Laali Laali Sukumara Lyrics

ಲಾಲಿ ಲಾಲಿ ಸುಕುಮಾರ Lyrics

in Bhaktha Prahlada

in ಭಕ್ತ ಪ್ರಹ್ಲಾದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ.... ಆ ಆ ಆ ಆ ಆ  ಓ ಓ ಓ ಒ ಒ ಒ ಒ ಓ ಓ ಓ
ಉಂ ಉಂ ಊಂ ಉಂ ಊಂ ಊಂ ಊಂ
ಉಂ ಉಂ ಊಂ ಉಂ ಊಂ ಊಂ ಊಂ

ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
ಅಮ್ಮನ ಬಾಳಿನ ನೆಮ್ಮದಿಗೆ ಕಂದ ನೀನೇ ಆಧಾರ
ಅಮ್ಮನ ಬಾಳಿನ ನೆಮ್ಮದಿಗೆ ಕಂದ ನೀನೇ ಆಧಾರ

|| ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ..||

ಹತ್ತು ಜನುಮಗಳ ಪುಣ್ಯದ ಫಲವೋ ಮುತ್ತಂತೆ ಬಂದೆ..
ಹತ್ತು ಜನುಮಗಳ ಪುಣ್ಯದ ಫಲವೋ ಮುತ್ತಂತೆ ಬಂದೆ
ಹೆತ್ತ ತಾಯಿಗೆ ಎಂದೂ ಕಾಣದ ಆನಂದ ತಂದೆ
ಹೆತ್ತ ತಾಯಿಗೆ ಎಂದೂ ಕಾಣದ ಆನಂದ ತಂದೆ
ಆನಂದ ತಂದೆ…. ಆನಂದ ತಂದೆ….

|| ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ..||

ಮೂರು ಲೋಕವು ನಿನ್ನ ಪಾದಗಳ ಕೆಳಗೆ
ಬಿದ್ದಿರೇ.. ಎ ಎ ಎ ಏ ಎ ಎ ಎ
ಆ ಆ ಆ ಆ ಆ ಆ ಆ ಆ ಆ
ಯಕ್ಷ ರಾಕ್ಷಸ ಕಿನ್ನರರೆಲ್ಲಾ ಗಡಗಡ ನಡುಗಿರೇ...
ಇಂದ್ರ, ಅಗ್ನಿ, ವಾಯು, ವರುಣ 
ನಿನ್ನ ಸೇವೆಯ ಮಾಡಿರೇ...
ದರ್ಪದಿಂದ ದಾನವ ರಾಜ್ಯವ 
ಕಂದಾ ನೀನಾಳು…ಕಂದಾ ನೀನಾಳು…

ಹರನ ಕರುಣೆ ಎಂದೂ ನಿನ್ನ ರಕ್ಷಿಸಲಿ ಮಗುವೇ..
ಹರನ ಕರುಣೆ ಎಂದೂ ನಿನ್ನ ರಕ್ಷಿಸಲಿ ಮಗುವೇ..
ಹರಿಯೇ ವೈರಿ ದಾನವ ಕುಲಕೆ ಮರೆಯದಿರು ಶಿಶುವೇ
ಹರಿಯೇ ವೈರಿ ದಾನವ ಕುಲಕೆ ಮರೆಯದಿರು ಶಿಶುವೇ
ಮರೆಯದಿರು ಶಿಶುವೇ….

|| ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ..
ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ..||

ಚೆಲುವೆ ನೀನು ನನ್ನ ಬಾಳಿಗೆ ಸೌಭಾಗ್ಯ ತಂದೆ
ಮಡದಿ ನಿನ್ನ ಕೈಯ ಹಿಡಿದು ಸಂತೋಷ ಕಂಡೆ
ನಿಮ್ಮ ಪ್ರೇಮದ ನುಡಿಗೆ ಸ್ವಾಮಿ ಎಂದೋ ನಾ ಸೋತೆ
ನಿಮ್ಮ ಪ್ರೀತಿಯ ಕಾಣಿಕೆ ಕಂಡು ಇಂದು ಬೆರಗಾದೆ
ಇಂದು ಬೆರಗಾದೆ…. ಇಂದು ಬೆರಗಾದೆ….

|| ಬಾರೇ ಬಾರೇ ಸುಕುಮಾರಿ ಬಾರೇ ನನ್ನ ಬಂಗಾರಿ
ಬಾರೇ ಬಾರೇ ಸುಕುಮಾರಿ ಬಾರೇ ನನ್ನ ಬಂಗಾರಿ
ಆ.... ಆ ಆ ಆ ಆ ಆ  ಆ ಆ ಆ … ಒ ಒ ಒ ಒ ಓ ಓ ಓ
ಉಂ ಉಂ ಊಂ ಉಂ ಊಂ ಊಂ ಊಂ….||

 

ಆ.... ಆ ಆ ಆ ಆ ಆ  ಓ ಓ ಓ ಒ ಒ ಒ ಒ ಓ ಓ ಓ
ಉಂ ಉಂ ಊಂ ಉಂ ಊಂ ಊಂ ಊಂ
ಉಂ ಉಂ ಊಂ ಉಂ ಊಂ ಊಂ ಊಂ

ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
ಅಮ್ಮನ ಬಾಳಿನ ನೆಮ್ಮದಿಗೆ ಕಂದ ನೀನೇ ಆಧಾರ
ಅಮ್ಮನ ಬಾಳಿನ ನೆಮ್ಮದಿಗೆ ಕಂದ ನೀನೇ ಆಧಾರ

|| ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ..||

ಹತ್ತು ಜನುಮಗಳ ಪುಣ್ಯದ ಫಲವೋ ಮುತ್ತಂತೆ ಬಂದೆ..
ಹತ್ತು ಜನುಮಗಳ ಪುಣ್ಯದ ಫಲವೋ ಮುತ್ತಂತೆ ಬಂದೆ
ಹೆತ್ತ ತಾಯಿಗೆ ಎಂದೂ ಕಾಣದ ಆನಂದ ತಂದೆ
ಹೆತ್ತ ತಾಯಿಗೆ ಎಂದೂ ಕಾಣದ ಆನಂದ ತಂದೆ
ಆನಂದ ತಂದೆ…. ಆನಂದ ತಂದೆ….

|| ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ..||

ಮೂರು ಲೋಕವು ನಿನ್ನ ಪಾದಗಳ ಕೆಳಗೆ
ಬಿದ್ದಿರೇ.. ಎ ಎ ಎ ಏ ಎ ಎ ಎ
ಆ ಆ ಆ ಆ ಆ ಆ ಆ ಆ ಆ
ಯಕ್ಷ ರಾಕ್ಷಸ ಕಿನ್ನರರೆಲ್ಲಾ ಗಡಗಡ ನಡುಗಿರೇ...
ಇಂದ್ರ, ಅಗ್ನಿ, ವಾಯು, ವರುಣ 
ನಿನ್ನ ಸೇವೆಯ ಮಾಡಿರೇ...
ದರ್ಪದಿಂದ ದಾನವ ರಾಜ್ಯವ 
ಕಂದಾ ನೀನಾಳು…ಕಂದಾ ನೀನಾಳು…

ಹರನ ಕರುಣೆ ಎಂದೂ ನಿನ್ನ ರಕ್ಷಿಸಲಿ ಮಗುವೇ..
ಹರನ ಕರುಣೆ ಎಂದೂ ನಿನ್ನ ರಕ್ಷಿಸಲಿ ಮಗುವೇ..
ಹರಿಯೇ ವೈರಿ ದಾನವ ಕುಲಕೆ ಮರೆಯದಿರು ಶಿಶುವೇ
ಹರಿಯೇ ವೈರಿ ದಾನವ ಕುಲಕೆ ಮರೆಯದಿರು ಶಿಶುವೇ
ಮರೆಯದಿರು ಶಿಶುವೇ….

|| ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ..
ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ..||

ಚೆಲುವೆ ನೀನು ನನ್ನ ಬಾಳಿಗೆ ಸೌಭಾಗ್ಯ ತಂದೆ
ಮಡದಿ ನಿನ್ನ ಕೈಯ ಹಿಡಿದು ಸಂತೋಷ ಕಂಡೆ
ನಿಮ್ಮ ಪ್ರೇಮದ ನುಡಿಗೆ ಸ್ವಾಮಿ ಎಂದೋ ನಾ ಸೋತೆ
ನಿಮ್ಮ ಪ್ರೀತಿಯ ಕಾಣಿಕೆ ಕಂಡು ಇಂದು ಬೆರಗಾದೆ
ಇಂದು ಬೆರಗಾದೆ…. ಇಂದು ಬೆರಗಾದೆ….

|| ಬಾರೇ ಬಾರೇ ಸುಕುಮಾರಿ ಬಾರೇ ನನ್ನ ಬಂಗಾರಿ
ಬಾರೇ ಬಾರೇ ಸುಕುಮಾರಿ ಬಾರೇ ನನ್ನ ಬಂಗಾರಿ
ಆ.... ಆ ಆ ಆ ಆ ಆ  ಆ ಆ ಆ … ಒ ಒ ಒ ಒ ಓ ಓ ಓ
ಉಂ ಉಂ ಊಂ ಉಂ ಊಂ ಊಂ ಊಂ….||

 

Laali Laali Sukumara song lyrics from Kannada Movie Bhaktha Prahlada starring Dr Rajkumar, Master Lohith, Ananthnag, Lyrics penned by Chi Udayashankar Sung by Dr Rajkumar, Vani Jairam, Music Composed by T G Lingappa, film is Directed by Vijay and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ