Belaguthide Lyrics

ಬೆಳಗುತ್ತಿವೆ Lyrics

in Aakasha Gange

in ಆಕಾಶಗಂಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೆಳಗುತ್ತಿವೆ ಬೆಳಗುತ್ತಿವೆ ಜಗವೆಲ್ಲ ಮೊಳಗುತ್ತಿವೆ
ಹಚ್ಚಹಸಿರೆಲ್ಲವೂ ಸ್ವಚ್ಚ ಹಿಮವೆಲ್ಲವೂ
ಸುಪ್ರಭಾತನ ಬರೆಯುತಿವೆ ಮೆರೆಯುತಿವೆ
ಕರೆಯುತಿವೆ ಕರೆಯುತಿವೆ ಬೆಳ್ಳಿ ಬೆಳಗು ತೆರೆಯುತಿವೆ
ಗೂಡ ಹಕ್ಕಿಗಳು ಮೊಗ್ಗು ಹೂಗಳು
ಸೂರ್ಯ ಗಾಯತ್ರಿ ಪಾಡುತ್ತಿದೆ ಹಾಡುತ್ತಿದೆ
 
ಇಬ್ಬನಿ ಹನಿಗಳು ಮೆಲ್ಲಗೆ ನಡೆದು
ಸೂರ್ಯನಿಗೊಂದು ಕನ್ನಡಿ ಹಿಡಿದು
ಹಂಚಿರೆ ಕಿರಣಗಳ
ಮೊಗ್ಗಿನ ಸಾಲಿಗೆ ಜೇನಿನ ತಂಬಿಗೆ
ಕದ್ದೊಯ್ಯುತಿರೊ ದುಂಬಿ ರಾಯರೆ
ಹಾಡಿರಿ ಕವನಗಳ
ಚಿಗುರು ಎಲೆಲೆಯು ನದಿಯ ಅಲೆಅಲೆಯೆ
ಮೈತೊಳೆದಿವೆ ಹೂ ಮುಡಿದಿವೆ ಹೊಸ ಹೆಜ್ಜೇನ ತುಳಿಯುತ್ತಿವೆ
ನಲಿಯುತಿವೆ
ಬೆಳಗುತ್ತಿವೆ ಬೆಳಗುತ್ತಿವೆ

-
ಬೆಳಗುತ್ತಿವೆ ಬೆಳಗುತ್ತಿವೆ ಜಗವೆಲ್ಲ ಮೊಳಗುತ್ತಿವೆ
ಹಚ್ಚಹಸಿರೆಲ್ಲವೂ ಸ್ವಚ್ಚ ಹಿಮವೆಲ್ಲವೂ
ಸುಪ್ರಭಾತನ ಬರೆಯುತಿವೆ ಮೆರೆಯುತಿವೆ
ಕರೆಯುತಿವೆ ಕರೆಯುತಿವೆ ಬೆಳ್ಳಿ ಬೆಳಗು ತೆರೆಯುತಿವೆ
ಗೂಡ ಹಕ್ಕಿಗಳು ಮೊಗ್ಗು ಹೂಗಳು
ಸೂರ್ಯ ಗಾಯತ್ರಿ ಪಾಡುತ್ತಿದೆ ಹಾಡುತ್ತಿದೆ
 
ಇಬ್ಬನಿ ಹನಿಗಳು ಮೆಲ್ಲಗೆ ನಡೆದು
ಸೂರ್ಯನಿಗೊಂದು ಕನ್ನಡಿ ಹಿಡಿದು
ಹಂಚಿರೆ ಕಿರಣಗಳ
ಮೊಗ್ಗಿನ ಸಾಲಿಗೆ ಜೇನಿನ ತಂಬಿಗೆ
ಕದ್ದೊಯ್ಯುತಿರೊ ದುಂಬಿ ರಾಯರೆ
ಹಾಡಿರಿ ಕವನಗಳ
ಚಿಗುರು ಎಲೆಲೆಯು ನದಿಯ ಅಲೆಅಲೆಯೆ
ಮೈತೊಳೆದಿವೆ ಹೂ ಮುಡಿದಿವೆ ಹೊಸ ಹೆಜ್ಜೇನ ತುಳಿಯುತ್ತಿವೆ
ನಲಿಯುತಿವೆ
ಬೆಳಗುತ್ತಿವೆ ಬೆಳಗುತ್ತಿವೆ

Belaguthide song lyrics from Kannada Movie Aakasha Gange starring Jayanthi, Mithun Thejaswi, Chaya Singh, Lyrics penned by K Kalyan Sung by Chithra, Music Composed by Deva, film is Directed by Dinesh Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ