Are Jinga Jingale Lyrics

ಅರೇ ಜಿಂಗ ಜಿಂಗಾಲೇ Lyrics

in Veerappa Nayka

in ವೀರಪ್ಪನಾಯ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಅರೇ..ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
              ಮುತ್ತು ಮುತ್ತಿನಂಬಾರಿ ನನಗೆ ಹೊತ್ತು ತಂದೋಳೆ
             ಅರೇ..ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
              ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ
              ಪದಕನ ತೊಡಿಸೋಳೆ ಗಮಕನ ಹಾಡ್ಯಾಳೆ…
ಹೆಣ್ಣು : ಓಓಓ...ಅರೇ ಜಿಂಗ ಜಿಂಗಾಲೇ ನಿನ್ನ ಆಸೆ ಬೆಂಡೋಲೆ
              ಮುತ್ತು ಮುತ್ತಿನಾಂಬರಿ ನಿನ್ನ ಬಾಳ ರಂಗೋಲೆ
              ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ
ಗಂಡು : ಓಓಓ...ಓಯ್...
 
ಗಂಡು : ಅಂಜೂರವೇ ಅಂಜೂರವೇ ಬಾಯಾರಿದೆ
               ಅಚ್ಚು ಬೆಲ್ಲ ಚಪ್ಪರಿಸೊ ಮನಸಾಗಿದೆ
ಹೆಣ್ಣು : ಜೇನ ಬಿಂದಿಗೆ ನಾ ತುಂಬಿ ತರುವೆನು
               ಜೀವ ದಣಿಯದ ಆನಂದ ಕೊಡುವೆನು
ಗಂಡು : ವ್ಹಾರೇ... ವ್ಹಾ .. ಪ್ರೇಮ ಸಖಿ
               ಬಾ ಬಾರೇ ಪಂಚಮುಖಿ
               ಹಸಿರೂರು ಬೀದಿಯಲಿ ಹೂ ಚೆಲ್ಲುವೇ ..
ಹೆಣ್ಣು : ಹೂವೇಕೆ ನಾನಿರಲು ಹಸಿರೇಕೆ ನೀನಿರಲು
               ಜೋಡಿ ಕಟ್ಟೋ ವಯಸಿರಲೂ ಬಾ..

|| ಗಂಡು : ಅರೇ..ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
              ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ
ಹೆಣ್ಣು : ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ
ಗಂಡು : ಓಓಓ...ಓಯ್......||
 
ಗಂಡು : ನನ್ನೊಡತಿ ಮೆಚ್ಚಿದರೆ ಬಾಳಂದವೇ
               ಕನ್ನಡತಿ ಬಾಯ್ತೆರೆಯೆ ಶ್ರೀಗಂಧವೇ 
ಹೆಣ್ಣು : ಗಂಧದಿಂದಲೆ ನಾ ಗೂಡು ಕಟ್ಟುವೇ
               ನನ್ನ ಒಡೆಯನ ಬಚ್ಚಿಟ್ಟುಕೊಳ್ಳುವೇ 
ಗಂಡು : ಹೇ.. ವ್ಹಾರೇ ವ್ಹಾ.. ಮಿಣಿ ಮಿಣಿಯ..
               ಈ ನನ್ನ ಅರಗಿಣಿಯ 
             ಸೆರಗಲ್ಲೆ ನಾ ಅಡಗಿ ಮುದ್ದಾಡುವೇ .. 
ಹೆಣ್ಣು : ಕಸ್ತೂರಿ ಕಂಪು ಇದೆ ಕಾವೇರಿ ತಂಪು ಇದೆ
               ನನ್ನೊಡೆಯ ನಿನ್ನೆದೆ ಮೇಲೆ
 
|| ಗಂಡು : ಅರೇ..ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
              ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ
             ಅರೇ..ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
              ಮುತ್ತು ಮುತ್ತಿನಂಬಾರಿ ನನಗೆ ಹೊತ್ತು ತಂದೋಳೆ
              ಪದಕನ ತೊಡಿಸೋಳೆ ಗಮಕನ ಹಾಡ್ಯಾಳೆ…
ಹೆಣ್ಣು : ಓಓಓ...ಅರೇ ಜಿಂಗ ಜಿಂಗಾಲೆ ನಿನ್ನ ಆಸೆ ಬೆಂಡೋಲೆ
              ಮುತ್ತು ಮುತ್ತಿನಾಂಬರಿ ನಿನ್ನ ಬಾಳ ರಂಗೋಲೆ
              ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ
ಗಂಡು : ಓಓಓ...ಓಯ್......||

ಗಂಡು : ಅರೇ..ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
              ಮುತ್ತು ಮುತ್ತಿನಂಬಾರಿ ನನಗೆ ಹೊತ್ತು ತಂದೋಳೆ
             ಅರೇ..ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
              ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ
              ಪದಕನ ತೊಡಿಸೋಳೆ ಗಮಕನ ಹಾಡ್ಯಾಳೆ…
ಹೆಣ್ಣು : ಓಓಓ...ಅರೇ ಜಿಂಗ ಜಿಂಗಾಲೇ ನಿನ್ನ ಆಸೆ ಬೆಂಡೋಲೆ
              ಮುತ್ತು ಮುತ್ತಿನಾಂಬರಿ ನಿನ್ನ ಬಾಳ ರಂಗೋಲೆ
              ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ
ಗಂಡು : ಓಓಓ...ಓಯ್...
 
ಗಂಡು : ಅಂಜೂರವೇ ಅಂಜೂರವೇ ಬಾಯಾರಿದೆ
               ಅಚ್ಚು ಬೆಲ್ಲ ಚಪ್ಪರಿಸೊ ಮನಸಾಗಿದೆ
ಹೆಣ್ಣು : ಜೇನ ಬಿಂದಿಗೆ ನಾ ತುಂಬಿ ತರುವೆನು
               ಜೀವ ದಣಿಯದ ಆನಂದ ಕೊಡುವೆನು
ಗಂಡು : ವ್ಹಾರೇ... ವ್ಹಾ .. ಪ್ರೇಮ ಸಖಿ
               ಬಾ ಬಾರೇ ಪಂಚಮುಖಿ
               ಹಸಿರೂರು ಬೀದಿಯಲಿ ಹೂ ಚೆಲ್ಲುವೇ ..
ಹೆಣ್ಣು : ಹೂವೇಕೆ ನಾನಿರಲು ಹಸಿರೇಕೆ ನೀನಿರಲು
               ಜೋಡಿ ಕಟ್ಟೋ ವಯಸಿರಲೂ ಬಾ..

|| ಗಂಡು : ಅರೇ..ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
              ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ
ಹೆಣ್ಣು : ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ
ಗಂಡು : ಓಓಓ...ಓಯ್......||
 
ಗಂಡು : ನನ್ನೊಡತಿ ಮೆಚ್ಚಿದರೆ ಬಾಳಂದವೇ
               ಕನ್ನಡತಿ ಬಾಯ್ತೆರೆಯೆ ಶ್ರೀಗಂಧವೇ 
ಹೆಣ್ಣು : ಗಂಧದಿಂದಲೆ ನಾ ಗೂಡು ಕಟ್ಟುವೇ
               ನನ್ನ ಒಡೆಯನ ಬಚ್ಚಿಟ್ಟುಕೊಳ್ಳುವೇ 
ಗಂಡು : ಹೇ.. ವ್ಹಾರೇ ವ್ಹಾ.. ಮಿಣಿ ಮಿಣಿಯ..
               ಈ ನನ್ನ ಅರಗಿಣಿಯ 
             ಸೆರಗಲ್ಲೆ ನಾ ಅಡಗಿ ಮುದ್ದಾಡುವೇ .. 
ಹೆಣ್ಣು : ಕಸ್ತೂರಿ ಕಂಪು ಇದೆ ಕಾವೇರಿ ತಂಪು ಇದೆ
               ನನ್ನೊಡೆಯ ನಿನ್ನೆದೆ ಮೇಲೆ
 
|| ಗಂಡು : ಅರೇ..ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
              ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ
             ಅರೇ..ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
              ಮುತ್ತು ಮುತ್ತಿನಂಬಾರಿ ನನಗೆ ಹೊತ್ತು ತಂದೋಳೆ
              ಪದಕನ ತೊಡಿಸೋಳೆ ಗಮಕನ ಹಾಡ್ಯಾಳೆ…
ಹೆಣ್ಣು : ಓಓಓ...ಅರೇ ಜಿಂಗ ಜಿಂಗಾಲೆ ನಿನ್ನ ಆಸೆ ಬೆಂಡೋಲೆ
              ಮುತ್ತು ಮುತ್ತಿನಾಂಬರಿ ನಿನ್ನ ಬಾಳ ರಂಗೋಲೆ
              ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ
ಗಂಡು : ಓಓಓ...ಓಯ್......||

Are Jinga Jingale song lyrics from Kannada Movie Veerappa Nayka starring Vishnuvardhan, Shruthi, Hema Choudhary, Lyrics penned by S Narayan Sung by Rajesh Krishnan, Chithra, Music Composed by Rajesh Ramanath, film is Directed by S Narayan and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ