-
ಕಾಲುಗಳೆರಡು ಗಾಲಿ ಕಂಡಯ್ಯ
ದೇಹವೆಂಬುದು ಬಂಡಿ ಕಂಡಯ್ಯ
ಬಂಡಿಯ ಹೊಡೆವರು ಐವರು ಮಾನಿಸರು
ಬಂಡಿಯ ಹೊಡೆವರು ಐವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ
ಒಬ್ಬರಿಗೊಬ್ಬರು ಸಮವಿಲ್ಲಯ್ಯ
ಅದರಿಚ್ಚೆಯನರಿದು
ಅದರಿಚ್ಚೆಯನರಿದು ಹೊಡೆಯದಿದ್ದರೆ
ಅದರ ಅಚ್ಚು ಮುರಿದಿತ್ತು
ಅದರ ಅಚ್ಚು ಮುರಿದಿತ್ತು
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
-
ಕಾಲುಗಳೆರಡು ಗಾಲಿ ಕಂಡಯ್ಯ
ದೇಹವೆಂಬುದು ಬಂಡಿ ಕಂಡಯ್ಯ
ಬಂಡಿಯ ಹೊಡೆವರು ಐವರು ಮಾನಿಸರು
ಬಂಡಿಯ ಹೊಡೆವರು ಐವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ
ಒಬ್ಬರಿಗೊಬ್ಬರು ಸಮವಿಲ್ಲಯ್ಯ
ಅದರಿಚ್ಚೆಯನರಿದು
ಅದರಿಚ್ಚೆಯನರಿದು ಹೊಡೆಯದಿದ್ದರೆ
ಅದರ ಅಚ್ಚು ಮುರಿದಿತ್ತು
ಅದರ ಅಚ್ಚು ಮುರಿದಿತ್ತು
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
Kaalugaleradu Gaali Kandayya song lyrics from Kannada Movie Allama starring Dhananjay, Meghana Raj, Thaushir, Lyrics penned by Allama Prabhu Sung by Shankar Mahadevan, Music Composed by Bapu Padmanabh, film is Directed by T S Nagabharana and film is released on 2017