Naa Hege Bannisali Lyrics

ನಾ ಹೇಗೆ ಬಣ್ಣಿಸಲಿ Lyrics

in Bhaktha Prahlada

in ಭಕ್ತ ಪ್ರಹ್ಲಾದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಹೇಗೆ ಬಣ್ಣಿಸಲಿ ದಾನವೇಂದ್ರ...
ನಾ ಹೇಗೆ ಬಣ್ಣಿಸಲಿ ದಾನವೇಂದ್ರ...
ನಾ ಹೇಗೆ ಬಣ್ಣಿಸಲಿ…
 
ನಿನ್ನ ಲಕ್ಷಣವ, ನಿನ್ನ ಸಾಹಸವ.. 
ನಿನ್ನ ಲಕ್ಷಣವ, ನಿನ್ನ ಸಾಹಸವ 
ನಿನ್ನ ಲಕ್ಷಣವ, ನಿನ್ನ ಸಾಹಸವ
ಶಿವನೇ ಕಂಡು ಬೆರಗಾಗಿ ನಿಂತಿರಲು 
 
|| ನಾ ಹೇಗೆ ಬಣ್ಣಿಸಲಿ….. ||
  
ಕಶ್ಯಪ ಬ್ರಹ್ಮನ ಸುಕುಮಾರ...
ಆಆಆ... ಆಆಆ...  ಆಆಆಆಆಆ...
ಕಶ್ಯಪ ಬ್ರಹ್ಮನ ಸುಕುಮಾರ
ಸಾಗರದಂತೇ ಗಂಭೀರ 
ಸಾಗರದಂತೇ ಗಂಭೀರ
ಸುಗುಣ ಸಾರ...ಸದ್ವಿಚಾರ...  
ಸುಗುಣ ಸಾರ ಸದ್ವಿಚಾರ
ರಣ ವಿಹಾರ ವೀರ ಶೂರ ಮಾರ   
 
|| ನಾ ಹೇಗೆ ಬಣ್ಣಿಸಲಿ…. ||
 
ಸಾವಿರ ಹೆಡೆಗಳ ಶೇಷನಿಗೂ ಆಆಆ...
ಆಆಆ...  ಆಆಆಆಆಆ...
ಸಾವಿರ ಹೆಡೆಗಳ ಶೇಷನಿಗೂ
ನಾಲಿಗೆ ಸಾಲದು ಕೊಂಡಾಡಲು 
ಸಾವಿರ ಹೆಡೆಗಳ ಶೇಷನಿಗೂ ನಾಲಿಗೆ
ಸಾಲದು ಕೊಂಡಾಡಲು 
ನಿನಗೆ ಸಾಟಿ ಯಾರು ಇಲ್ಲಾ... 
ನಿನಗೆ ಸಾಟಿ ಯಾರು ಇಲ್ಲಾ...  
ಎದುರು ನಿಂತು ಗೆಲ್ಲುವರಿಲ್ಲಾ...
ಎದುರು ನಿಂತು ಗೆಲ್ಲುವರಿಲ್ಲಾ 
ಕೀರ್ತಿ ಲಕ್ಷ್ಮಿ..ವಿಜಯ ಲಕ್ಷ್ಮಿ...   
ಕೀರ್ತಿ ಲಕ್ಷ್ಮಿ.. ವಿಜಯ ಲಕ್ಷ್ಮಿ...
ದಿನವೂ ನಿನ್ನ ಗುಣಗಾನ ಮಾಡುತಿರೆ 
 
|| ನಾ ಹೇಗೆ ಬಣ್ಣಿಸಲಿ.. ||
 
ಸಸ ನಿಸ ದನಿದಪದಮಪರ ಮಪಾ
ದಪಮಗ ದಮಗ ಗಮಪ ನಿದಪ ಸನಿ
ಪಸನಿಸ ನಿದಗನಿ   ದನಿದಪದಮಪ
ಮಪಮಗಪ ಸಮಗಪಮದ..
ನಸಗರಿಮಗ ದನಿರಿಸಮಗ
ದನಿರಿಸ ಪದಸನಿ ಮಪಗಮನಿಪ
ಗಮಮಪ ಗಮಸಗಮಪಮಪ
ಮಪದನಿ…
 
|| ನಾ ಹೇಗೆ ಬಣ್ಣಿಸಲಿ ದಾನವೇಂದ್ರ...
ನಾ ಹೇಗೆ ಬಣ್ಣಿಸಲಿ ದಾನವೇಂದ್ರ...
ನಾ ಹೇಗೆ ಬಣ್ಣಿಸಲಿ….||

ನಾ ಹೇಗೆ ಬಣ್ಣಿಸಲಿ ದಾನವೇಂದ್ರ...
ನಾ ಹೇಗೆ ಬಣ್ಣಿಸಲಿ ದಾನವೇಂದ್ರ...
ನಾ ಹೇಗೆ ಬಣ್ಣಿಸಲಿ…
 
ನಿನ್ನ ಲಕ್ಷಣವ, ನಿನ್ನ ಸಾಹಸವ.. 
ನಿನ್ನ ಲಕ್ಷಣವ, ನಿನ್ನ ಸಾಹಸವ 
ನಿನ್ನ ಲಕ್ಷಣವ, ನಿನ್ನ ಸಾಹಸವ
ಶಿವನೇ ಕಂಡು ಬೆರಗಾಗಿ ನಿಂತಿರಲು 
 
|| ನಾ ಹೇಗೆ ಬಣ್ಣಿಸಲಿ….. ||
  
ಕಶ್ಯಪ ಬ್ರಹ್ಮನ ಸುಕುಮಾರ...
ಆಆಆ... ಆಆಆ...  ಆಆಆಆಆಆ...
ಕಶ್ಯಪ ಬ್ರಹ್ಮನ ಸುಕುಮಾರ
ಸಾಗರದಂತೇ ಗಂಭೀರ 
ಸಾಗರದಂತೇ ಗಂಭೀರ
ಸುಗುಣ ಸಾರ...ಸದ್ವಿಚಾರ...  
ಸುಗುಣ ಸಾರ ಸದ್ವಿಚಾರ
ರಣ ವಿಹಾರ ವೀರ ಶೂರ ಮಾರ   
 
|| ನಾ ಹೇಗೆ ಬಣ್ಣಿಸಲಿ…. ||
 
ಸಾವಿರ ಹೆಡೆಗಳ ಶೇಷನಿಗೂ ಆಆಆ...
ಆಆಆ...  ಆಆಆಆಆಆ...
ಸಾವಿರ ಹೆಡೆಗಳ ಶೇಷನಿಗೂ
ನಾಲಿಗೆ ಸಾಲದು ಕೊಂಡಾಡಲು 
ಸಾವಿರ ಹೆಡೆಗಳ ಶೇಷನಿಗೂ ನಾಲಿಗೆ
ಸಾಲದು ಕೊಂಡಾಡಲು 
ನಿನಗೆ ಸಾಟಿ ಯಾರು ಇಲ್ಲಾ... 
ನಿನಗೆ ಸಾಟಿ ಯಾರು ಇಲ್ಲಾ...  
ಎದುರು ನಿಂತು ಗೆಲ್ಲುವರಿಲ್ಲಾ...
ಎದುರು ನಿಂತು ಗೆಲ್ಲುವರಿಲ್ಲಾ 
ಕೀರ್ತಿ ಲಕ್ಷ್ಮಿ..ವಿಜಯ ಲಕ್ಷ್ಮಿ...   
ಕೀರ್ತಿ ಲಕ್ಷ್ಮಿ.. ವಿಜಯ ಲಕ್ಷ್ಮಿ...
ದಿನವೂ ನಿನ್ನ ಗುಣಗಾನ ಮಾಡುತಿರೆ 
 
|| ನಾ ಹೇಗೆ ಬಣ್ಣಿಸಲಿ.. ||
 
ಸಸ ನಿಸ ದನಿದಪದಮಪರ ಮಪಾ
ದಪಮಗ ದಮಗ ಗಮಪ ನಿದಪ ಸನಿ
ಪಸನಿಸ ನಿದಗನಿ   ದನಿದಪದಮಪ
ಮಪಮಗಪ ಸಮಗಪಮದ..
ನಸಗರಿಮಗ ದನಿರಿಸಮಗ
ದನಿರಿಸ ಪದಸನಿ ಮಪಗಮನಿಪ
ಗಮಮಪ ಗಮಸಗಮಪಮಪ
ಮಪದನಿ…
 
|| ನಾ ಹೇಗೆ ಬಣ್ಣಿಸಲಿ ದಾನವೇಂದ್ರ...
ನಾ ಹೇಗೆ ಬಣ್ಣಿಸಲಿ ದಾನವೇಂದ್ರ...
ನಾ ಹೇಗೆ ಬಣ್ಣಿಸಲಿ….||

Naa Hege Bannisali song lyrics from Kannada Movie Bhaktha Prahlada starring Dr Rajkumar, Master Lohith, Ananthnag, Lyrics penned by Chi Udayashankar Sung by S Janaki, Music Composed by T G Lingappa, film is Directed by Vijay and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ