Nanna Kannu Neenu (Bit) Lyrics

ನನ್ನ ಕಣ್ಣು ನೀನು Lyrics

in Aakasha Gange

in ಆಕಾಶಗಂಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ಕಣ್ಣು ನೀನು ಕಣ್ಣ ಭಾಷೆ ನೀನು ಭಾಷೆ ಕೊಡಲೇನು
ನನ್ನ ಮಾತು ನೀನು ಮಾತ ಮುತ್ತು ನೀನು ಮುತ್ತುಕೊಡಲೇನು
ನೀ ನನ್ನವನಾಗಿರುವಾಗ ಬೇರೆ ಚಿಂತೆಯು ಏಕೆ ಈಗ
ಬಿಡು ಎಂದರು ಬಿಡಲಾರೆ ನಾ
ಕೊನೆವರೆವಿಗು ನಿನ್ನೋಳೆ ನಾ

Nanna Kannu Neenu (Bit) song lyrics from Kannada Movie Aakasha Gange starring Jayanthi, Mithun Thejaswi, Chaya Singh, Lyrics penned by K Kalyan Sung by Chithra, Music Composed by Deva, film is Directed by Dinesh Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ