Laali Laali (Bit) Lyrics

ಲಾಲಿ ಲಾಲಿ Lyrics

in Aakasha Gange

in ಆಕಾಶಗಂಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಾಲಿ ಲಾಲಿ ದೂರಿ ಲಾಲಿ ಮಲಗಮ್ಮ ಕಂದ
ಅರೆ ನಿದ್ದೆಯಲ್ಲಿ ಕಂದ ನಗೋದೆ ಚೆಂದ
ಲಾಲಿ ಲಾಲಿ ದೂರಿ ಲಾಲಿ ಮಲಗಮ್ಮ ಕಂದ
ಅರೆ ನಿದ್ದೆಯಲ್ಲಿ ಕಂದ ನಗೋದೆ ಚೆಂದ
ಬೆಳದಿಂಗಳ ಜೋಲಿಲಿ ಆ ಚಂದಿರ ಮಲಗಿರುವ
ಆ ಚಂದ್ರನ ತೆಕ್ಕೆಲಿ ಹಸುಗೂಸು ಮಲಗಿರುವ
ಚೆಂದ ನೋಡು ಈ ಅಮ್ಮಂಗೆ ಚೆಂದಕ್ಕೂ ಚೆಂದ
ಲಾಲಿ ಲಾಲಿ ದೂರಿ ಲಾಲಿ ಮಲಗಮ್ಮ ಕಂದ
ಅರೆ ನಿದ್ದೆಯಲ್ಲಿ ಕಂದ ನಗೋದೆ ಚೆಂದ
 

-
ಲಾಲಿ ಲಾಲಿ ದೂರಿ ಲಾಲಿ ಮಲಗಮ್ಮ ಕಂದ
ಅರೆ ನಿದ್ದೆಯಲ್ಲಿ ಕಂದ ನಗೋದೆ ಚೆಂದ
ಲಾಲಿ ಲಾಲಿ ದೂರಿ ಲಾಲಿ ಮಲಗಮ್ಮ ಕಂದ
ಅರೆ ನಿದ್ದೆಯಲ್ಲಿ ಕಂದ ನಗೋದೆ ಚೆಂದ
ಬೆಳದಿಂಗಳ ಜೋಲಿಲಿ ಆ ಚಂದಿರ ಮಲಗಿರುವ
ಆ ಚಂದ್ರನ ತೆಕ್ಕೆಲಿ ಹಸುಗೂಸು ಮಲಗಿರುವ
ಚೆಂದ ನೋಡು ಈ ಅಮ್ಮಂಗೆ ಚೆಂದಕ್ಕೂ ಚೆಂದ
ಲಾಲಿ ಲಾಲಿ ದೂರಿ ಲಾಲಿ ಮಲಗಮ್ಮ ಕಂದ
ಅರೆ ನಿದ್ದೆಯಲ್ಲಿ ಕಂದ ನಗೋದೆ ಚೆಂದ
 

Laali Laali (Bit) song lyrics from Kannada Movie Aakasha Gange starring Jayanthi, Mithun Thejaswi, Chaya Singh, Lyrics penned by K Kalyan Sung by Chithra, Music Composed by Deva, film is Directed by Dinesh Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ