Nanagaagi Ninagaagi Lyrics

ನನಗಾಗಿ ನಿನಗಾಗಿ Lyrics

in Aakasha Gange

in ಆಕಾಶಗಂಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನಗಾಗಿ ನಿನಗಾಗಿ ಕೇಳಮ್ಮ ಹೃದಯ
ಹೇಳುವೆ ಒಂದು ಕಥೆಯ
ಈ ಮೌನ ಮಾತಾಗಿ ಹಾಡಾಗೊ ಸಮಯ
ಒಳಗಿವೆ ನೂರು ವಿಷಯ
ಅಲ್ಲೊಬ್ಬ ರಾಜ ಇಲ್ಲೊಬ್ಬ ರಾಣಿ
ನಡೆಸೋರು ಯಾರು ಮನಸಿನ ದೋಣಿ
ತುಂಬಿದ ಮನೆಯ ನಂಬಿದ ನಗೆಯ
ನನಗಾಗಿ ನಿನಗಾಗಿ ಕೇಳಮ್ಮ ಹೃದಯ
ಹೇಳುವೆ ಒಂದು ಕಥೆಯ
 
ಈ ಒಂಟಿ ಹೆಣ್ಣಿಗೆ ಸಂಗಾತಿ ಸಿಕ್ಕಿದ ಪ್ರತಿಕ್ಷಣ ಪ್ರೀತಿ ಹಂಚಿದ
ಎಲ್ಲರು ನಮ್ಮೋರು ಅಂತಂದ ಹೆಣ್ಣಿಗೆ ದೈವ ತನ್ನ ಆಟ ತೋರಿದ
ಗುಣವೇ ಗುರುತು ಅವನಿಗೆ ಋಣವೇ ಗುರುತು ಅವಳಿಗೆ
 
ಕಾಲಕ್ಕೆ ತಿಳಿಯದೆ ತಾಯಾಗಿ ಹೋದಳು
ಮಾತಿಗೆ ಮೌನವಾದಳು
ಮನಸಿಗೆ ತಿಳಿಯದೆ ಹುಟ್ಟುವ ಕೂಸಿಗೆ
ಮಡಿಲನ್ನೆ ಧಾರೆಯೆಳೆದಳು
ಲೋಕದ ಕಣ್ಣಿನ ಕಹಿಮಾತು ಅವಳ ಪಾಲಿಗೆ ವರವಾಯ್ತು
 
ನನಗಾಗಿ ನ್ನೋರೆ ಆದೋರು ನೀವು ವಂದಿಸುವೆ ನಿಮಗೆ
ವಾತ್ಸಲ್ಯವನ್ನೆ ಕಂಡಿಲ್ಲದೋಳ ಮನೆಮಗಳಾಗಿ ಕಂಡೋರು ನೀವು
ವಂದನೆ ವಂದನೆ ಮರೆಯೇನು ಈ ಮನೆ

-
ನನಗಾಗಿ ನಿನಗಾಗಿ ಕೇಳಮ್ಮ ಹೃದಯ
ಹೇಳುವೆ ಒಂದು ಕಥೆಯ
ಈ ಮೌನ ಮಾತಾಗಿ ಹಾಡಾಗೊ ಸಮಯ
ಒಳಗಿವೆ ನೂರು ವಿಷಯ
ಅಲ್ಲೊಬ್ಬ ರಾಜ ಇಲ್ಲೊಬ್ಬ ರಾಣಿ
ನಡೆಸೋರು ಯಾರು ಮನಸಿನ ದೋಣಿ
ತುಂಬಿದ ಮನೆಯ ನಂಬಿದ ನಗೆಯ
ನನಗಾಗಿ ನಿನಗಾಗಿ ಕೇಳಮ್ಮ ಹೃದಯ
ಹೇಳುವೆ ಒಂದು ಕಥೆಯ
 
ಈ ಒಂಟಿ ಹೆಣ್ಣಿಗೆ ಸಂಗಾತಿ ಸಿಕ್ಕಿದ ಪ್ರತಿಕ್ಷಣ ಪ್ರೀತಿ ಹಂಚಿದ
ಎಲ್ಲರು ನಮ್ಮೋರು ಅಂತಂದ ಹೆಣ್ಣಿಗೆ ದೈವ ತನ್ನ ಆಟ ತೋರಿದ
ಗುಣವೇ ಗುರುತು ಅವನಿಗೆ ಋಣವೇ ಗುರುತು ಅವಳಿಗೆ
 
ಕಾಲಕ್ಕೆ ತಿಳಿಯದೆ ತಾಯಾಗಿ ಹೋದಳು
ಮಾತಿಗೆ ಮೌನವಾದಳು
ಮನಸಿಗೆ ತಿಳಿಯದೆ ಹುಟ್ಟುವ ಕೂಸಿಗೆ
ಮಡಿಲನ್ನೆ ಧಾರೆಯೆಳೆದಳು
ಲೋಕದ ಕಣ್ಣಿನ ಕಹಿಮಾತು ಅವಳ ಪಾಲಿಗೆ ವರವಾಯ್ತು
 
ನನಗಾಗಿ ನ್ನೋರೆ ಆದೋರು ನೀವು ವಂದಿಸುವೆ ನಿಮಗೆ
ವಾತ್ಸಲ್ಯವನ್ನೆ ಕಂಡಿಲ್ಲದೋಳ ಮನೆಮಗಳಾಗಿ ಕಂಡೋರು ನೀವು
ವಂದನೆ ವಂದನೆ ಮರೆಯೇನು ಈ ಮನೆ

Nanagaagi Ninagaagi song lyrics from Kannada Movie Aakasha Gange starring Jayanthi, Mithun Thejaswi, Chaya Singh, Lyrics penned by K Kalyan Sung by Chithra, Music Composed by Deva, film is Directed by Dinesh Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ