Kamala Nayana Lyrics

ಕಮಲ ನಯನ Lyrics

in Bhaktha Prahlada

in ಭಕ್ತ ಪ್ರಹ್ಲಾದ

Video:
ಸಂಗೀತ ವೀಡಿಯೊ:

LYRIC

ಕಮಲ ನಯನ ಕಮಲ ವದನ
ಕಮಲಾ ನಯನ ಕಮಲ ವದನ
ಕಮಲಾ ರಮಣ ನಾರಾಯಣ    
ಕಮಲಾ ರಮಣ ನಾರಾಯಣ

|| ಕಮಲ ನಯನ ಕಮಲ ವದನ..||

ಲೋಕದ ನಾಟಕಕೆ ನೀ ಸೂತ್ರಧಾರಿ
ನಿನ ಗುಣಗಾನ ಮಾಡುವ ನಾ ಪಾತ್ರಧಾರಿ
ನಾ ಬರಿಯ ವೀಣೆ ವೈಣಿಕನು ನೀನು
ನೀ ನುಡಿಸಿದ೦ತೆ ಹಾಡುವೆನು ನಾನು... ನಾನು

ಮುನಿಗಳ ಮನದಲಿ ಮನೆಮಾಡಿ  
ನಿಜ ಭಕುತರ ಹೃದಯದಿ ನಲಿದಾಡಿ
ಮುನಿಗಳ ಮನದಲಿ ಮನೆಮಾಡಿ  
ನಿಜ ಭಕುತರ ಹೃದಯದಿ ನಲಿದಾಡಿ
ಕರೆದರೆ ಬರುವ ಅಭಯವ ಕೊಡುವ 
ಕರೆದರೆ ಬರುವ ಅಭಯವ ಕೊಡುವ
ಶ್ರೀವತ್ಸನೆ ಕರುಣಾಳು ತ೦ದೆ

|| ಕಮಲ ನಯನ ಕಮಲ ವದನ  
ಕಮಲಾ ನಯನ ಕಮಲ ವದನ…||
 
ದುಷ್ಟರನು ಶಿಷ್ಟರನು ತ೦ದವನು ನೀನೇ
ಅಳಿಸುವುದು ನಗಿಸುವುದು ಎಲ್ಲವು ನೀನೇ
ಭಕ್ತಿ ಕೊಡುವುದು ನೀನೇ
ಮುಕ್ತಿ ಕೊಡುವುದು ನೀನೇ
ನಿನ್ನ ಮಹಿಮೆಯ ಶಕ್ತಿ
ಬಲ್ಲವನು ನೀನೆ... ನೀನೇ

ಗರ್ವದಿ ಮದಿಸಿದ ದಾನವರು  
ಮದವೇರುತ ಮೆರೆಯುತ ಗರ್ಜಿಸಲು
ಗರ್ವದಿ ಮದಿಸಿದ ದಾನವರು  
ಮದವೇರುತ ಮೆರೆಯುತ ಗರ್ಜಿಸಲು
ದುರುಳರ ಅಳಿಸಿ ಜಯವನು ಗಳಿಸಿ  
ದುರುಳರ ಅಳಿಸಿ ಜಯವನು ಗಳಿಸಿ
ಕಾಪಾಡುವ ಕರುಣಾಳು ನೀನೇ

|| ಕಮಲ ನಯನ ಕಮಲ ವದನ  
ಕಮಲಾ ನಯನ ಕಮಲ ವದನ
ಕಮಲಾ ರಮಣ ನಾರಾಯಣ 
ಕಮಲಾ ರಮಣ ನಾರಾಯಣ
ಕಮಲ ನಯನ ಕಮಲ ವದನ…||

 

ಕಮಲ ನಯನ ಕಮಲ ವದನ
ಕಮಲಾ ನಯನ ಕಮಲ ವದನ
ಕಮಲಾ ರಮಣ ನಾರಾಯಣ    
ಕಮಲಾ ರಮಣ ನಾರಾಯಣ

|| ಕಮಲ ನಯನ ಕಮಲ ವದನ..||

ಲೋಕದ ನಾಟಕಕೆ ನೀ ಸೂತ್ರಧಾರಿ
ನಿನ ಗುಣಗಾನ ಮಾಡುವ ನಾ ಪಾತ್ರಧಾರಿ
ನಾ ಬರಿಯ ವೀಣೆ ವೈಣಿಕನು ನೀನು
ನೀ ನುಡಿಸಿದ೦ತೆ ಹಾಡುವೆನು ನಾನು... ನಾನು

ಮುನಿಗಳ ಮನದಲಿ ಮನೆಮಾಡಿ  
ನಿಜ ಭಕುತರ ಹೃದಯದಿ ನಲಿದಾಡಿ
ಮುನಿಗಳ ಮನದಲಿ ಮನೆಮಾಡಿ  
ನಿಜ ಭಕುತರ ಹೃದಯದಿ ನಲಿದಾಡಿ
ಕರೆದರೆ ಬರುವ ಅಭಯವ ಕೊಡುವ 
ಕರೆದರೆ ಬರುವ ಅಭಯವ ಕೊಡುವ
ಶ್ರೀವತ್ಸನೆ ಕರುಣಾಳು ತ೦ದೆ

|| ಕಮಲ ನಯನ ಕಮಲ ವದನ  
ಕಮಲಾ ನಯನ ಕಮಲ ವದನ…||
 
ದುಷ್ಟರನು ಶಿಷ್ಟರನು ತ೦ದವನು ನೀನೇ
ಅಳಿಸುವುದು ನಗಿಸುವುದು ಎಲ್ಲವು ನೀನೇ
ಭಕ್ತಿ ಕೊಡುವುದು ನೀನೇ
ಮುಕ್ತಿ ಕೊಡುವುದು ನೀನೇ
ನಿನ್ನ ಮಹಿಮೆಯ ಶಕ್ತಿ
ಬಲ್ಲವನು ನೀನೆ... ನೀನೇ

ಗರ್ವದಿ ಮದಿಸಿದ ದಾನವರು  
ಮದವೇರುತ ಮೆರೆಯುತ ಗರ್ಜಿಸಲು
ಗರ್ವದಿ ಮದಿಸಿದ ದಾನವರು  
ಮದವೇರುತ ಮೆರೆಯುತ ಗರ್ಜಿಸಲು
ದುರುಳರ ಅಳಿಸಿ ಜಯವನು ಗಳಿಸಿ  
ದುರುಳರ ಅಳಿಸಿ ಜಯವನು ಗಳಿಸಿ
ಕಾಪಾಡುವ ಕರುಣಾಳು ನೀನೇ

|| ಕಮಲ ನಯನ ಕಮಲ ವದನ  
ಕಮಲಾ ನಯನ ಕಮಲ ವದನ
ಕಮಲಾ ರಮಣ ನಾರಾಯಣ 
ಕಮಲಾ ರಮಣ ನಾರಾಯಣ
ಕಮಲ ನಯನ ಕಮಲ ವದನ…||

 

Kamala Nayana song lyrics from Kannada Movie Bhaktha Prahlada starring Dr Rajkumar, Master Lohith, Ananthnag, Lyrics penned by Chi Udayashankar Sung by Jayachandran, Music Composed by T G Lingappa, film is Directed by Vijay and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ