-
ಪ್ರಣತಿಯು ಇದೆ ಬತ್ತಿಯು ಇದೆ
ಪ್ರಣತಿಯು ಇದೆ ಬತ್ತಿಯು ಇದೆ
ಜ್ಯೋತಿಯು ಬೆಳಗುವೆಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ
ಗುರುವಿದೆ ಲಿಂಗವಿದೆ
ಗುರುವಿದೆ ಲಿಂಗವಿದೆ
ಶಿಷ್ಯನ ಸುಜ್ಞಾನ ಉದಯವಾಗದನಕ್ಕರ
ಭಕ್ತಿ ಎಲ್ಲಿಯದೊ
ಭಕ್ತಿ ಎಲ್ಲಿಯದೊ
ಭಕ್ತಿ ಎಲ್ಲಿಯದೊ
ಭಕ್ತಿ ಎಲ್ಲಿಯದೊ
ಸೋಹಂ ಎಂಬುದ ಕೇಳಿ
ದಾಸೋಹ ಮಾಡದಿದ್ದೆಡೆ
ಸೋಹಂ ಎಂಬುದ ಕೇಳಿ
ದಾಸೋಹ ಮಾಡದಿದ್ದೆಡೆ
ಅತಿಗಳೆವೆ ಗುಹೇಶ್ವರ
ಅತಿಗಳೆವೆ ಗುಹೇಶ್ವರ
ಅತಿಗಳೆವೆ ಗುಹೇಶ್ವರ
ಅತಿಗಳೆವೆ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಓಂ
-
ಪ್ರಣತಿಯು ಇದೆ ಬತ್ತಿಯು ಇದೆ
ಪ್ರಣತಿಯು ಇದೆ ಬತ್ತಿಯು ಇದೆ
ಜ್ಯೋತಿಯು ಬೆಳಗುವೆಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ
ಗುರುವಿದೆ ಲಿಂಗವಿದೆ
ಗುರುವಿದೆ ಲಿಂಗವಿದೆ
ಶಿಷ್ಯನ ಸುಜ್ಞಾನ ಉದಯವಾಗದನಕ್ಕರ
ಭಕ್ತಿ ಎಲ್ಲಿಯದೊ
ಭಕ್ತಿ ಎಲ್ಲಿಯದೊ
ಭಕ್ತಿ ಎಲ್ಲಿಯದೊ
ಭಕ್ತಿ ಎಲ್ಲಿಯದೊ
ಸೋಹಂ ಎಂಬುದ ಕೇಳಿ
ದಾಸೋಹ ಮಾಡದಿದ್ದೆಡೆ
ಸೋಹಂ ಎಂಬುದ ಕೇಳಿ
ದಾಸೋಹ ಮಾಡದಿದ್ದೆಡೆ
ಅತಿಗಳೆವೆ ಗುಹೇಶ್ವರ
ಅತಿಗಳೆವೆ ಗುಹೇಶ್ವರ
ಅತಿಗಳೆವೆ ಗುಹೇಶ್ವರ
ಅತಿಗಳೆವೆ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಓಂ
Pranathiyu Ide Batthiyu Ide song lyrics from Kannada Movie Allama starring Dhananjay, Meghana Raj, Thaushir, Lyrics penned by Allama Prabhu Sung by Hemanth, Music Composed by Bapu Padmanabh, film is Directed by T S Nagabharana and film is released on 2017