ಹೇ ಸರಸಿಜೋದ್ಭವ ಸರಸಿಜಾಸನ
ಸರಸತಿಯ ಪ್ರಿಯಕರನೇ ಬ್ರಹ್ಮನೇ...
ಸ್ಮರಣೆ ಮಾತ್ರದಿ ಬಂದು
ಸಲಹುವ ಹಂಸ ವಾಹನನೇ...
.
ಪರಮ ಕರುಣಾಮೂರ್ತಿ
ನಿನ್ನೀ ಚರಣಕಮಲದಿ ಶಿರವನಿಡುತಲಿ....
ಪರಮ ಕರುಣಾಮೂರ್ತಿ
ನಿನ್ನೀ ಚರಣಕಮಲದಿ ಶಿರವನಿಡುತಲಿ….
ವರವನೊಂದನು ಬೇಡುವೆನು....
ವರವನೊಂದನು ಬೇಡುವೆನು
ಕೃಪೆ ಮಾಡಿ ಹರಸೆನ್ನಾ...ಆಆಆ...
ಕೃಪೆ ಮಾಡಿ ಹರಸೆನ್ನಾ... ಆಆಆ...
ಓ.... ಬೃಹ್ಮದೇವಾ... ಓ.... ಬೃಹ್ಮದೇವಾ...
ಹೇ ಸರಸಿಜೋದ್ಭವ ಸರಸಿಜಾಸನ
ಸರಸತಿಯ ಪ್ರಿಯಕರನೇ ಬ್ರಹ್ಮನೇ...
ಸ್ಮರಣೆ ಮಾತ್ರದಿ ಬಂದು
ಸಲಹುವ ಹಂಸ ವಾಹನನೇ...
.
ಪರಮ ಕರುಣಾಮೂರ್ತಿ
ನಿನ್ನೀ ಚರಣಕಮಲದಿ ಶಿರವನಿಡುತಲಿ....
ಪರಮ ಕರುಣಾಮೂರ್ತಿ
ನಿನ್ನೀ ಚರಣಕಮಲದಿ ಶಿರವನಿಡುತಲಿ….
ವರವನೊಂದನು ಬೇಡುವೆನು....
ವರವನೊಂದನು ಬೇಡುವೆನು
ಕೃಪೆ ಮಾಡಿ ಹರಸೆನ್ನಾ...ಆಆಆ...
ಕೃಪೆ ಮಾಡಿ ಹರಸೆನ್ನಾ... ಆಆಆ...
ಓ.... ಬೃಹ್ಮದೇವಾ... ಓ.... ಬೃಹ್ಮದೇವಾ...
Hey Sarasijodbhava song lyrics from Kannada Movie Bhaktha Prahlada starring Dr Rajkumar, Master Lohith, Ananthnag, Lyrics penned by Chi Udayashankar Sung by Dr Rajkumar, Music Composed by T G Lingappa, film is Directed by Vijay and film is released on 1983