ಶ್ರೀಹರಿ……
ಶ್ರೀಹರಿ…..
ಹರಿಯುವ ನದಿಯು ಹರುಷದಲಿ
ತನ್ನ ಶೃತಿಯನು ಸೇರಿಸಿ ಹಾಡುತಿರೆ
ಬೀಸುವ ಗಾಳಿಯು ಜೊತೆಯಾಗಿ
ಧನಿಯನು ಕೂಡಿಸಿ ಹಾಡುತಿರೆ
ಪ್ರಕೃತಿಯೆ ನಿನ್ನೊಡನೊ೦ದಾಗಿ
ಆ ಶ್ರೀಪತಿ ಧ್ಯಾನವ ಮಾಡುತಿರೆ
ಪ್ರಕೃತಿಯೆ ನಿನ್ನೊಡನೊ೦ದಾಗಿ
ಆ ಶ್ರೀಪತಿ ಧ್ಯಾನವ ಮಾಡುತಿರೆ
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀ ನೋಡು
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀ ನೋಡು
ಬಣ್ಣಿಸಲಾಗದ ಆನ೦ದ
ನೀ ಕಾಣುವೆ ಆಗ ಓ ಕ೦ದ
ಬಣ್ಣಿಸಲಾಗದ ಆನ೦ದ
ನೀ ಕಾಣುವೆ ಆಗ ಓ ಕ೦ದ
|| ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀ ನೋಡು…||
ಪ್ರೇಮದಿ ಕರೆದರೆ ಬಾ ಎ೦ದು
ಎಲ್ಲಿದ್ದರೂ ಅವನು ಆಲಿಸುವ
ಅಮ್ಮನ ಕೂಗಿಗೆ ಓಗೊಡುವ
ಹಸುಕ೦ದನ ಹಾಗೆ ಬಳಿ ಬರುವ
ನಿಜ ಭಕ್ತಿಗೆ ಅವನು ಸೋಲುವುದು
ತನ್ನ ಭಕ್ತರನೇ ಕಾಪಾಡುವುದು
ಭಕ್ತಿಗೆ ಅವನು ಸೋಲುವುದು
ತನ್ನ ಭಕ್ತರನೇ ಕಾಪಾಡುವುದು
|| ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀ ನೋಡು…
ಬಣ್ಣಿಸಲಾಗದ ಆನ೦ದ
ನೀ ಕಾಣುವೆ ಆಗ ಓ ಕ೦ದ
ಬಣ್ಣಿಸಲಾಗದ ಆನ೦ದ
ನೀ ಕಾಣುವೆ ಆಗ ಓ ಕ೦ದ
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀ ನೋಡು
ಹರಿನಾಮದ ಮಹಿಮೆಯ…. ನೀ ನೋಡು…||
ಶ್ರೀಹರಿ……
ಶ್ರೀಹರಿ…..
ಹರಿಯುವ ನದಿಯು ಹರುಷದಲಿ
ತನ್ನ ಶೃತಿಯನು ಸೇರಿಸಿ ಹಾಡುತಿರೆ
ಬೀಸುವ ಗಾಳಿಯು ಜೊತೆಯಾಗಿ
ಧನಿಯನು ಕೂಡಿಸಿ ಹಾಡುತಿರೆ
ಪ್ರಕೃತಿಯೆ ನಿನ್ನೊಡನೊ೦ದಾಗಿ
ಆ ಶ್ರೀಪತಿ ಧ್ಯಾನವ ಮಾಡುತಿರೆ
ಪ್ರಕೃತಿಯೆ ನಿನ್ನೊಡನೊ೦ದಾಗಿ
ಆ ಶ್ರೀಪತಿ ಧ್ಯಾನವ ಮಾಡುತಿರೆ
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀ ನೋಡು
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀ ನೋಡು
ಬಣ್ಣಿಸಲಾಗದ ಆನ೦ದ
ನೀ ಕಾಣುವೆ ಆಗ ಓ ಕ೦ದ
ಬಣ್ಣಿಸಲಾಗದ ಆನ೦ದ
ನೀ ಕಾಣುವೆ ಆಗ ಓ ಕ೦ದ
|| ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀ ನೋಡು…||
ಪ್ರೇಮದಿ ಕರೆದರೆ ಬಾ ಎ೦ದು
ಎಲ್ಲಿದ್ದರೂ ಅವನು ಆಲಿಸುವ
ಅಮ್ಮನ ಕೂಗಿಗೆ ಓಗೊಡುವ
ಹಸುಕ೦ದನ ಹಾಗೆ ಬಳಿ ಬರುವ
ನಿಜ ಭಕ್ತಿಗೆ ಅವನು ಸೋಲುವುದು
ತನ್ನ ಭಕ್ತರನೇ ಕಾಪಾಡುವುದು
ಭಕ್ತಿಗೆ ಅವನು ಸೋಲುವುದು
ತನ್ನ ಭಕ್ತರನೇ ಕಾಪಾಡುವುದು
|| ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀ ನೋಡು…
ಬಣ್ಣಿಸಲಾಗದ ಆನ೦ದ
ನೀ ಕಾಣುವೆ ಆಗ ಓ ಕ೦ದ
ಬಣ್ಣಿಸಲಾಗದ ಆನ೦ದ
ನೀ ಕಾಣುವೆ ಆಗ ಓ ಕ೦ದ
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀ ನೋಡು
ಹರಿನಾಮದ ಮಹಿಮೆಯ…. ನೀ ನೋಡು…||
Hari Hari Ennutha Nee Haadu song lyrics from Kannada Movie Bhaktha Prahlada starring Dr Rajkumar, Master Lohith, Ananthnag, Lyrics penned by Chi Udayashankar Sung by S P Balasubrahmanyam, Music Composed by T G Lingappa, film is Directed by Vijay and film is released on 1983