-
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಯೋಗದ ಹೊಲಬ ನೀವೆತ್ತ ಬಲ್ಲಿರೊ
ಯೋಗದ ಹೊಲಬ ನೀವೆತ್ತ ಬಲ್ಲಿರೊ
ಕದಳಿಯ ಬನವ ನಿಮ್ಮಲಿ ನೀವು ತಿಳಿದು ನೋಡಯ್ಯ
ಮದಮತ್ಸರ ಬೇಡ ಹೊದಕುಳಿ ಹೊಲಬೇಡ
ಮದಮತ್ಸರ ಬೇಡ ಹೊದಕುಳಿ ಹೊಲಬೇಡ
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ
ನಿಲ್ಲೊ ನಿಲ್ಲೊ ನಿಲ್ಲೊ
ನಿಲ್ಲೊ ನಿಲ್ಲೊ ನಿಲ್ಲೊ
-
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಯೋಗದ ಹೊಲಬ ನೀವೆತ್ತ ಬಲ್ಲಿರೊ
ಯೋಗದ ಹೊಲಬ ನೀವೆತ್ತ ಬಲ್ಲಿರೊ
ಕದಳಿಯ ಬನವ ನಿಮ್ಮಲಿ ನೀವು ತಿಳಿದು ನೋಡಯ್ಯ
ಮದಮತ್ಸರ ಬೇಡ ಹೊದಕುಳಿ ಹೊಲಬೇಡ
ಮದಮತ್ಸರ ಬೇಡ ಹೊದಕುಳಿ ಹೊಲಬೇಡ
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ
ನಿಲ್ಲೊ ನಿಲ್ಲೊ ನಿಲ್ಲೊ
ನಿಲ್ಲೊ ನಿಲ್ಲೊ ನಿಲ್ಲೊ
Agniya Suduvalli song lyrics from Kannada Movie Allama starring Dhananjay, Meghana Raj, Thaushir, Lyrics penned by Allama Prabhu Sung by Shankar Mahadevan, Music Composed by Bapu Padmanabh, film is Directed by T S Nagabharana and film is released on 2017