-
ಮಳ್ಳಿ ಮಳ್ಳಿ ಕೋಮಲವಲ್ಲಿ ಬಂದಳು ಕನಸಿನಲ್ಲಿ
ಬಂದಾಗಿಂದ ಒಂದೆ ಸಮ ಗೊಂದಲ ಮನಸಿನಲ್ಲಿ
ಎದೆಯ ತುಂಬ ನಿನದೆ ಬಿಂಬ
ಪ್ರೀತಿಯ ಕೋಟೆ ಹತ್ತೋಣ ಇನ್ನು ಯಾಕೆ ಈ ಜಂಭ
ಮಳ್ಳಿ ಮಳ್ಳಿ ಕೋಮಲವಲ್ಲಿ ಬಂದಳು ಕನಸಿನಲ್ಲಿ
ಕಾಮನಬಿಲ್ಲು ಒಳಗೆ ಏಳು ಬಣ್ಣ
ಆ ಪ್ರೀತಿ ಬಣ್ಣ ನಿನ್ನದೆ ಚಿನ್ನ
ನಕ್ಕ ಕ್ಷಣ ನಕ್ಷತ್ರ ನೀರಾಯಿತು
ನೀ ನನ್ನ ಕೊಲ್ಲೊ ಆರನೆ ಪ್ರಾಣ
ಎದೆಯಿಂದ ಎದೆಗೊಂದು ವಿಮಾನ ಹಾರಿ
ಹೃದಯಕ್ಕೆ ಈ ಡಿಕ್ಕಿ ಹೊಡೆದಾಯ್ತು
ಹೃದಯಕ್ಕೆ ಹೃದಯನ ಒಪ್ಪಂದ ಮಾಡಿ
ದೇಹನ ಉಯಿಲಾಗಿ ಬರೆದಾಯ್ತು
ಅಂಗ ಅಂಗಕೆಲ್ಲ ಮನ್ಮಥನ ಮನೆ ಬಾಗಿಲ
ಚಿಲಕನ ಮುರಿಯುವ ಮನಸಾಯ್ತು
||ಮಳ್ಳಿ ಮಳ್ಳಿ ಕೋಮಲವಲ್ಲಿ ಬಂದಳು ಕನಸಿನಲ್ಲಿ
ಬಂದಾಗಿಂದ ಒಂದೆ ಸಮ ಗೊಂದಲ ಮನಸಿನಲ್ಲಿ||
ರಸಿಕತನ ಅನ್ನೋದು ಕಲಿತ ಕ್ಷಣ ವಯಸಾಕೊ ಮಾತೆ ಕೇಳುತಿಲ್ಲ
ವಯಸೆ ಒಂದು ಆಸೆಗಳ ಶಾಲೆಯಂತೆ ಗುರು ಯಾರು ಯಾರು ಹೇಳುತಿಲ್ಲ
ಅಂದನ ಬಚ್ಚಿಟ್ಟು ನೋಡುವುದೆಂದರೆ ಕಾಮಕ್ಕೆ ಸ್ವಾಗತ ಹೇಳಿದಂತೆ
ಪ್ರೀತಿನ ಬಿಚ್ಚಿಟ್ಟು ಹಾಡುವುದೆಂದರೆ ಸ್ವರ್ಗಕ್ಕೆ ಪತ್ರ ಬರೆದಂತೆ
ಓ ಆಕಾಶದ ಆಚೆ ನಮ್ಮಿಬರ ನಡು ಬೆರೆತ ಕಥೆಯ ನಾಚುತ್ತ ಹೇಳೋಣ ಬಾ
||ಮಳ್ಳಿ ಮಳ್ಳಿ ಕೋಮಲವಲ್ಲಿ ನಿನ್ನದೆ ಕನಸಿನಲ್ಲಿ
ಬಂದಾಗಿಂದ ಒಂದೆ ಸಮ ಚಂಚಲ ಮನಸಿನಲ್ಲಿ
ಓ ಎದೆಯ ತುಂಬ ನಿನದೆ ಬಿಂಬ
ಪ್ರೀತಿಯ ಕೋಟೆ ಹತ್ತೋಣ ಇನ್ನು ಯಾಕೆ ಈ ಜಂಭ||
-
ಮಳ್ಳಿ ಮಳ್ಳಿ ಕೋಮಲವಲ್ಲಿ ಬಂದಳು ಕನಸಿನಲ್ಲಿ
ಬಂದಾಗಿಂದ ಒಂದೆ ಸಮ ಗೊಂದಲ ಮನಸಿನಲ್ಲಿ
ಎದೆಯ ತುಂಬ ನಿನದೆ ಬಿಂಬ
ಪ್ರೀತಿಯ ಕೋಟೆ ಹತ್ತೋಣ ಇನ್ನು ಯಾಕೆ ಈ ಜಂಭ
ಮಳ್ಳಿ ಮಳ್ಳಿ ಕೋಮಲವಲ್ಲಿ ಬಂದಳು ಕನಸಿನಲ್ಲಿ
ಕಾಮನಬಿಲ್ಲು ಒಳಗೆ ಏಳು ಬಣ್ಣ
ಆ ಪ್ರೀತಿ ಬಣ್ಣ ನಿನ್ನದೆ ಚಿನ್ನ
ನಕ್ಕ ಕ್ಷಣ ನಕ್ಷತ್ರ ನೀರಾಯಿತು
ನೀ ನನ್ನ ಕೊಲ್ಲೊ ಆರನೆ ಪ್ರಾಣ
ಎದೆಯಿಂದ ಎದೆಗೊಂದು ವಿಮಾನ ಹಾರಿ
ಹೃದಯಕ್ಕೆ ಈ ಡಿಕ್ಕಿ ಹೊಡೆದಾಯ್ತು
ಹೃದಯಕ್ಕೆ ಹೃದಯನ ಒಪ್ಪಂದ ಮಾಡಿ
ದೇಹನ ಉಯಿಲಾಗಿ ಬರೆದಾಯ್ತು
ಅಂಗ ಅಂಗಕೆಲ್ಲ ಮನ್ಮಥನ ಮನೆ ಬಾಗಿಲ
ಚಿಲಕನ ಮುರಿಯುವ ಮನಸಾಯ್ತು
||ಮಳ್ಳಿ ಮಳ್ಳಿ ಕೋಮಲವಲ್ಲಿ ಬಂದಳು ಕನಸಿನಲ್ಲಿ
ಬಂದಾಗಿಂದ ಒಂದೆ ಸಮ ಗೊಂದಲ ಮನಸಿನಲ್ಲಿ||
ರಸಿಕತನ ಅನ್ನೋದು ಕಲಿತ ಕ್ಷಣ ವಯಸಾಕೊ ಮಾತೆ ಕೇಳುತಿಲ್ಲ
ವಯಸೆ ಒಂದು ಆಸೆಗಳ ಶಾಲೆಯಂತೆ ಗುರು ಯಾರು ಯಾರು ಹೇಳುತಿಲ್ಲ
ಅಂದನ ಬಚ್ಚಿಟ್ಟು ನೋಡುವುದೆಂದರೆ ಕಾಮಕ್ಕೆ ಸ್ವಾಗತ ಹೇಳಿದಂತೆ
ಪ್ರೀತಿನ ಬಿಚ್ಚಿಟ್ಟು ಹಾಡುವುದೆಂದರೆ ಸ್ವರ್ಗಕ್ಕೆ ಪತ್ರ ಬರೆದಂತೆ
ಓ ಆಕಾಶದ ಆಚೆ ನಮ್ಮಿಬರ ನಡು ಬೆರೆತ ಕಥೆಯ ನಾಚುತ್ತ ಹೇಳೋಣ ಬಾ
||ಮಳ್ಳಿ ಮಳ್ಳಿ ಕೋಮಲವಲ್ಲಿ ನಿನ್ನದೆ ಕನಸಿನಲ್ಲಿ
ಬಂದಾಗಿಂದ ಒಂದೆ ಸಮ ಚಂಚಲ ಮನಸಿನಲ್ಲಿ
ಓ ಎದೆಯ ತುಂಬ ನಿನದೆ ಬಿಂಬ
ಪ್ರೀತಿಯ ಕೋಟೆ ಹತ್ತೋಣ ಇನ್ನು ಯಾಕೆ ಈ ಜಂಭ||
Malli Malli song lyrics from Kannada Movie Aakasha Gange starring Jayanthi, Mithun Thejaswi, Chaya Singh, Lyrics penned by K Kalyan Sung by S P Balasubrahmanyam, Chithra, Music Composed by Deva, film is Directed by Dinesh Babu and film is released on 2008