೇ ಹೇ ಹೇ ಹೇ…..
ದುಜಸಂಧಿ ಬಂದಿತ ಜಯಶ್ರೀಗೋತ್ರಮಂ
ಚೈತ್ರಮಂ.......ಆ..ಆ ಆ ಆ ….ಆಆಆ…….
 

ಪ್ರಿಯದಿಂ ಬಂದು ಚತುರ್ಮುಖಂ
ಪರಸುಗುಮ್ಮ ಮಕ್ಕಳಪ್ಯಂ ಮನಾಶ್ರಯ್ಸಿರ್ಕುಂ.....

 
ಪ್ರಿಯದಿಂ ಬಂದು ಚತುರ್ಮುಖಂ
ಪರಸುಗುಮ್ಮ ಮಕ್ಕಳಪ್ಯಂ ಮನಾಶ್ರಯ್ಸಿರ್ಕುಂ
ಘಳದೈತ್ಯ ದಾನಾವಗಣಂ ಪ್ರಖ್ಯಾತವೆಮ್ಮನ್ವಯಂ....
ಮಯಮಿಂ ನಿರ್ಮಿತಮಪ್ಪ
ಈ ಶೋಣಿತಪುರಕ್ಕಾಣು ರಾಜನಾಗಿರ್ದೊಡುಂ
ಬಯಸಿರ್ಪೇ ........ಹೇ ಹೇ ಹೇ ಹೇ…..
ದುಜಸಂಧಿ ಬಂದಿತ ಜಯಶ್ರೀಗೋತ್ರಮಂ
ಚೈತ್ರಮಂ.......ಆ..ಆ ಆ ಆ ….ಆಆಆ…….
 

Priyadim Bandu song lyrics from Kannada Movie Bhaktha Prahlada starring Dr Rajkumar, Master Lohith, Ananthnag, Lyrics penned by Chi Udayashankar Sung by Dr Rajkumar, Music Composed by T G Lingappa, film is Directed by Vijay and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ