-
ಕಾಣಬಾರದ ಲಿಂಗವು
ಕರಸ್ಥಲಕ್ಕೆ ಬಂದೆಡೆ ಎನಗಿದು ಸೋಜಿಗ
ಎನಗಿದು ಸೋಜಿಗ
ಅಹುದೆನಲ್ಲನ್ನೆನು ಅಲ್ಲೆನಲ್ಲನ್ನೆನು
ಗುಹೇಶ್ವರಲಿಂಗವು ನಿರಾಳ ನಿರಾಕಾರ
ಬಯಲು ಆಕಾರವಾದಡೆ
ಬಯಲು ಆಕಾರವಾದಡೆ
ಬಯಲು ಆಕಾರವಾದಡೆ
-
ಕಾಣಬಾರದ ಲಿಂಗವು
ಕರಸ್ಥಲಕ್ಕೆ ಬಂದೆಡೆ ಎನಗಿದು ಸೋಜಿಗ
ಎನಗಿದು ಸೋಜಿಗ
ಅಹುದೆನಲ್ಲನ್ನೆನು ಅಲ್ಲೆನಲ್ಲನ್ನೆನು
ಗುಹೇಶ್ವರಲಿಂಗವು ನಿರಾಳ ನಿರಾಕಾರ
ಬಯಲು ಆಕಾರವಾದಡೆ
ಬಯಲು ಆಕಾರವಾದಡೆ
ಬಯಲು ಆಕಾರವಾದಡೆ
Kaana Baarada Lingavu song lyrics from Kannada Movie Allama starring Dhananjay, Meghana Raj, Thaushir, Lyrics penned by Allama Prabhu Sung by Rajesh Krishnan, Music Composed by Bapu Padmanabh, film is Directed by T S Nagabharana and film is released on 2017