Gange Gange Lyrics

ಗಂಗೆ ಗಂಗೆ Lyrics

in Aakasha Gange

in ಆಕಾಶಗಂಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಗೆ ಗಂಗೆ ಮೋಹ ಗಂಗೆ ಗಂಗೆ
ಪ್ರೇಮಲೋಕನ ತಣಿಸುತ್ತಿದೆ
ಕದ್ದು ಕದ್ದು ನೋಡೊ ವಾತ್ಸಾಯನನ ಗುಟ್ಟು
ರಟ್ಟಾಗಿ ಹೋಗುತ್ತಿದೆ
ಯೌವ್ವನವೆಂಬ ತೇರನ್ನೇರಿ ರಸಿಕರಸಿಕೆಯೆದೆ ಕುಪ್ಪಳಿಸುತ್ತಲ್ಲಿದೆ
ಮೈಮನ ಮೈಮರೆತಿದೆ
ಅರೆ
ಗಂಗೆ ಗಂಗೆ ಮೋಹ ಗಂಗೆ ಗಂಗೆ
ಪ್ರೇಮಲೋಕನ ತಣಿಸುತ್ತಿದೆ
 
ಅಂಗ ಎಂಬುದೊಂದು ಬೃಂಗ
ಅಂತರಂಗವೊಂದು ಸಾರಂಗ
ಹೃದಯ ಮಾತ್ರ ಪತಂಗ
ಕುಣಿಯೊ ನರನರದ ತಂತಿ
ಆಹ ರತಿಯ ಸ್ವರ ನುಡಿಸೊ ರೀತಿ ಕೇಳಿ ದೇಹವೆ ಪಲ್ಲಂಗ
ಬೆವರಹನಿಯೆ ಪನ್ನೀರ ಮಳೆಯು ಏನಿದು ರೋಮಾಂಚನ
ವಯಸ್ಸು ತನ್ನ ತಪಸ್ಸ ಮುರಿದು  ಶೃಂಗಾರ ರಸವ ಸ್ನಾನ ಮಾಡಿ
ಜೋಡಿ ಕುಂಭಮೇಳ ಹೊತ್ತು ಹೊರಡುತ್ತಿದೆ ಏನಿದು ಹೊಸಕವನ
 
||ಅರೆ ಗಂಗೆ ಗಂಗೆ ಮೋಹ ಗಂಗೆ ಗಂಗೆ
ಪ್ರೇಮಲೋಕನ ತಣಿಸುತ್ತಿದೆ||
 
ಕನಸೆ ತುಂಬಿದ ಕನಸುಗಳು ಮುಗಿಲ ತುಂಬಿ ಚೆಲ್ಲುತಿವೆ
ರತಿಯ ಹೂವ ಮಳೆಯ
ಮಳೆಗೆ ನೆನೆದ ಈ ಧರಣಿ ಧರಣಿ ಕುಣಿದ ಈ ಸಮಯ
ಜಗಕ್ಕೆ ಕಂಡಿತು ಹೃದಯ
ತಳಕು ಭಾವಕ್ಕೂ ರಾಗಕ್ಕು ನಡುವೆ ಪ್ರೀತಿಯೆ ಸುಂದರ ಶೃತಿ
ಕಾಮವು ಇಲ್ಲಿಲ್ಲ ಕಲ್ಮಶ ಇಲ್ಲಿಲ್ಲ
ಪ್ರಕೃತಿಯ ಸಹಜ ನಿಯಮ ಪ್ರಣಯ ಪಲ್ಲವಿಗೆ
ಎಳೆಯ ಹೃದಯಗಳ ಬರೆದಿಟ್ಟ ಋಜುವಮ್ಮ
 
||ಅರೆ ಗಂಗೆ ಗಂಗೆ ಮೋಹ ಗಂಗೆ ಗಂಗೆ
ಪ್ರೇಮಲೋಕನ ತಣಿಸುತ್ತಿದೆ
ಕದ್ದು ಕದ್ದು ನೋಡೊ ವಾತ್ಸಾಯನನ ಗುಟ್ಟು
ರಟ್ಟಾಗಿ ಹೋಗುತ್ತಿದೆ
ಯೌವ್ವನವೆಂಬ ತೇರನ್ನೇರಿ ರಸಿಕರಸಿಕೆಯೆದೆ ಕುಪ್ಪಳಿಸುತ್ತಲ್ಲಿದೆ
ಮೈಮನ ಮೈಮರೆತಿದೆ||

Gange Gange song lyrics from Kannada Movie Aakasha Gange starring Jayanthi, Mithun Thejaswi, Chaya Singh, Lyrics penned by K Kalyan Sung by S P Balasubrahmanyam, Music Composed by Deva, film is Directed by Dinesh Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ