Kendada Giriya Melondu Lyrics

ಕೆಂಡದ ಗಿರಿಯ ಮೇಲೊಂದು Lyrics

in Allama

in ಅಲ್ಲಮ

LYRIC

Song Details Page after Lyrice

-
ಕೆಂಡದ ಗಿರಿಯ ಮೇಲೊಂದು 
ಅರಗಿನ ಕಂಬವೆದ್ದಿತು ನೋಡ
ಕೆಂಡದ ಗಿರಿಯ ಮೇಲೊಂದು 
ಅರಗಿನ ಕಂಬವೆದ್ದಿತು ನೋಡ
ಅರಗಿನ ಕಂಬದ ಮೇಲೊಂದು
ಹಂಸೆ ಇದ್ದಿತು ನೋಡ
ಅರಗಿನ ಕಂಬದ ಮೇಲೊಂದು
ಹಂಸೆ ಇದ್ದಿತು ನೋಡ
ಕಂಬಬೆಂದಿತ್ತು ಹಂಸೆ ಹಾರಿತ್ತು
ಕಂಬಬೆಂದಿತ್ತು ಹಂಸೆ ಹಾರಿತ್ತು
ನೋಡ ಗುಹೇಶ್ವರ ನೋಡ ಗುಹೇಶ್ವರ
ನೋಡ ಗುಹೇಶ್ವರ

-
ಕೆಂಡದ ಗಿರಿಯ ಮೇಲೊಂದು 
ಅರಗಿನ ಕಂಬವೆದ್ದಿತು ನೋಡ
ಕೆಂಡದ ಗಿರಿಯ ಮೇಲೊಂದು 
ಅರಗಿನ ಕಂಬವೆದ್ದಿತು ನೋಡ
ಅರಗಿನ ಕಂಬದ ಮೇಲೊಂದು
ಹಂಸೆ ಇದ್ದಿತು ನೋಡ
ಅರಗಿನ ಕಂಬದ ಮೇಲೊಂದು
ಹಂಸೆ ಇದ್ದಿತು ನೋಡ
ಕಂಬಬೆಂದಿತ್ತು ಹಂಸೆ ಹಾರಿತ್ತು
ಕಂಬಬೆಂದಿತ್ತು ಹಂಸೆ ಹಾರಿತ್ತು
ನೋಡ ಗುಹೇಶ್ವರ ನೋಡ ಗುಹೇಶ್ವರ
ನೋಡ ಗುಹೇಶ್ವರ

Kendada Giriya Melondu song lyrics from Kannada Movie Allama starring Dhananjay, Meghana Raj, Thaushir, Lyrics penned by Allama Prabhu Sung by Bapu Padmanabha, Music Composed by Bapu Padmanabh, film is Directed by T S Nagabharana and film is released on 2017
Song Details Page Title
Lyricist:

Allama Prabhu

ಗೀತರಚನೆಕಾರ:

ಅಲ್ಲಮ ಪ್ರಭು

Singers:

Bapu Padmanabha

0
ಗಾಯಕರು:

ಬಾಪು ಪದ್ಮನಾಭ

Director:

T S Nagabharana

ನಿರ್ದೇಶಕ:

ಟಿ.ಎಸ್.ನಾಗಭರಣ

Music Director:

Bapu Padmanabh

ಸಂಗೀತ ನಿರ್ದೇಶಕ:

ಬಾಪು ಪದ್ಮನಾಭ

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ