ವಂದೇ ಮಾತರಂ..ವಂದೇ ಮಾತರಂ..
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಮಾತೇ ನಿನ್ನ ಮಡಿಲೇ ನಮಗೆ ದೇಗುಲ
ವಂದೇ ಮಾತರಂ ಎಂಬುದೇ ದಿನವು ಜೋಗುಳ
ನಿನ್ನಾ ಹೆಸರಾ ಉಸಿರಲಿ ಬೆರೆಸಿ ಕೂಗುವೇ
ಮಣ್ಣಾ ಮುಟ್ಟಿ ತಿಲಕವನಿಟ್ಟು ..ಬೀಗುವೆ
ಭಾರತ ನಮ್ಮ ಭಾರತ ವೀರ ಶೌರ್ಯಕೆ ಭಾರತ
ಭಾರತ ನಮ್ಮ ಭಾರತ ತ್ಯಾಗಕೆ ತವರಿದು ಭಾರತ
ಭಾರತೀಯ ನಾನೆನ್ನಲೂ
ಪೂರ್ವ ಜನ್ಮದ ಪುಣ್ಯದ ಫಲ ಬೇಕು
ಮರುಜನ್ಮ ನಾನಿಲ್ಲಿ ಜನಿಸಲು
ಈ ಜನ್ಮದ ಋಣವ ತೀರಿಸಲೇಬೇಕು
(ಭಾರತ ನಮ್ಮ ಭಾರತ ತ್ಯಾಗಕೆ ತವರಿದು ಭಾರತ)
ಹ್ಂ ಹ್ಂ ಹ್ಂ ಹ್ಂ ಹ್ಂ
ವಂದೇ ಮಾತರಂ..ವಂದೇ ಮಾತರಂ..
ಆ…ಆ ಆ ಆ….ಆ ಆ ಆ….ಆ ಆ ಆ…..
ಆ….ಆ ಆ ಆ…..ಆ…..ಆ ಆ ಆ ಆ….
ಆಆ ಆ ಆ ಆ ಆ….ಆ ಆ ಆ ಆ ……..
ಭಾರತ ನಮ್ಮ ಭಾರತ ವೀರ ಶೌರ್ಯಕೆ ಭಾರತ
ಭಾರತ ನಮ್ಮ ಭಾರತ ತ್ಯಾಗಕೆ ತವರಿದು ಭಾರತ
ಉಸಿರುಸಿರಲಿ ಹೆಸರಿಸಲಿ... ವಂದೇ ಮಾತರಂ
ಧಮನಿಧಮನಿಯಲಿ ಬೆರೆತಿರಲಿ..ವಂದೇ ಮಾತರಂ
ಕೆಚ್ಚೆದೆಯಲಿ ಝೇಂಕರಿಸಲಿ..ವಂದೇ ಮಾತರಂ
ಹಾಲುಣಿಸುವ ಮುನ್ನ ಮಗುವಿಗೆ
ತಾಯುಣಿಸಲಿ...ವಂದೇ ಮಾತರಂ
ಭಾರತ ನಮ್ಮ ಭಾರತ ವೀರ ಶೌರ್ಯಕೆ ಭಾರತ
ಭಾರತ ನಮ್ಮ ಭಾರತ ತ್ಯಾಗಕೆ ತವರಿದು ಭಾರತ
ವಂದೇ ಮಾತರಂ..ವಂದೇ ಮಾತರಂ..
ವಂದೇ ಮಾತರಂ..ವಂದೇ ಮಾತರಂ..
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಮಾತೇ ನಿನ್ನ ಮಡಿಲೇ ನಮಗೆ ದೇಗುಲ
ವಂದೇ ಮಾತರಂ ಎಂಬುದೇ ದಿನವು ಜೋಗುಳ
ನಿನ್ನಾ ಹೆಸರಾ ಉಸಿರಲಿ ಬೆರೆಸಿ ಕೂಗುವೇ
ಮಣ್ಣಾ ಮುಟ್ಟಿ ತಿಲಕವನಿಟ್ಟು ..ಬೀಗುವೆ
ಭಾರತ ನಮ್ಮ ಭಾರತ ವೀರ ಶೌರ್ಯಕೆ ಭಾರತ
ಭಾರತ ನಮ್ಮ ಭಾರತ ತ್ಯಾಗಕೆ ತವರಿದು ಭಾರತ
ಭಾರತೀಯ ನಾನೆನ್ನಲೂ
ಪೂರ್ವ ಜನ್ಮದ ಪುಣ್ಯದ ಫಲ ಬೇಕು
ಮರುಜನ್ಮ ನಾನಿಲ್ಲಿ ಜನಿಸಲು
ಈ ಜನ್ಮದ ಋಣವ ತೀರಿಸಲೇಬೇಕು
(ಭಾರತ ನಮ್ಮ ಭಾರತ ತ್ಯಾಗಕೆ ತವರಿದು ಭಾರತ)
ಹ್ಂ ಹ್ಂ ಹ್ಂ ಹ್ಂ ಹ್ಂ
ವಂದೇ ಮಾತರಂ..ವಂದೇ ಮಾತರಂ..
ಆ…ಆ ಆ ಆ….ಆ ಆ ಆ….ಆ ಆ ಆ…..
ಆ….ಆ ಆ ಆ…..ಆ…..ಆ ಆ ಆ ಆ….
ಆಆ ಆ ಆ ಆ ಆ….ಆ ಆ ಆ ಆ ……..
ಭಾರತ ನಮ್ಮ ಭಾರತ ವೀರ ಶೌರ್ಯಕೆ ಭಾರತ
ಭಾರತ ನಮ್ಮ ಭಾರತ ತ್ಯಾಗಕೆ ತವರಿದು ಭಾರತ
ಉಸಿರುಸಿರಲಿ ಹೆಸರಿಸಲಿ... ವಂದೇ ಮಾತರಂ
ಧಮನಿಧಮನಿಯಲಿ ಬೆರೆತಿರಲಿ..ವಂದೇ ಮಾತರಂ
ಕೆಚ್ಚೆದೆಯಲಿ ಝೇಂಕರಿಸಲಿ..ವಂದೇ ಮಾತರಂ
ಹಾಲುಣಿಸುವ ಮುನ್ನ ಮಗುವಿಗೆ
ತಾಯುಣಿಸಲಿ...ವಂದೇ ಮಾತರಂ
ಭಾರತ ನಮ್ಮ ಭಾರತ ವೀರ ಶೌರ್ಯಕೆ ಭಾರತ
ಭಾರತ ನಮ್ಮ ಭಾರತ ತ್ಯಾಗಕೆ ತವರಿದು ಭಾರತ
ವಂದೇ ಮಾತರಂ..ವಂದೇ ಮಾತರಂ..
Vande Maatharam song lyrics from Kannada Movie Veerappa Nayka starring Vishnuvardhan, Shruthi, Hema Choudhary, Lyrics penned by S Narayan Sung by S Narayan, Fayaz, Music Composed by Rajesh Ramanath, film is Directed by S Narayan and film is released on 1999