Ayya Nimma Lyrics

ಅಯ್ಯ ನಿಮ್ಮ Lyrics

in Allama

in ಅಲ್ಲಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
 
ಅಯ್ಯ ನಿಮ್ಮ ಮಹಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು
ಎನ್ನ ಸರ್ವಾಂಗ ಶುದ್ಧವಾಯಿತ್ತು
ಎನ್ನ ಸರ್ವಾಂಗ ಶುದ್ಧವಾಯಿತ್ತು
ಆಲಿಕಲ್ಲ ಪುತ್ತಳಿಯ ಅಪ್ಪಿಕೊಂಡಂತಾಯಿತು
ಕೂಡಲಸಂಗಮದೇವ
ಕೂಡಲಸಂಗಮದೇವ
ನಿಮ್ಮ ಶರಣ ಪ್ರಭುದೇವರ
ನಿಮ್ಮ ಶರಣ ಪ್ರಭುದೇವರ
ಕೃಪೆಯಿಂದ ಎನಗೊದಗಿದ
ಧನವ ಏನೆಂದು ಹೇಳಲಿ
ಘನವ ಏನೆಂದು ಹೇಳಲಿ

-
 
ಅಯ್ಯ ನಿಮ್ಮ ಮಹಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು
ಎನ್ನ ಸರ್ವಾಂಗ ಶುದ್ಧವಾಯಿತ್ತು
ಎನ್ನ ಸರ್ವಾಂಗ ಶುದ್ಧವಾಯಿತ್ತು
ಆಲಿಕಲ್ಲ ಪುತ್ತಳಿಯ ಅಪ್ಪಿಕೊಂಡಂತಾಯಿತು
ಕೂಡಲಸಂಗಮದೇವ
ಕೂಡಲಸಂಗಮದೇವ
ನಿಮ್ಮ ಶರಣ ಪ್ರಭುದೇವರ
ನಿಮ್ಮ ಶರಣ ಪ್ರಭುದೇವರ
ಕೃಪೆಯಿಂದ ಎನಗೊದಗಿದ
ಧನವ ಏನೆಂದು ಹೇಳಲಿ
ಘನವ ಏನೆಂದು ಹೇಳಲಿ

Ayya Nimma song lyrics from Kannada Movie Allama starring Dhananjay, Meghana Raj, Thaushir, Lyrics penned by Basavanna Vachana Sung by Ganesh Desai, Music Composed by Bapu Padmanabh, film is Directed by T S Nagabharana and film is released on 2017
Song Details Page Title
Video:
ಸಂಗೀತ ವೀಡಿಯೊ:
Lyricist:

Basavanna Vachana

ಗೀತರಚನೆಕಾರ:

ಬಸವಣ್ಣನವರ ವಚನ

Singers:

Ganesh Desai

0
ಗಾಯಕರು:

ಗಣೇಶ್ ದೇಸಾಯಿ

Director:

T S Nagabharana

ನಿರ್ದೇಶಕ:

ಟಿ.ಎಸ್.ನಾಗಭರಣ

Music Director:

Bapu Padmanabh

ಸಂಗೀತ ನಿರ್ದೇಶಕ:

ಬಾಪು ಪದ್ಮನಾಭ

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ