ಆ ಆ ಆ…..ಆ ಆ ಆ….
ಆ ಆ ಆ…..ಆ ಆ ಆ….
ಒಂದೇ ಒಂದು ಮಾತು ಕೇಳಿ
ಮನಸು ಚೂರಾಯ್ತು
ಪ್ರೀತಿ ಉಂಡ ಹೃದಯಾ ಯಾಕೋ
ವಿಷದಾ ಗೂಡಾಯ್ತು
ಒಂದೇ ಒಂದು ಮಾತು ಕೇಳಿ
ಮನಸು ಚೂರಾಯ್ತು
ಪ್ರೀತಿ ಉಂಡ ಹೃದಯಾ ಯಾಕೋ
ವಿಷದಾ ಗೂಡಾಯ್ತು
ಮುಳ್ಳಿನಲಿ ಮಾಡಿದ ಹೊದಿಕೆ ನನ್ನ ಜೀವನ
ಕೆಸರಲ್ಲಿ ದೂಡಿದ ಮಗುವಿನಂತೆ ಆದೆ ನಾ
ಹೇಳಲಾರೇ..ತಾಳಲಾರೇ
ಆ ಆ ಆ…..ಆ ಆ ಆ….
ಆ ಆ ಆ…..ಆ ಆ ಆ….
ಆ ಆ ಆ…..ಆ ಆ ಆ….
ಆ ಆ ಆ…..ಆ ಆ ಆ….
ಒಂದೇ ಒಂದು ಮಾತು ಕೇಳಿ
ಮನಸು ಚೂರಾಯ್ತು
ಪ್ರೀತಿ ಉಂಡ ಹೃದಯಾ ಯಾಕೋ
ವಿಷದಾ ಗೂಡಾಯ್ತು
ಒಂದೇ ಒಂದು ಮಾತು ಕೇಳಿ
ಮನಸು ಚೂರಾಯ್ತು
ಪ್ರೀತಿ ಉಂಡ ಹೃದಯಾ ಯಾಕೋ
ವಿಷದಾ ಗೂಡಾಯ್ತು
ಮುಳ್ಳಿನಲಿ ಮಾಡಿದ ಹೊದಿಕೆ ನನ್ನ ಜೀವನ
ಕೆಸರಲ್ಲಿ ದೂಡಿದ ಮಗುವಿನಂತೆ ಆದೆ ನಾ
ಹೇಳಲಾರೇ..ತಾಳಲಾರೇ
ಆ ಆ ಆ…..ಆ ಆ ಆ….
ಆ ಆ ಆ…..ಆ ಆ ಆ….
Onde Ondu Maathu Keli (Bit) song lyrics from Kannada Movie Veerappa Nayka starring Vishnuvardhan, Shruthi, Hema Choudhary, Lyrics penned by S Narayan Sung by Chithra, Music Composed by Rajesh Ramanath, film is Directed by S Narayan and film is released on 1999