Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಹೇ ಶಿವ ಶಂಕರ ನಮಾಮಿ ಶಂಕರ
ಶಿವ ಶಂಕರ ಶಂಭೋ
ಹೇ ಶಿವ ಶಂಕರ ನಮಾಮಿ ಶಂಕರ
ಶಿವ ಶಂಕರ ಶಂಭೊ
ಹೇ ಗಿರಿಜಾಪತಿ ಭವಾನಿ ಶಂಕರ
ಗಜ ಚರ್ಮಾಂಬರ ಚಂದ್ರಕಲಾಧರ
ಹೇ ಗಿರಿಜಾಪತಿ ಭವಾನಿ ಶಂಕರ
ಗಜ ಚರ್ಮಾಂಬರ ಚಂದ್ರಕಲಾಧರ
ಹೇ ಶಿವ ಶಂಕರ ನಮಾಮಿ
ನಟನ ಕಲಾಧರ
ನಟನ ಮನೋಹರ
ಮುನಿಜನವಂದಿತ ಗಂಗಾಧರ
ನಟನ ಕಲಾಧರ
ನಟನ ಮನೋಹರ
ಮುನಿಜನವಂದಿತ ಗಂಗಾಧರ
ದಯಸಾರಕ ಪರಮೇಶ್ವರ
ಭಕ್ತಜನಾಪ್ರಿಯ ಕರುಣಾಕರ
ಜಟಾಧರ
ಹೇ ಶಿವಶಂಕರ
ಹೇ ಶಿವಶಂಕರ ನಮಾಮಿ ಶಂಕರ
ಶಿವ ಶಂಕರ ಶಂಭೋ
Please log in to see the full lyrics of this song.
-
ಹೇ ಶಿವ ಶಂಕರ ನಮಾಮಿ ಶಂಕರ
ಶಿವ ಶಂಕರ ಶಂಭೋ
ಹೇ ಶಿವ ಶಂಕರ ನಮಾಮಿ ಶಂಕರ
ಶಿವ ಶಂಕರ ಶಂಭೊ
ಹೇ ಗಿರಿಜಾಪತಿ ಭವಾನಿ ಶಂಕರ
ಗಜ ಚರ್ಮಾಂಬರ ಚಂದ್ರಕಲಾಧರ
ಹೇ ಗಿರಿಜಾಪತಿ ಭವಾನಿ ಶಂಕರ
ಗಜ ಚರ್ಮಾಂಬರ ಚಂದ್ರಕಲಾಧರ
ಹೇ ಶಿವ ಶಂಕರ ನಮಾಮಿ
ನಟನ ಕಲಾಧರ
ನಟನ ಮನೋಹರ
ಮುನಿಜನವಂದಿತ ಗಂಗಾಧರ
ನಟನ ಕಲಾಧರ
ನಟನ ಮನೋಹರ
ಮುನಿಜನವಂದಿತ ಗಂಗಾಧರ
ದಯಸಾರಕ ಪರಮೇಶ್ವರ
ಭಕ್ತಜನಾಪ್ರಿಯ ಕರುಣಾಕರ
ಜಟಾಧರ
ಹೇ ಶಿವಶಂಕರ
ಹೇ ಶಿವಶಂಕರ ನಮಾಮಿ ಶಂಕರ
ಶಿವ ಶಂಕರ ಶಂಭೋ
Hey Shiva Shankara song lyrics from Kannada Movie Allama starring Dhananjay, Meghana Raj, Thaushir, Lyrics penned by Traditional Sung by Thejaswini M K, Music Composed by Bapu Padmanabh, film is Directed by T S Nagabharana and film is released on 2017