Banavasi Kaada Thumba Lyrics

ಬನವಾಸಿ ಕಾಡ ತುಂಬ Lyrics

in Allama

in ಅಲ್ಲಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬನವಾಸಿ ಕಾಡ ತುಂಬ ಬಾನುದ್ದ ಮರಗಳೊ
ಮರಮರದ ಕೊಂಬೆ ರೆಂಬೆ ಸಂಗೀತ ಸ್ವರಗಳೊ
ಬನವಾಸಿ ಕಾಡ ತುಂಬ ಬಾನುದ್ದ ಮರಗಳೊ
ಮರಮರದ ಕೊಂಬೆ ರೆಂಬೆ ಸಂಗೀತ ಸ್ವರಗಳೊ
ಚಿಲಿಪಿಲಿ ಹುಲಿರಾಗ ಮೇಳವೋ  ಓಓ
ಮಧುಮಧುರ ನಾದ ಮೂಲವೋ
ಚಿಲಿಪಿಲಿ ಹುಲಿರಾಗ ಮೇಳವೋ  ಓಓ
ಮಧುಮಧುರ ನಾದ ಮೂಲವೋ
 
ಹಾರಿಹೋದ ಹಿರಿಯ ಹಂಸ
ಧವಳದಳಗಳ  ರೆಕ್ಕೆಪುಕ್ಕ
ರಾಗದೀಪ ಸುರಿಸೆ ಬೆಳಕ
ಎನಿತು ಲಯದ ಅಕ್ಕಪಕ್ಕ ಹೆ
 
ಬನವಾಸಿ ಕಾಡ ತುಂಬ ಬಾನುದ್ದ ಮರಗಳೊ
ಮರಮರದ ಕೊಂಬೆ ರೆಂಬೆ ಸಂಗೀತ ಸ್ವರಗಳೊ
ಚಿಲಿಪಿಲಿ ಹುಲಿರಾಗ ಮೇಳವೋ  ಓಓ
ಮಧುಮಧುರ ನಾದ ಮೂಲವೋ
ಹಾರಿಹೋದ ಹಿರಿಯ ಹಂಸ
ಧವಳದಳಗಳ  ರೆಕ್ಕೆಪುಕ್ಕ
ರಾಗದೀಪ ಸುರಿಸೆ ಬೆಳಕ
ಎನಿತು ಲಯದ ಅಕ್ಕಪಕ್ಕ ಆ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
 
||ಬನವಾಸಿ ಕಾಡ ತುಂಬ ಬಾನುದ್ದ ಮರಗಳೊ
ಮರಮರದ ಕೊಂಬೆ ರೆಂಬೆ ಸಂಗೀತ ಸ್ವರಗಳೊ
ಚಿಲಿಪಿಲಿ ಹುಲಿರಾಗ ಮೇಳವೋ  ಓಓ
ಮಧುಮಧುರ ನಾದ ಮೂಲವೋ||
 

-
ಬನವಾಸಿ ಕಾಡ ತುಂಬ ಬಾನುದ್ದ ಮರಗಳೊ
ಮರಮರದ ಕೊಂಬೆ ರೆಂಬೆ ಸಂಗೀತ ಸ್ವರಗಳೊ
ಬನವಾಸಿ ಕಾಡ ತುಂಬ ಬಾನುದ್ದ ಮರಗಳೊ
ಮರಮರದ ಕೊಂಬೆ ರೆಂಬೆ ಸಂಗೀತ ಸ್ವರಗಳೊ
ಚಿಲಿಪಿಲಿ ಹುಲಿರಾಗ ಮೇಳವೋ  ಓಓ
ಮಧುಮಧುರ ನಾದ ಮೂಲವೋ
ಚಿಲಿಪಿಲಿ ಹುಲಿರಾಗ ಮೇಳವೋ  ಓಓ
ಮಧುಮಧುರ ನಾದ ಮೂಲವೋ
 
ಹಾರಿಹೋದ ಹಿರಿಯ ಹಂಸ
ಧವಳದಳಗಳ  ರೆಕ್ಕೆಪುಕ್ಕ
ರಾಗದೀಪ ಸುರಿಸೆ ಬೆಳಕ
ಎನಿತು ಲಯದ ಅಕ್ಕಪಕ್ಕ ಹೆ
 
ಬನವಾಸಿ ಕಾಡ ತುಂಬ ಬಾನುದ್ದ ಮರಗಳೊ
ಮರಮರದ ಕೊಂಬೆ ರೆಂಬೆ ಸಂಗೀತ ಸ್ವರಗಳೊ
ಚಿಲಿಪಿಲಿ ಹುಲಿರಾಗ ಮೇಳವೋ  ಓಓ
ಮಧುಮಧುರ ನಾದ ಮೂಲವೋ
ಹಾರಿಹೋದ ಹಿರಿಯ ಹಂಸ
ಧವಳದಳಗಳ  ರೆಕ್ಕೆಪುಕ್ಕ
ರಾಗದೀಪ ಸುರಿಸೆ ಬೆಳಕ
ಎನಿತು ಲಯದ ಅಕ್ಕಪಕ್ಕ ಆ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
ಸುವ್ವಿ ಸವ್ವಾಲೊ ಸುವ್ವಿ ಸವ್ವಾಲಮ್ಮ
 
||ಬನವಾಸಿ ಕಾಡ ತುಂಬ ಬಾನುದ್ದ ಮರಗಳೊ
ಮರಮರದ ಕೊಂಬೆ ರೆಂಬೆ ಸಂಗೀತ ಸ್ವರಗಳೊ
ಚಿಲಿಪಿಲಿ ಹುಲಿರಾಗ ಮೇಳವೋ  ಓಓ
ಮಧುಮಧುರ ನಾದ ಮೂಲವೋ||
 

Banavasi Kaada Thumba song lyrics from Kannada Movie Allama starring Dhananjay, Meghana Raj, Thaushir, Lyrics penned by Doddarange Gowda Sung by T S Nagabharana, Music Composed by Bapu Padmanabh, film is Directed by T S Nagabharana and film is released on 2017
Song Details Page Title
Video:
ಸಂಗೀತ ವೀಡಿಯೊ:
Lyricist:

Doddarange Gowda

ಗೀತರಚನೆಕಾರ:

ದೊಡ್ಡರಂಗೇಗೌಡ

Singers:

T S Nagabharana

Director:

T S Nagabharana

ನಿರ್ದೇಶಕ:

ಟಿ.ಎಸ್.ನಾಗಭರಣ

Music Director:

Bapu Padmanabh

ಸಂಗೀತ ನಿರ್ದೇಶಕ:

ಬಾಪು ಪದ್ಮನಾಭ

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ