-
ಕು ಕು ಕೋಗಿಲೆ ಹೇಳೆ ಈಗಲೆ
ಯಾರ ಕಿವಿಗಾಗಿ ನೀ ಹಾಡುವೆ
ಕು ಕು ಕೋಗಿಲೆ ಹೇಳೆ ಈಗಲೆ
ಯಾವ ಮನಸನ್ನ ನೀ ದೋಚುವೆ
ಹಾಡುವ ಮನಸ್ಸಿದೆ ಕಲೆಸು ಬಾ ನನಗೆ ನೀ
ಬಳುವಳಿ ನೀಡುವೆ ಸಾವಿರ ಇಬ್ಬನಿ
ನಾ ಹಾಡೊದೆ ನನ್ನೋನಿಗೆ
ಕು ಕು ಕೋಗಿಲೆ ಹೇಳೆ ಈಗಲೆ
ಯಾರ ಕಿವಿಗಾಗಿ ನೀ ಹಾಡುವೆ
ಕು ಕು ಕೋಗಿಲೆ ಹೇಳೆ ಈಗಲೆ
ಅತ್ತ ಇತ್ತ ತೂಗಿ ಆಡೊ ಗಿಡ ಮರ ಬಳ್ಳಿ
ಗಾಳಿಯ ಸ್ವರಗಳು ಕೇಳಿಸಿ ಕೇಳಿ
ಥೈಯ್ಯಥಕ್ಕ ಕುಣಿಯೊ ನಾಟ್ಯದ ನವಿಲೆ
ಎಲ್ಲಿಯ ತಕಧಿಮಿ ಕಲಿತೆ ನೀನು
ಗಾಳಿಯ ಸಿರಿಯಲ್ಲಿ ಮೌನ ಸಂಗೀತ
ನವಿಲ ಗರಿಯಲಿ ಬಣ್ಣ ಸಂಗೀತ
ಕಲಿಸಿ ಹಾಡಿಸಿ ನನ್ನೋನಿಗಾಗಿ
ಕು ಕು ಕೂ ಕೂ ಕೂ
ಮಿರ ಮಿರ ಸುರಿಬರೊ ಸೂರ್ಯನ ಕಿರಣ
ಮಣ್ಣಿನ ಕಣ್ಣಿಗೆ ಕಾಡಿಗೆಯಂತೆ
ತುಂತುಂತುಂತುಂ ಚೆಲ್ಲಿಬರೊ ಹೂಮಳೆ ನೀರು
ನದಿಗಳ ನೆನಪಿನ ಕಾಣಿಕೆಯಂತೆ
ಸೂರ್ಯ ಕಿರಣ ನಾ ಹಾಡೊ ಸಂಗೀತ
ಸುರಿಯುವ ಮಳೆಯಲ್ಲಿ ಸ್ಪರ್ಶ ಸಂಗೀತ
ಕಲಿಸಿ ಹಾಡಿಸಿ ನನ್ನೋನಿಗಾಗಿ
|| ಕು ಕು ಕೋಗಿಲೆ ಹೇಳೆ ಈಗಲೆ
ಯಾರ ಕಿವಿಗಾಗಿ ನೀ ಹಾಡುವೆ
ಕು ಕು ಕೋಗಿಲೆ ಹೇಳೆ ಈಗಲೆ
ಯಾವ ಮನಸನ್ನ ನೀ ದೋಚುವೆ
ಹಾಡುವ ಮನಸ್ಸಿದೆ ಕಲೆಸು ಬಾ ನನಗೆ ನೀ
ಬಳುವಳಿ ನೀಡುವೆ ಸಾವಿರ ಇಬ್ಬನಿ
ನಾ ಹಾಡೊದೆ ನನ್ನೋನಿಗೆ||
||ಕು ಕು ಕೋಗಿಲೆ ಹೇಳೆ ಈಗಲೆ
ಯಾರ ಕಿವಿಗಾಗಿ ನೀ ಹಾಡುವೆ
ಕು ಕು ಕೋಗಿಲೆ ಹೇಳೆ ಈಗಲೆ ||
-
ಕು ಕು ಕೋಗಿಲೆ ಹೇಳೆ ಈಗಲೆ
ಯಾರ ಕಿವಿಗಾಗಿ ನೀ ಹಾಡುವೆ
ಕು ಕು ಕೋಗಿಲೆ ಹೇಳೆ ಈಗಲೆ
ಯಾವ ಮನಸನ್ನ ನೀ ದೋಚುವೆ
ಹಾಡುವ ಮನಸ್ಸಿದೆ ಕಲೆಸು ಬಾ ನನಗೆ ನೀ
ಬಳುವಳಿ ನೀಡುವೆ ಸಾವಿರ ಇಬ್ಬನಿ
ನಾ ಹಾಡೊದೆ ನನ್ನೋನಿಗೆ
ಕು ಕು ಕೋಗಿಲೆ ಹೇಳೆ ಈಗಲೆ
ಯಾರ ಕಿವಿಗಾಗಿ ನೀ ಹಾಡುವೆ
ಕು ಕು ಕೋಗಿಲೆ ಹೇಳೆ ಈಗಲೆ
ಅತ್ತ ಇತ್ತ ತೂಗಿ ಆಡೊ ಗಿಡ ಮರ ಬಳ್ಳಿ
ಗಾಳಿಯ ಸ್ವರಗಳು ಕೇಳಿಸಿ ಕೇಳಿ
ಥೈಯ್ಯಥಕ್ಕ ಕುಣಿಯೊ ನಾಟ್ಯದ ನವಿಲೆ
ಎಲ್ಲಿಯ ತಕಧಿಮಿ ಕಲಿತೆ ನೀನು
ಗಾಳಿಯ ಸಿರಿಯಲ್ಲಿ ಮೌನ ಸಂಗೀತ
ನವಿಲ ಗರಿಯಲಿ ಬಣ್ಣ ಸಂಗೀತ
ಕಲಿಸಿ ಹಾಡಿಸಿ ನನ್ನೋನಿಗಾಗಿ
ಕು ಕು ಕೂ ಕೂ ಕೂ
ಮಿರ ಮಿರ ಸುರಿಬರೊ ಸೂರ್ಯನ ಕಿರಣ
ಮಣ್ಣಿನ ಕಣ್ಣಿಗೆ ಕಾಡಿಗೆಯಂತೆ
ತುಂತುಂತುಂತುಂ ಚೆಲ್ಲಿಬರೊ ಹೂಮಳೆ ನೀರು
ನದಿಗಳ ನೆನಪಿನ ಕಾಣಿಕೆಯಂತೆ
ಸೂರ್ಯ ಕಿರಣ ನಾ ಹಾಡೊ ಸಂಗೀತ
ಸುರಿಯುವ ಮಳೆಯಲ್ಲಿ ಸ್ಪರ್ಶ ಸಂಗೀತ
ಕಲಿಸಿ ಹಾಡಿಸಿ ನನ್ನೋನಿಗಾಗಿ
|| ಕು ಕು ಕೋಗಿಲೆ ಹೇಳೆ ಈಗಲೆ
ಯಾರ ಕಿವಿಗಾಗಿ ನೀ ಹಾಡುವೆ
ಕು ಕು ಕೋಗಿಲೆ ಹೇಳೆ ಈಗಲೆ
ಯಾವ ಮನಸನ್ನ ನೀ ದೋಚುವೆ
ಹಾಡುವ ಮನಸ್ಸಿದೆ ಕಲೆಸು ಬಾ ನನಗೆ ನೀ
ಬಳುವಳಿ ನೀಡುವೆ ಸಾವಿರ ಇಬ್ಬನಿ
ನಾ ಹಾಡೊದೆ ನನ್ನೋನಿಗೆ||
||ಕು ಕು ಕೋಗಿಲೆ ಹೇಳೆ ಈಗಲೆ
ಯಾರ ಕಿವಿಗಾಗಿ ನೀ ಹಾಡುವೆ
ಕು ಕು ಕೋಗಿಲೆ ಹೇಳೆ ಈಗಲೆ ||
Kuhoo Kogile song lyrics from Kannada Movie Aakasha Gange starring Jayanthi, Mithun Thejaswi, Chaya Singh, Lyrics penned by K Kalyan Sung by Chithra, Music Composed by Deva, film is Directed by Dinesh Babu and film is released on 2008