-
ಸಂಬಂಧ ಅಸಂಬಂಧವೆಂದು
ಹೆಸರಿಟ್ಟುಕೊಂಡು ನುಡಿವರಯ್ಯ
ಸಂಬಂಧವಾವುದು ಅಸಂಬಂಧವಾವುದು
ಬಲ್ಲೆಡೆ ನೀವು ಹೇಳಿರಯ್ಯ
ಕಾಯ ಸಂಬಂಧ ಜೀವ ಸಂಬಂಧ ಪ್ರಾಣ ಸಂಬಂಧ
ಕಾಯ ಸಂಬಂಧ ಜೀವ ಸಂಬಂಧ ಪ್ರಾಣ ಸಂಬಂಧ
ಕಾಯ ಸಂಬಂಧ ಜೀವ ಸಂಬಂಧ ಪ್ರಾಣ ಸಂಬಂಧ
ಇಂತಿ ತ್ರಿವಿಧ ಸಂಬಂಧ ಅರಿತೆಡೆ ಆತನೆ ಸಂಬಂಧಿ
ಕಾಣ ಗುಹೇಶ್ವರ
ಕಾಣ ಗುಹೇಶ್ವರ
ಕಾಣ ಗುಹೇಶ್ವರ
-
ಸಂಬಂಧ ಅಸಂಬಂಧವೆಂದು
ಹೆಸರಿಟ್ಟುಕೊಂಡು ನುಡಿವರಯ್ಯ
ಸಂಬಂಧವಾವುದು ಅಸಂಬಂಧವಾವುದು
ಬಲ್ಲೆಡೆ ನೀವು ಹೇಳಿರಯ್ಯ
ಕಾಯ ಸಂಬಂಧ ಜೀವ ಸಂಬಂಧ ಪ್ರಾಣ ಸಂಬಂಧ
ಕಾಯ ಸಂಬಂಧ ಜೀವ ಸಂಬಂಧ ಪ್ರಾಣ ಸಂಬಂಧ
ಕಾಯ ಸಂಬಂಧ ಜೀವ ಸಂಬಂಧ ಪ್ರಾಣ ಸಂಬಂಧ
ಇಂತಿ ತ್ರಿವಿಧ ಸಂಬಂಧ ಅರಿತೆಡೆ ಆತನೆ ಸಂಬಂಧಿ
ಕಾಣ ಗುಹೇಶ್ವರ
ಕಾಣ ಗುಹೇಶ್ವರ
ಕಾಣ ಗುಹೇಶ್ವರ
Sambandha Asambandha song lyrics from Kannada Movie Allama starring Dhananjay, Meghana Raj, Thaushir, Lyrics penned by Allama Prabhu Sung by Hemanth, Music Composed by Bapu Padmanabh, film is Directed by T S Nagabharana and film is released on 2017