ಮನಸೇ ಪ್ರೀತಿಯ ಮನಸೇ
ಮನಸ ಮನಸ್ಸಾರೆ ಕ್ಷಮಿಸೆ
ಮನಸೇ ಪ್ರೀತಿಯ ಮನಸೇ
ಮನಸ ಮನಸ್ಸಾರೆ ಕ್ಷಮಿಸೆ
ಕೊರಳಾಗಿ ಇರುತೀನಿ ನಾನೂ
ನೆರಳಾಗಿ ಬರುತೀನಿ ಇನ್ನೂ
ನಗಿಸುತ್ತ ಕೈ ಹಿಡಿದು ನೆಡೆಸುತ್ತ
ಜೊತೆಯಾಗಿ ನಾ ಬಾಳುವೆ ಓ ಓ ಓ. . .
ನನಗಿನ್ನು ಅನುಭವದ ಅರಿವಿಲ್ಲ
ತಿಳಿದಂತೆ ನೋಡಿಕೊಳ್ಳುವೆ .
||ಮನಸೇ ಪ್ರೀತಿಯ ಮನಸೇ
ಮನಸ ಮನಸ್ಸಾರೆ ಕ್ಷಮಿಸೆ||
ನೀನೊಂದು ರೇಶಿಮೆ
ಹುಟ್ಟೊ ಮಗುವು ಹುಣ್ಣಿಮೆ
ತಾಯಾಗುವ ನಿನ್ನೀ ಸಮಯ
ತಂದೆಯಾಗಿ ನಾ ನಿಲ್ಲುವೆ
ನಿನ್ನ ಮುಂದೆ ಒಲವಿದೆ
ಬೆನ್ ಹಿಂದೆ ಛಲವಿದೆ
ಕನಸೆ ಇರದೆ ಕಾರಣವಿರದೆ
ಏನ್ ತಾನೇ ನಡದೋಗಿದೆ
ರೆಪ್ಪೆಯ ಒರೆಸಿ ಮುತ್ತಿಡಲ
ತುಪ್ಪವನು ಕಲಿಸಿ ತುತ್ತಿಡಲ
ತಲೆಯ ನೇವರಿಸಿ ಮಾತಾಡಲ ಆಆಆ
ಪ್ರತಿ ಸಂಜೆ ಹೊಸದೊಂದು ಕನಸಿಡಲ
ಪ್ರತಿ ಹೆಜ್ಜೆಗು ಹೂ ಹಾಸಲ ಓ..ಓ..
ನಡೆವಾಗ ಕಂದಮ್ಮ ನಡುಗಿದರೆ
ಬಳಸುವೆ ತೋಳ್ಗಳಾ . .
ಕಣ್ಣೋಟವಾಗಲೀ ಉಸಿರಾಟವಾಗಲೀ
ಹಸಿವಾಗಲಿ ದಣಿವಾಗಲಿ
ನಿನ್ನ ನೆನಪು ಮಾಸದು
ಅಭಿಮಾನವಾಗಲೀ ಅವಮಾನವಾಗಲೀ
ನೀ ನನ್ನಲಿ ನಾ ನಿನ್ನಲಿ
ಈ ಜೀವ ಸಾಯದು
ಹಸು ಕಂದ ಹುಟ್ಟಿ ಬರುವಾಗ
ಅರಮನೆಯ ಕಟ್ಟಿ ಕೊಡುತೀನಿ
ರಾಜರ ಹೆಸರನ್ನೆ ಇಡುತೀನಿ
ನಿನ್ನ ಮಡಿಲಲಿ ಮಗು ಮಲಗಲು ನೀ ಹಾಡು
ನನ್ನ ಪ್ರೀತಿಯ ಪಲ್ಲವಿ ಓ ಓ..ಓ..
ನನ್ನ ಮಡಿಲಲಿ ನೀ ಮಲುಗಲು ಹಾಡುವೆ
ನಿನ್ನ ಪ್ರೀತಿ ಅನುಪಲ್ಲವಿ….
||ಮನಸೇ ಪ್ರೀತಿಯ ಮನಸೇ
ಮನಸ ಮನಸ್ಸಾರೆ ಕ್ಷಮಿಸೆ
ಕೊರಳಾಗಿ ಇರುತೀನಿ ನಾನೂ
ನೆರಳಾಗಿ ಬರುತೀನಿ ಇನ್ನೂ
ನಗಿಸುತ್ತ ಕೈ ಹಿಡಿದು ನೆಡೆಸುತ್ತ
ಜೊತೆಯಾಗಿ ನಾ ಬಾಳುವೆ ಓ ಓ ಓ. . .
ನನಗಿನ್ನು ಅನುಭವದ ಅರಿವಿಲ್ಲ
ತಿಳಿದಂತೆ ನೋಡಿಕೊಳ್ಳುವೆ…||
ಮನಸೇ ಪ್ರೀತಿಯ ಮನಸೇ
ಮನಸ ಮನಸ್ಸಾರೆ ಕ್ಷಮಿಸೆ
ಮನಸೇ ಪ್ರೀತಿಯ ಮನಸೇ
ಮನಸ ಮನಸ್ಸಾರೆ ಕ್ಷಮಿಸೆ
ಕೊರಳಾಗಿ ಇರುತೀನಿ ನಾನೂ
ನೆರಳಾಗಿ ಬರುತೀನಿ ಇನ್ನೂ
ನಗಿಸುತ್ತ ಕೈ ಹಿಡಿದು ನೆಡೆಸುತ್ತ
ಜೊತೆಯಾಗಿ ನಾ ಬಾಳುವೆ ಓ ಓ ಓ. . .
ನನಗಿನ್ನು ಅನುಭವದ ಅರಿವಿಲ್ಲ
ತಿಳಿದಂತೆ ನೋಡಿಕೊಳ್ಳುವೆ .
||ಮನಸೇ ಪ್ರೀತಿಯ ಮನಸೇ
ಮನಸ ಮನಸ್ಸಾರೆ ಕ್ಷಮಿಸೆ||
ನೀನೊಂದು ರೇಶಿಮೆ
ಹುಟ್ಟೊ ಮಗುವು ಹುಣ್ಣಿಮೆ
ತಾಯಾಗುವ ನಿನ್ನೀ ಸಮಯ
ತಂದೆಯಾಗಿ ನಾ ನಿಲ್ಲುವೆ
ನಿನ್ನ ಮುಂದೆ ಒಲವಿದೆ
ಬೆನ್ ಹಿಂದೆ ಛಲವಿದೆ
ಕನಸೆ ಇರದೆ ಕಾರಣವಿರದೆ
ಏನ್ ತಾನೇ ನಡದೋಗಿದೆ
ರೆಪ್ಪೆಯ ಒರೆಸಿ ಮುತ್ತಿಡಲ
ತುಪ್ಪವನು ಕಲಿಸಿ ತುತ್ತಿಡಲ
ತಲೆಯ ನೇವರಿಸಿ ಮಾತಾಡಲ ಆಆಆ
ಪ್ರತಿ ಸಂಜೆ ಹೊಸದೊಂದು ಕನಸಿಡಲ
ಪ್ರತಿ ಹೆಜ್ಜೆಗು ಹೂ ಹಾಸಲ ಓ..ಓ..
ನಡೆವಾಗ ಕಂದಮ್ಮ ನಡುಗಿದರೆ
ಬಳಸುವೆ ತೋಳ್ಗಳಾ . .
ಕಣ್ಣೋಟವಾಗಲೀ ಉಸಿರಾಟವಾಗಲೀ
ಹಸಿವಾಗಲಿ ದಣಿವಾಗಲಿ
ನಿನ್ನ ನೆನಪು ಮಾಸದು
ಅಭಿಮಾನವಾಗಲೀ ಅವಮಾನವಾಗಲೀ
ನೀ ನನ್ನಲಿ ನಾ ನಿನ್ನಲಿ
ಈ ಜೀವ ಸಾಯದು
ಹಸು ಕಂದ ಹುಟ್ಟಿ ಬರುವಾಗ
ಅರಮನೆಯ ಕಟ್ಟಿ ಕೊಡುತೀನಿ
ರಾಜರ ಹೆಸರನ್ನೆ ಇಡುತೀನಿ
ನಿನ್ನ ಮಡಿಲಲಿ ಮಗು ಮಲಗಲು ನೀ ಹಾಡು
ನನ್ನ ಪ್ರೀತಿಯ ಪಲ್ಲವಿ ಓ ಓ..ಓ..
ನನ್ನ ಮಡಿಲಲಿ ನೀ ಮಲುಗಲು ಹಾಡುವೆ
ನಿನ್ನ ಪ್ರೀತಿ ಅನುಪಲ್ಲವಿ….
||ಮನಸೇ ಪ್ರೀತಿಯ ಮನಸೇ
ಮನಸ ಮನಸ್ಸಾರೆ ಕ್ಷಮಿಸೆ
ಕೊರಳಾಗಿ ಇರುತೀನಿ ನಾನೂ
ನೆರಳಾಗಿ ಬರುತೀನಿ ಇನ್ನೂ
ನಗಿಸುತ್ತ ಕೈ ಹಿಡಿದು ನೆಡೆಸುತ್ತ
ಜೊತೆಯಾಗಿ ನಾ ಬಾಳುವೆ ಓ ಓ ಓ. . .
ನನಗಿನ್ನು ಅನುಭವದ ಅರಿವಿಲ್ಲ
ತಿಳಿದಂತೆ ನೋಡಿಕೊಳ್ಳುವೆ…||
Manase Preethiya Manase song lyrics from Kannada Movie Aakasha Gange starring Jayanthi, Mithun Thejaswi, Chaya Singh, Lyrics penned by K Kalyan Sung by S P Balasubrahmanyam, Music Composed by Deva, film is Directed by Dinesh Babu and film is released on 2008