ಮಲ್ಲೆ ನಿನ್ನ ಮಾತು ಕೇಳದ ಕಿವಿಗೆ ಇಂಪಿಲ್ಲ
ಪ್ರೀತಿ ಉಂಡ ಮನಸ್ಸಿಗೆ ಯಾಕೋ ಸುಖದ ತಂಪಿಲ್ಲ
ಪ್ರೇಮ ಗಂಗೆ ನೀಡು ಬಾ ಅಂತರಂಗ ತೋಟಕೆ
ಪಚ್ಚೆ ಹಸಿರು ಕಾಣದ ನನ್ನ ಬಾಳ ದಾರಿಗೆ
ಪ್ರಾಣ ಓ ಓ
ಜ್ಯೋತಿ ಓ ಓ
ನಲ್ಲ ನಿನ್ನ ಪ್ರೀತಿ ಕೂಗು ಇನ್ನು ಬರಲಿಲ್ಲ
ನಿನ್ನ ಹೊತ್ತ ಮನಸ್ಸು ಯಾಕೋ ಕಣ್ಣ ತೆರದಿಲ್ಲ
ಅಂತರಂಗ ತೋಟವೇ ಬೆಂಕಿ ಜ್ವಾಲೆಯಾಗಿದೆ
ಪ್ರೇಮ ಗಂಗೆ ಇಲ್ಲದ ಮರಳು ರಾಶಿಯಾಗಿದೆ
ಜೀವ ನಾನು ಭಾವ ನೀನು
ಗಿರಿಜೆಯ ಹೃದಯವೇ ಶಿವನಿಗೆ ಎಂದು ಪ್ರೇಮದ ಗುಡಿಯಮ್ಮ
ಹಗಲಿರುಳೆರಡು ಅವಳೆದೆಯಲ್ಲಿ ಉದಾಯಸ್ತವಮಮ್ಮ
ಶಿವನ ಪೂಜೆಗೆಂದಿಗೂ ಅವಳೇ ಹೂವ ಮಾಲಿಕೆ
ಪತಿಯೇ ಅವಳ ಪ್ರಾಣವು
ಹೂವೆ ಏಕೀ ನೋವು
ನೋವಿದೇನಲ್ಲ ಹಿತವಾಗಿದೆಯಲ್ಲ
ಹತ್ತಿರವಿದ್ದರು ನೀ ಅಂತರವಿದೆಯಲ್ಲ
|| ಮಲ್ಲೆ ನಿನ್ನ ಮಾತು ಕೇಳದ ಕಿವಿಗೆ ಇಂಪಿಲ್ಲ
ನಿನ್ನ ಹೊತ್ತ ಮನಸ್ಸು ಯಾಕೋ ಕಣ್ಣ ತೆರೆದಿಲ್ಲ ||
ದೇಹಕು ಉಸಿರಿಗು ಬ್ರಹ್ಮನು ಬೆಸೆದನು ಅಗಲಿಸದ ನಂಟು
ನನ್ನಲಿ ನಿನ್ನನು ಬಂಧಿಸಿ ಹೂಸೆದ ಜನ್ಮಗಳ ಗಂಟು
ಬ್ರಹ್ಮ ಮುನಿಸಿಕೊಂಡರು ಬೆಸುಗೆ ಬಿಡಿಸಲಾಗದು
ಮೌನ ಮುರಿದ ಆ ಕ್ಷಣ
ಬಾಳೆ ಜೇನ ಕಡಲು
ಜೇನಿದೇನಲ್ಲ ಸಿಹಿಯಾಗಿದೆಯಲ್ಲ
ಹತ್ತಿರವಿದ್ದರು ನೀ ಅಂತರವಿದೆಯಲ್ಲ
||ಮಲ್ಲೆ ನಿನ್ನ ಮಾತು ಕೇಳದ ಕಿವಿಗೆ ಇಂಪಿಲ್ಲ
ಪ್ರೀತಿ ಉಂಡ ಮನಸ್ಸಿಗೆ ಯಾಕೋ ಸುಖದ ತಂಪಿಲ್ಲ
ನಲ್ಲ ನಿನ್ನ ಪ್ರೀತಿ ಕೂಗು ಇನ್ನು ಬರಲಿಲ್ಲ
ನಿನ್ನ ಹೊತ್ತ ಮನಸ್ಸು ಯಾಕೋ ಕಣ್ಣ ತೆರದಿಲ್ಲ
ಪ್ರೇಮ ಗಂಗೆ ನೀಡು ಬಾ ಅಂತರಂಗ ತೋಟಕೆ
ಅಂತರಂಗ ತೋಟವೇ ಬೆಂಕಿ ಜ್ವಾಲೆಯಾಗಿದೆ
ಜೀವ ನಾನು ಭಾವ ನೀನು||
ಮಲ್ಲೆ ನಿನ್ನ ಮಾತು ಕೇಳದ ಕಿವಿಗೆ ಇಂಪಿಲ್ಲ
ಪ್ರೀತಿ ಉಂಡ ಮನಸ್ಸಿಗೆ ಯಾಕೋ ಸುಖದ ತಂಪಿಲ್ಲ
ಪ್ರೇಮ ಗಂಗೆ ನೀಡು ಬಾ ಅಂತರಂಗ ತೋಟಕೆ
ಪಚ್ಚೆ ಹಸಿರು ಕಾಣದ ನನ್ನ ಬಾಳ ದಾರಿಗೆ
ಪ್ರಾಣ ಓ ಓ
ಜ್ಯೋತಿ ಓ ಓ
ನಲ್ಲ ನಿನ್ನ ಪ್ರೀತಿ ಕೂಗು ಇನ್ನು ಬರಲಿಲ್ಲ
ನಿನ್ನ ಹೊತ್ತ ಮನಸ್ಸು ಯಾಕೋ ಕಣ್ಣ ತೆರದಿಲ್ಲ
ಅಂತರಂಗ ತೋಟವೇ ಬೆಂಕಿ ಜ್ವಾಲೆಯಾಗಿದೆ
ಪ್ರೇಮ ಗಂಗೆ ಇಲ್ಲದ ಮರಳು ರಾಶಿಯಾಗಿದೆ
ಜೀವ ನಾನು ಭಾವ ನೀನು
ಗಿರಿಜೆಯ ಹೃದಯವೇ ಶಿವನಿಗೆ ಎಂದು ಪ್ರೇಮದ ಗುಡಿಯಮ್ಮ
ಹಗಲಿರುಳೆರಡು ಅವಳೆದೆಯಲ್ಲಿ ಉದಾಯಸ್ತವಮಮ್ಮ
ಶಿವನ ಪೂಜೆಗೆಂದಿಗೂ ಅವಳೇ ಹೂವ ಮಾಲಿಕೆ
ಪತಿಯೇ ಅವಳ ಪ್ರಾಣವು
ಹೂವೆ ಏಕೀ ನೋವು
ನೋವಿದೇನಲ್ಲ ಹಿತವಾಗಿದೆಯಲ್ಲ
ಹತ್ತಿರವಿದ್ದರು ನೀ ಅಂತರವಿದೆಯಲ್ಲ
|| ಮಲ್ಲೆ ನಿನ್ನ ಮಾತು ಕೇಳದ ಕಿವಿಗೆ ಇಂಪಿಲ್ಲ
ನಿನ್ನ ಹೊತ್ತ ಮನಸ್ಸು ಯಾಕೋ ಕಣ್ಣ ತೆರೆದಿಲ್ಲ ||
ದೇಹಕು ಉಸಿರಿಗು ಬ್ರಹ್ಮನು ಬೆಸೆದನು ಅಗಲಿಸದ ನಂಟು
ನನ್ನಲಿ ನಿನ್ನನು ಬಂಧಿಸಿ ಹೂಸೆದ ಜನ್ಮಗಳ ಗಂಟು
ಬ್ರಹ್ಮ ಮುನಿಸಿಕೊಂಡರು ಬೆಸುಗೆ ಬಿಡಿಸಲಾಗದು
ಮೌನ ಮುರಿದ ಆ ಕ್ಷಣ
ಬಾಳೆ ಜೇನ ಕಡಲು
ಜೇನಿದೇನಲ್ಲ ಸಿಹಿಯಾಗಿದೆಯಲ್ಲ
ಹತ್ತಿರವಿದ್ದರು ನೀ ಅಂತರವಿದೆಯಲ್ಲ
||ಮಲ್ಲೆ ನಿನ್ನ ಮಾತು ಕೇಳದ ಕಿವಿಗೆ ಇಂಪಿಲ್ಲ
ಪ್ರೀತಿ ಉಂಡ ಮನಸ್ಸಿಗೆ ಯಾಕೋ ಸುಖದ ತಂಪಿಲ್ಲ
ನಲ್ಲ ನಿನ್ನ ಪ್ರೀತಿ ಕೂಗು ಇನ್ನು ಬರಲಿಲ್ಲ
ನಿನ್ನ ಹೊತ್ತ ಮನಸ್ಸು ಯಾಕೋ ಕಣ್ಣ ತೆರದಿಲ್ಲ
ಪ್ರೇಮ ಗಂಗೆ ನೀಡು ಬಾ ಅಂತರಂಗ ತೋಟಕೆ
ಅಂತರಂಗ ತೋಟವೇ ಬೆಂಕಿ ಜ್ವಾಲೆಯಾಗಿದೆ
ಜೀವ ನಾನು ಭಾವ ನೀನು||
Malle Ninna Maathu Kelada song lyrics from Kannada Movie Veerappa Nayka starring Vishnuvardhan, Shruthi, Hema Choudhary, Lyrics penned by S Narayan Sung by S P Balasubrahmanyam, Chithra, Music Composed by Rajesh Ramanath, film is Directed by S Narayan and film is released on 1999